Daily Archive: July 18, 2017

ಅವರು ‘ತೆರೆದ ಬಾಗಿಲು’

‘ಬನ್ನಿ ಹಾಗೇ ಒಂದು ನಿಮಿಷ ನಮ್ಮ ಮ್ಯೂಸಿಯಂ ನೋಡಿಬಿಡುವರಂತೆ..’ ಎಂದರು ಮ್ಯೂಸಿಯಂ ಎಂದರೆ ಸಾಕು ನಾನು ಮೊದಲಿನಿಂದಲೂ ಮಾರು ದೂರ. ಆ ವಿಜ್ಞಾನಕ್ಕೂ, ನನ್ನ ಅಜ್ಞಾನಕ್ಕೂ ಎಲ್ಲೆಂದೆಲ್ಲಿಯೂ ಸಂಬಂಧವಿರಲಿಲ್ಲ. ಇನ್ನು ಚರಿತ್ರೆ, ಪಳೆಯುಳಿಕೆ ಉಹ್ಞೂ ಸಾಧ್ಯವೇ ಇಲ್ಲ ಆದರೆ ಏನು ಮಾಡುವುದು ಈಗ ಒತ್ತಾಯಿಸುತ್ತಿದ್ದವರು...

ಶೂ ಗಟ್ಟಿಯಾಗಿದೆ…

ಮಂಜುನಾಥ್ ಸಿ ನೆಟ್ಕಲ್ ಒಂದು ಸಂಜೆ ಮನೆಗೆ ದಿನಸಿ ತರಲು ಹೋದಾಗ ಬೆಂಗಳೂರಿನ ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿ ದಿನಸಿ ಅಂಗಡಿ ಮುಂದೆ  ಒಬ್ಬ ಉತ್ತರ ಕರ್ನಾಟಕದ ಶೈಲಿಯಲ್ಲಿ ಕಚ್ಚೆ ಪಂಚೆ ಟೊಪ್ಪಿ ಧರಿಸಿದ್ದ ವ್ಯಕ್ತಿ ಕುಳಿತಿದ್ದರು. ಅವರ ಮುಂದೆ ಒಂದು ಚೀಲ ಹಾಗೂ...

ಹಳ್ಳಿ ಭಾಷೆ ಎಂದು ಮೂಗು ಮುರಿಯುವವರು ಜಾಸ್ತಿ..

ಚೇತನ್ ಜೀರಾಳ್  ಕನ್ನಡದಲ್ಲಿ ಮಹಾಪ್ರಾಣವಿದೆ ಅಂತ ಹೇಳೋರು ಕರ್ನಾಟಕದ ಉದ್ದಗಲ ಅಡ್ಡಾಡಿದಂತೆ ಕಾಣುವುದಿಲ್ಲ. ಕನ್ನಡದ ಆಡುಭಾಷೆಯಲ್ಲಿ ಮಹಾಪ್ರಾಣಗಳು ಸಿಗುವುದು ಬಹಳ ಕಡಿಮೆ. ಅದರಲ್ಲೂ ಕೆಲವು ಜಾತಿಯಲ್ಲಿ, ಮನೆಯಲ್ಲಿ ಸಂಸ್ಕೃತದ ಪ್ರಭಾವ ಇದ್ದವರಲ್ಲಿ, ಇಲ್ಲ ಬರೆದಂತೆ ಮಾತನಾಡಬೇಕು ಎನ್ನುವವರಲ್ಲಿ ಮಹಾಪ್ರಾಣಗಳನ್ನು ಕಾಣಬಹುದು. ಅದನ್ನು...

ಯಾವ ಚೆಲವಿಯ ಮುಡಿಯದ್ದು..

ಯುದ್ದ ಮತ್ತು ಪ್ರೇಮದ ಅಧ್ಯಾಯಗಳು   ಲಕ್ಷ್ಮಣ್ ಹೆದ್ದಾರಿಯ ಮೈಲುಗಲ್ಲುಗಳಂತಹ ಬಣ್ಣ ಮಾಸಿದ ಹಳೆಯ ಪುಸ್ತಕದ ಪುಟಸಂಖ್ಯೆಗಳು ಮೊದಲ ಪುಟದಲಿ ಆಕಾಶ ಬಣ್ಣದ ಇಂಕಿನಲಿ ಮೋಡಿ ಲಿಪಿಯಲಿ ಬರೆದು ಹಾರೈಸಿದ ಪುಟ್ಟ ಹಸ್ತಾಕ್ಷರ ಮುಟ್ಟಿದರೆ ಎಲ್ಲಿ ಮುರಿದೆ ಹೋಗುವ ನಾಜೂಕಿನ ತರಗೆಲೆಯ ಅಥವ...

‘ಕತ್ತಲೆಕಾನು’ ಬೆಳಕಿಗೆ ಬಂತು

ಸಿದ್ದಾಪುರ (ಉತ್ತರಕನ್ನಡ)ದ ಲಯನ್ಸ ಬಾಲಭವನದಲ್ಲಿ  ಗಂಗಾಧರ ಕೊಳಗಿಯವರ ‘ಕತ್ತಲೆಕಾನು’ ಕಾದಂಬರಿ ಬಿಡುಗಡೆ ಕಾರ್ಯಕ್ರಮ. ಸಾಹಿತಿ ಶ್ರೀಧರ ಬಳಗಾರ ಬಿಡುಗಡೆ ಮಾಡಿದರು. ಉತ್ತರ ಕನ್ನಡ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಿದ್ದರು. ಪರಿಸರ ತಜ್ಞ, ಬರಹಗಾರ ಶಿವಾನಂದ ಕಳವೆ ಮುಖ್ಯ ಅತಿಥಿಯಾಗಿ...

‘ಸೈಡ್ ವಿಂಗ್’ ಫೋಟೋ ಆಲ್ಬಂ

    ತಮ್ಮ ಹೊಸ ಶೈಲಿಯ ನಾಟಕಗಳ ಮೂಲಕ ಹೆಸರಾಗಿರುವ ಶೈಲೇಶ್ ಕುಮಾರ್ ನಿರ್ದೇಶನದಲ್ಲಿ ಹೊಸ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು ಈ ಮೂಲಕ ಹೊಸ ತಂಡ ‘ಸೈಡ್ ವಿಂಗ್’ ತನ್ನ ಮೊದಲ ಹೆಜ್ಜೆಯನ್ನಿಟ್ಟಿತು. ಭರತ್ ಸ ಜಗನ್ನಾಥ್ ಬರೆದ ‘ಮರ-ಅಮರ’ ಬೀದಿ...