Daily Archive: July 17, 2017

ನಾಟ್ಕ ಶುರುವಾಗಿದೆ… ಸ್ಕ್ರಿಪ್ಟ್ ಎಲ್ಲುಂಟು?!!

ಕ್ಯಾನ್ಸರು ಬಂದಾಗ ಆ ಭಾಗವನ್ನು ಕತ್ತರಿಸಿ ತಗೆದು ಎಸೆಯುವುದು ಕ್ರಮ. ಆದರೆ ಮೆದುಳಿಗೆ ಕ್ಯಾನ್ಸರ್ ಬಂದಾಗ ಮೆದುಳು ಕತ್ತರಿಸಿ ತೆಗೆದರೆ ಜೀವ ಉಳಿದೀತೇ?…. ಇದು ಈವತ್ತು ಸಿದ್ಧರಾಮಯ್ಯನವರ ಸಂಕಟವೂ ಹೌದು; ಸೋನಿಯಾ ಗಾಂಧಿಯವರ ಸಂಕಷ್ಟವೂ ಹೌದು! ಬಲಪಂಥೀಯ ಸರ್ಕಾರವೊಂದು ದೇಶದಲ್ಲಿ ಮೊದಲ...

ನಾಗೇಶ್ ಹೆಗಡೆ ಕಂಡ ‘ಕುಲಾಂತರಿ’

ಏನಿದು ಕುಲಾಂತರಿ ಸಾಸಿವೆ? ನಾಗೇಶ್ ಹೆಗಡೆ  ಈ ಭಾನುವಾರ ಬೆಂಗಳೂರಿನಲ್ಲಿ ‘ಕುಲಾಂತರಿ ಸಾಸಿವೆ’ ವಿರುದ್ಧ ಪ್ರತಿಭಟನಾ ಸಮಾವೇಶ ನಡೆಯಿತು. ಅಲ್ಲಿಗೆ ಬಂದಿದ್ದ ಅನೇಕರಿಗೆ ಈಗಲೂ ಅದೇನೆಂಬ ಸ್ಪಷ್ಟ ಕಲ್ಪನೆ ಇಲ್ಲವೆಂಬುದು ಗಮನಕ್ಕೆ ಬಂದುದರಿಂದ ಕೆಲವು ಮಾಹಿತಿಗಳನ್ನು ಇಲ್ಲಿ ನೀಡುತ್ತೇನೆ. ನೀವೂ ಫ್ರೆಂಡ್ಸ್...

ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ..

ಪ್ರವೀಣಕುಮಾರ್ .ಗೋಣಿ  ಸ್ಪ್ಯಾನಿಶ್ ಕವಿ ಪ್ಯಾಬ್ಲೋ ನೆರೂಡ ಅವರ  “You start dying slowly” ಪದ್ಯದ ಭಾವಾನುವಾದ   ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ ಹರಿಯದೆ ನಿಂತ ನೀರಂತೆ ನೀವಾದರೆ ಓದದೇ ಅಧಮನಂತೆ ನೀವಾದರೆ ಬದುಕಿನ ಬೆರಗುಗಳ ಸದ್ದಾಲಿಸದ ಕಿವುಡ ನೀವಾದರೆ...

ಸಿಗಬಾರದೆ ಅಂಗೈಗೆ ಆಕಾಶ..

   ಶುಭಾ ಎ.ಆರ್.      ಅಂಗೈಯಲೊಂದಿಷ್ಟು ಆಕಾಶ ಕಣ್ರೆಪ್ಪೆ ಎತ್ತಿದರೆ ಸಾಕು ತುಂಬಿ ಹರಿದದ್ದು ಆಕಾಶ ಕೈಗೆಟುವಷ್ಟೇ ದೂರ ಆದರೂ ಮೇಲೆ ಮೇಲಕೇರುವ ಆಕಾಶ ಕತ್ತಲೆ ಸುಳಿಸುಳಿದಂತೆ ಬರಿದೆ ಚುಕ್ಕಿಗಳ ಚಿತ್ತಾರ ಎರವಲು ಬೆಳಕಲ್ಲೂ ಹೊಳೆವದು ಸಂಭ್ರಮ ಬಾಯ್ದೆರದಂತೆ  ಖಾಲಿ...

ಗೋಡೆ ಮೇಲಿನ ಚಿತ್ರದಲ್ಲಿ..

ಗೋಡೆ ಮೇಲಿನ ಚಿತ್ರದಲ್ಲಿ..

ಅಪ್ಪನ ಆತ್ಮ ಜಗದೀಶ್ ಜೋಡುಬೀಟಿ   ಸತ್ತಂತೆ ನಟಿಸುವ ಅಪ್ಪನ ಆತ್ಮಕ್ಕೆ ಅಮ್ಮ ಮುಡಿಸಿದ ಕೆಂಪು ದಾಸವಾಳ ಮೊಗ್ಗು ಅಪ್ಪ ಸಾಯುವ ಮೊದಲು ಅಮ್ಮನ ನೆತ್ತಿ ತುಂಬಾ ಅರಳಿದ ಸೂರ್ಯ ಬಿಂಬ ಬೇವು ಬೆಲ್ಲದಂತೆ ಬೆರೆತವರು ಅಪ್ಪನೀಗ ಗೋಡೆ ಮೇಲಿನ ಭಾವಚಿತ್ರ...

ಇವರು ವೆಂಕಟಯ್ಯ ಅಪ್ಪಗೆರೆ

ಟಿ.ಕೆ.ಗಂಗಾಧರ ಪತ್ತಾರ ಗ್ರಾಮೀಣ ಬ್ಯಾಂಕ್ ನಿವೃತ್ತ ಅಧಿಕಾರಿಯಾಗಿರುವ ಡಾ. ವೆಂಕಟಯ್ಯ ಅಪ್ಪಗೆರೆಯವರದು ವಿಶಿಷ್ಟ ವ್ಯಕ್ತಿತ್ವ. ಬುದ್ಧ, ಚಾರ್ವಾಕ, ಲೋಹಿಯಾ, ಅಂಬೇಡ್ಕರ್, ಕುವೆಂಪು ವಿಚಾರಧಾರೆಗಳಿಂದ ಪ್ರಭಾವಿತರಾಗಿ ಬಾಲ್ಯದಿಂದಲೂ ವಿಭಿನ್ನ ಧೋರಣೆಯ ಕ್ರಾಂತಿ ಮಾರ್ಗದಲ್ಲಿ ನಡೆದು ಬಂದವರು. ಪ್ರಥಮ ಶ್ರೇಣಿಯಲ್ಲಿ ಬಿಎಸ್.ಸಿ., ಎಂ.ಎಸ್.ಸಿ., ಸ್ನಾತಕೋತ್ತರ...