Daily Archive: July 15, 2017

‘ಪ್ರಣಯಂ’ ಎನ್ನುವ ಗ್ರೀಷ್ಮರಾಗ

ಬದುಕಿನ ವಸಂತದಲ್ಲಿ ದೇಹ, ಮನಸ್ಸು, ಆತ್ಮ ಎಲ್ಲಾ ಆಗಿದ್ದ ಪ್ರೇಮ ನಂತರ ಬದುಕಿನ ಗ್ರೀಷ್ಮ ಋತುವಿನಲ್ಲಿ ಎದುರಾದರೆ ಆಗುವ ಖುಷಿ, ಸಂಭ್ರಮ, ಮುಜುಗುರ ಬೇರೆ, ಆದರೆ ಆ ಗತಕಾಲದ ಪ್ರೇಮ ಗತಕಾಲದ ದಾಂಪತ್ಯವೂ ಆಗಿದ್ದರೆ ಅದು ತಂದೊಡ್ಡುವ ಪ್ರಶ್ನೆಗಳೇ ಬೇರೆ. ಪ್ರೀತಿ...

ಏಕ್ ರಾತ್, ಗುಲ್ಬರ್ಗ ಸ್ಟೇಷನ್ ಕೆ ನಾಮ್…..

ರಾಹುಲ ಬೆಳಗಲಿ ತಪ್ಪುತಪ್ಪಾಗಿ ಲೆಕ್ಕಾಚಾರ ಹಾಕಿದರೂ ಇಂದಿಗೆ ಸರಿಯಾಗಿ ಏಳೂವರೆ ತಿಂಗಳು. 2016 ಡಿಸೆಂಬರ್ 30. ಶುಕ್ರವಾರ ನಸುಕಿನ 2ರ ಸಮಯ. ನಾನು ಇದ್ದದ್ದು ಗುಲಬರ್ಗಾದಲ್ಲಿ. ಶುಕ್ರವಾರ ಸಂಜೆ 4ರೊಳಗೆ ಬೆಂಗಳೂರಿಗೆ ತಲುಪಬೇಕಿತ್ತು. ಸುಮಾರು 700 ಕಿ.ಮೀ. ದೂರವಿರುವ ಬೆಂಗಳೂರು 12...

ಬೋಳುಮಂಡೆ ಹುಡುಗನ ಕಥೆ..

ಶುಭಶ್ರೀ ಭಟ್ಟ,ಬೆಂಗಳೂರು ಕೆಲವೇ ವರ್ಷಗಳ ಹಿಂದೆ ಬಹುತೇಕ ಕನ್ನಡ ಸಿನೆಮಾವೆಂದರೆ ತಮಿಳೋ, ತೆಲುಗೋ, ಮಲೆಯಾಳವೋ ಅಥವಾ ಇನ್ಯಾವುದೋ ಭಾಷೆಯ ರಿಮೇಕ್ ಸಿನೆಮಾವೆಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಅದೊಂತರ ಪಿಡುಗು ಅಂದರೂ ತಪ್ಪಾಗಲಾರದು. ಇದೇ ಕಾರಣಕ್ಕೆ ಕನ್ನಡ ಸಿನೆಮಾಗಳಿಗೆ ಜನ ಕಡಿಮೆಯಾಗತೊಡಗಿದರು. ಬೆರಳೆಣಿಕೆಯಷ್ಟು ಮಂದಿ...

ಓ ಗಾಂಧಿ ಅಜ್ಜ, ಓ ಗಾಲಿಬ್ ಚಾಚಾ

ಚಿದಂಬರ ನರೇಂದ್ರ  In collaboration with Sahir Ludhiyanvi (ನಿಮಗೆ ಕಂಬಾರರ “ಏ ಕುರುಬರಣ್ಣ ಸತ್ಯುಳ್ಳ ಶರಣ” ಹಾಡಿನ ಧಾಟಿ ನೆನಪಿದ್ರೆ ಆ ಧಾಟಿಯಲ್ಲಿ ಹಾಡಿಕೊಳ್ಳಬಹುದು) ಓ ಗಾಂಧಿ ಅಜ್ಜ, ಓ ಗಾಲಿಬ್ ಚಾಚಾ ಮುಗೀತಲ್ಲೋ ನಿಮ್ಮ ಉರವಣಿಗಿ ಇನ್ನೇನಿದ್ರೂ ನಮ್ದ...

ಮತ್ತೆ..

ಗಾಯತ್ರೀ ರಾಘವೇಂದ್ರ, ಶಿರಸಿ ಮತ್ತೆ? .. ಎಂದುಲಿದು ಕಾಯುವ ಆ ಕ್ಷಣ ಮೌನದಲ್ಲೂ ರಿಂಗಣಿಸುತ್ತದೆ ಮಾತಿಗಾಗಿ ತಡವರಿಸಿ ಮುನ್ನುಡಿ ಬರೆದು ಬಿಚ್ಚಿಕೊಳ್ಳುತ್ತದೆ ಎದೆಹೊತ್ತಿಗೆ ಮಾತು ಮಾತಾಗಿ ಓದಿಸಿ ಉತ್ತರಗಳ ಹರಿವು ಮತ್ತೆ..ಕೇಳುವ ಕಾತರ ಇನ್ನೇನೋ ಹೇಳುವ ಆತುರ ನನ್ನೊಳಗ ಹುಡುಕಾಟ ನಿಟ್ಟುಸಿರಿಗೂ...

ಎಸ್ಟಾನಾ ತಿನ್ರಿ.. ಬೀಜ ಇಲ್ಲೇ ಹಾಕ್ರಿ..

ಶಿವಶಂಕರ್ ಬಣಗಾರ್ ‘ ಹಣ್ನಾ ಎಸ್ಟಾನಾ ತಿನ್ರಿ… ಬೀಜ ಇಲ್ಲೇ ಹಾಕ್ರಿ… ರೊಕ್ಕಾ ಕೊಟ್ರೂ ಹಣ್ಣು ಕೊಡಾಂಗಿಲ್ಲ’ ಈಚೆಗೆ ಕೊಪ್ಪಳ ಜಿಲ್ಲಾ ಇಟಗಿಗೆ ಭೇಟಿ ಕೊಟ್ಟು ಮಹಾದೇವ ನೋಡಿಕೊಂಡು ವಾಪಾಸ್ಸಾಗುವಾಗ ಹಂಚಿನಾಳ ಕ್ರಾಸ್ ಬಳಿ ಕಂಡು ಬಂದ ದೃಶ್ಯಾವಳಿ ಇದು.. ಶಾಲೆ...