Daily Archive: July 11, 2017

ನಿಮ್ಮಿ ಬಾಯಲ್ಲಿ ಏನೇನೋ ಹೇಳಿಸ್ತಿಯಾ..

ಪ್ರತಿಭಾ ನಂದಕುಮಾರ್  ಒಂದು ಸಲ ನಾನು ಲಂಕೇಶ್ ಪತ್ರಿಕೆಯಲ್ಲಿ ನಿಮ್ಮಿಕಾಲಂ ಬರಿತಿದ್ದಾಗ ನಿಮ್ಮಿ ಬಾಯಲ್ಲಿ “ಸ್ಯಾನಿಟರಿ ಪ್ಯಾಡ್ ಕಳೆದ ಶತಮಾನದ ಅತ್ಯದ್ಭುತ ಡಿಸ್ಕವರಿ. ಅದು ಮಹಿಳೆಯರಿಗೆ ಕೊಟ್ಟ ಸ್ವಾತಂತ್ರ್ಯ ಬೇರೆ ಯಾವುದೂ ಕೊಡಲಿಲ್ಲ ” ಅಂತ ಹೇಳಿಸಿದ್ದೆ. ಲಂಕೇಶ್ ಅದನ್ನು ಓದಿ…...

ಪೂರಾ ಉಚಿತವಾಗಿಯೆ ‘ಶಿ ಕಪ್’ ಒದಗಿಸಿ..

ಲಲಿತಾ ಸಿದ್ದಬಸವಯ್ಯ  ಇದು ನಿಸ್ಸಂಶಯವಾಗಿ ಮುಖ್ಯವೂ ಮತ್ತು ತುರ್ತೂ ಆದ ವಿಷಯ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನಂತಹ ಅನೇಕ ಹೆಣ್ಣುಮಕ್ಕಳು ಈ ಲೇಖನದಲ್ಲಿ ವಿವರಿಸಿರುವ ಹಿಂಸೆಗೆ ಒಳಗಾಗಿಯೇ ಇರುತ್ತಾರೆ. ಸದ್ಯ, ಈಗ ಹಳ್ಳಿಯಲ್ಲಿ ಕೂಡ ನ್ಯಾಪ್ಕಿನ್ ಬಳಕೆ ಬಂದಿದೆ. ಆದರೆ ಅವು...

ನಾನು ಅಳಲಿಲ್ಲವೇಕೋ ಗೊತ್ತಿಲ್ಲ..

ನನ್ನ ಮುಟ್ಟು ನನಗೆ ಹೆಮ್ಮೆ…… ಭುವಿ ನಾನು ದೊಡ್ಡವಳಾದ ದಿನದ ನೆನಪು ಇಂದಿಗೂ ನನಗೆ ಕಚಗುಳಿಯಿಡುತ್ತದೆ. ಹೊಲದಲ್ಲಿ ಹತ್ತಿ ಬಿಡಿಸಿ ಬಂದು ಅದರ ಗಂಟನ್ನೇ ಗಾದಿಯಾಗಿಸಿಕೊಂಡು ಲಗಾಟೆ ಹೊಡೆಯುತ್ತಿರುವಾಗ ಸ್ಕರ್ಟಿನ ಒಳಗಿನ ಕಲೆ ಆಟಕ್ಕೆ ಬ್ರೇಕ್ ಹಾಕಿತ್ತು. ನನ್ನ ಅನುಭವಕ್ಕೆ ಸಿಕ್ಕ...

ಅಯ್ಯೋ ಆಯಿ!! ನಂಗ್ ಬ್ಲಡ್ ಕಾನ್ಸರ್ ಆಗೋಜು..

ಋತುಚಕ್ರ ನಮ್ಮದು ಆಯ್ಕೆಯನ್ನೂ ನಮಗೆ ಬಿಡಿ… ಶುಭಶ್ರೀ ಭಟ್ಟ ಬಹುಶಃ ಇವತ್ತಿಗೂ ಋತುಚಕ್ರದ ಬಗ್ಗೆ,ಲೈಂಗಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಎಲ್ಲರೆದುರು ಚರ್ಚಿಸಬಲ್ಲಷ್ಟು ಆಧುನಿಕವಾಗಿಲ್ಲ ನಮ್ಮ ಮನಸ್ಸು..ಆದರೂ ಬರೆಯಬೇಕೆಂಬ ಕೆಲ ಗೆಳತಿಯರ ಸಲುವಾಗಿ,ನನ್ನದೇ ಅಭಿಪ್ರಾಯವುಳ್ಳ ಹೆಣ್ಮನದ ಪರವಾಗಿ ಬರೆಯುತ್ತೆನೆ..ಯಾರ ಹೇಳಿಕೆಯ ಪರ/ವಿರೋಧ ಚರ್ಚೆಗೋಸ್ಕರ...

ಅಂಜಿಕೆ ಏಕೆ ಆ ಅವಧಿಗೆ !

ಲಿವ್ಯಾ ಕುಕ್ಕುನೂರ್  ದಿನವೆಲ್ಲ ಕನಸು , ನಡುವೊಂದು ನಿಷ್ಠುರ ಮೂನಿಸು । ನಗು ಒಂದು ಗಳಿಗೆಯಷ್ಟೇ , ಮತ್ತೆ ಮೂವತ್ತಕ್ಕೆ ಬಂತದು ಆ ಅವಧಿ ಪೂರ್ಣವಿರಾಮದಂತೆ ।। ಮೈ ಎಲ್ಲಾ ಕಿತ್ತು ತಿನ್ನುವ ನೋವು ಬಟ್ಟೆಯ ಚಿಕ್ಕ ತುಂಡು ಸಾಕಾಗದು ।...

ಕೇಂದ್ರ ಸರ್ಕಾರಕ್ಕೆ ಇದೇ ‘ಭೇಟಿ ಬಚಾವೊ!’

  ಜ್ಯೋತಿ ಅನಂತಸುಬ್ಬರಾವ್  ಮುಟ್ಟಿಲ್ಲದೆ ಹುಟ್ಟಿಲ್ಲ ಎಂಬುದು ವೈಜ್ಞಾನಿಕ ಸತ್ಯ. ಕೇಂದ್ರ ಸರ್ಕಾರ ಜಿಎಸ್‍ಟಿ ನಿರ್ಧರಿಸುವಾಗ ಮಹಿಳೆಯರಿಗೆ ಅತ್ಯಗತ್ಯವಾದ ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಶೆ. 12ರಷ್ಟು ತೆರಿಗೆ ವಿಧಿಸಿದ್ದನ್ನು ಮಹಿಳೆಯರು ಒಕ್ಕೊರಲಿನಿಂದ ವಿರೋಧಿಸಿದ್ದು ನಿಜ. ಚಿನ್ನದ ಮೇಲೆ ಶೇ. 3 ಮತ್ತು...