Daily Archive: July 12, 2017

ಅವಳು ‘ಅನಲೆ’

ಜಿ.ಎನ್. ಮೋಹನ್ ಈ ಸಿನಿಮಾ ಮೂಲಕ ಸಂಜ್ಯೋತಿ ಸಮಾಜದ ಸ್ಟೀರಿಯೋಟೈಪ್ ಆಲೋಚನೆಯನ್ನ ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲ ಮಹಿಳೆಯರನ್ನು ಎಷ್ಟು ಟೈಪಿಫೈ ಮಾಡಿದೀವಿ ಅಂದ್ರೆ ಸ್ವಾತಂತ್ರ್ಯದ ಒಂದು ಸಣ್ಣ ಹೆಜ್ಜೆಯಾಗಿ ಹೆಣ್ಣೊಬ್ಬಳು ಸ್ಕೂಟರ್ ಓಡಿಸಿದರೆ ಅದನ್ನೇ ಅರಗಿಸಿಕೊಳ್ಳದ ಸಮಾಜ ಇನ್ನು ಆಕೆ...

ಬೇಡ ಎಂದರೆ ಬಿಡೋಲ್ಲ, ಬೇಕು ಎಂದಾಗಲೆಲ್ಲ ಬರೋಲ್ಲ..

ಸಂಜೋತಾ ಪುರೋಹಿತ ಎಲ್ಲವನ್ನು ಮುಕ್ತವಾಗಿ ನೋಡುವ  ನಾನು ಮುಟ್ಟು ಅಥವಾ ಲೈಂಗಿಕತೆಯ ವಿಷಯ ಬಂದಾಗ  ಕೊಂಚ ಯೋಚಿಸುತ್ತೇನೆ. ನಾವು ಬೆಳೆದ ವಾತಾವರಣವೇ ಅಂತಹದ್ದು.  ಇವೆರಡು ಕದ್ದು ಮುಚ್ಚಿ ನಡೆಯುವ ಕ್ರಿಯೆಗಳೆಂಬಂತೆ ನೋಡುವ ನಮ್ಮ ಜನ, ಯಾರಾದರೂ ಮಾತನಾಡಿದರೆ ಕಣ್ಣಗಲ  ಮಾಡಿ ನೋಡುವ...

‘ಅವಧಿ’ ನೋಡಿದ ‘ಆಕೆ’

‘ಆಕೆ’ ಎಂಬ ‘ಚೈತನ್ಯ’  ಸಂಧ್ಯಾರಾಣಿ  ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ.  ಕಲಾವಿದೆಯೊಬ್ಬಳು ಪಾತ್ರಕ್ಕಾಗಿ ನಿರ್ದೇಶಕನನ್ನು ಭೇಟಿ ಮಾಡಲು ಬಂದಿರುತ್ತಾಳೆ.  ಆಕೆ ಸ್ಕ್ರಿಪ್ಟ್ ನೋಡಿ ತಯಾರಾಗುತ್ತಿರುವಾಗ, ಆ ನಿರ್ದೇಶಕ ಅದನ್ನು ಕಿತ್ತುಕೊಂದು ಆಕೆಗೆ ಒಂದು ಸನ್ನಿವೇಶವನ್ನು ವಿವರಿಸುತ್ತಾನೆ.  ‘ ’ಅದು ನಿನ್ನ ಮದುವೆಯ...

ಅಮೃತವನ್ನೇ ಉಣಿಸಬಹುದಿತ್ತಲ್ಲಾ..

ಲಹರಿ ತಂತ್ರಿ  ಅಮೃತವನ್ನೇ ಉಣಿಸಬಹುದಿತ್ತಲ್ಲಾ ವಿಷದ ಬಟ್ಟಲನ್ನೇಕೆ ತಂದು ಸುರಿದರು? ಆಕಾಶ ನೋಡುತ್ತಾ ಕೇಳುತ್ತಾಳೆ ಅವಳು.. ಉತ್ತರವಿಲ್ಲದೆ ಸುಮ್ಮನೆ ನಕ್ಷತ್ರ ಎಣಿಸುತ್ತಿರುವಂತೆ ನಟಿಸುತ್ತೇನೆ ನಾನು. ಅಪರಾತ್ರಿಯ ಸಂವಾದಗಳಿವು ಮೌನದೊಂದಿಗೇ ಘಟಿಸುತ್ತವೆ.. ಅವಳು ಮಾತಿಗಿಳಿಯುವ ಮುಂಚೆಯೇ ಮೂಕಳಾಗುತ್ತೇನೆ! ಪ್ರಶ್ನೆಗಳೆಲ್ಲಾ ನೇರ ಎದೆಯ ಕವಾಟಕ್ಕೇ...

ಗಂಗಾಧರ ಕೊಳಗಿ ಹೊಸ ಕೃತಿ

ಗಂಗಾಧರ ಕೊಳಗಿ ಹೊಸ ಕೃತಿ