Daily Archive: July 19, 2017

ನಿನ್ನ ನೋವು ನಾ ಅನುಭವಿಸಬಲ್ಲೆ..

ಮಾಹಿ ಮೂಲ : Christine Rigden ನಾನು, ನಿನ್ನ ನೋವನ್ನು ಅನುಭವಿಸಬಲ್ಲೆ ಅದನ್ನೇ ಸ್ಪರ್ಶಿಸಿ ಕರಗಿ ಹೋಗುವ ಹಾಗೆ ಮಾಡಲು ಹಾತೊರೆಯುತ್ತೇನೆ ಹೌದು ನನಗೆ ಗೊತ್ತಿದೆ ನಾನು ನಿನ್ನ ನೋವನ್ನು ನೋಡುವುದು ಅಸಾಧ್ಯ ಆಳ ಅಗಲವಂತೂ ದೂರದ ಮಾತು ಕತ್ತಲೆ ಎಷ್ಟು...

ಕಂಠಿ ಮತ್ತೆ ಬರೆಯುವಂತಾಗಲಿ..

ಮಂಜುನಾಥ್ ಲತಾ ಇವರು ಲೇಖಕ ಚಿತ್ರಶೇಖರ ಕಂಠಿ ಮತ್ತು ಅವರ ಪತ್ನಿ ಆಶಾ ಕಂಠಿ. ತೊಂಬತ್ತರ ದಶಕದಲ್ಲಿ ತಮ್ಮ ಕತೆಗಳ ಮೂಲಕ ಪ್ರಸಿದ್ಧರಾದ ಕಂಠಿ ಭಾವುಕತೆ ಹಾಗೂ ಆದರ್ಶಗಳನ್ನು ಮನುಷ್ಯ ಸಂಬಂಧಗಳ ನೆಲೆಯಲ್ಲಿ ಚಿತ್ರಿಸಿದ ಕತೆಗಾರ. ಕಲಬುರಗಿ ನೆಲದ ಭಾಷೆಯನ್ನು ತಮ್ಮ...

ತಲೆಯಲ್ಲುಳಿದ ಸೀರಿನಂತೆ..

ರೇಣುಕಾಧರಿ     ಬಾಚಣಿಕೆಯ ಹಲ್ಲುಗಳ ನಡುವೆ ಸಿಕ್ಕಿಕೊಂಡಿದ್ದ ಸೀರು, ಅಲಲೇ…ಹೇನಿನ ಮರಿಯೂ ಮೇಯುತ್ತಿದೆ ತಲೆ ಕೆರೆದಾಗೆಲ್ಲಾ ಅನುಮಾನ ಎರಡು ಗುತ್ತಗಿನ ಹಲ್ಲಿನ ಬಾಚಣಿಕೆಯಿಂದ ತಲೆಯ ಬೈತಲೆ ತೆಗೆದು ಬಾಚಿದೆ ಅಂಗಿ ಜಾಡಿಸಿದರೆ ಏನೂ ಇಲ್ಲ ಅಮ್ಮನ ನಗು ಹೇನಿಲ್ಲ…ಆದರೂ ಇದೆಲ್ಲಿಂದ...

‘ಗುಲಾಬಿ ಗ್ಯಾಂಗ್’ ಸಿಡಿಯಲಿದೆ..

ಪ್ರಕೃತಿದತ್ತವಾದ ಈ ಭೂಮಿಯು ಸೇರಿ ಕಾಡು, ನದಿ, ಎಲ್ಲವನ್ನೂ ಹೆಣ್ಣಿಗೆ ಹೋಲಿಸಿದ ಈ ಪುರುಷ ನಂತರ ಮಾಡಿದ್ದೇನು ಗೊತ್ತಾ? ಅಬ್ಬಬ್ಬಾ ಒಂದಲ್ಲ ಎರಡಲ್ಲ. ಸತಿ ಸಹಾಗಮ, ತಲಾಖ್, ಬುರ್ಖ, ಬಾಲ್ಯ ವಿವಾಹ, ಶಿಕ್ಷಣದಿಂದ ಹೊರಗೆ, ವಿದವೆ, ದೇವದಾಸಿ ಇಂದ ಹಿಡಿದು ರೇಪ್...

ಮಂಗಳ ‘ಮುದ್ರಿಕೆ’

ಮಂಗಳ.ಸಿ ಕಾರಂತರ ‘ಚೋಮನದುಡಿ’ಯ ಚೋಮ ನನ್ನನ್ನು ತುಂಬಾ ಕಾಡೋನು. ಯಾಕೆಂದರೆ ನನ್ನೊಳಗೂ ಈಡೇರದ ಆಸೆಯ ಚೋಮನಿದ್ದ. ನಾನೆಲ್ಲಿ ಆಸೆ ಈಡೇರುವ ಮುಂಜೆಯೇ ಚೋಮನಂತಾಗಿ ಬಿಡುವೆನೋ ಎಂದು ಆಗಾಗ ಭಯವಾಗೋದು. ಸದ್ಯ ಹಾಗಾಗಲಿಲ್ಲ. ಇದು ನನ್ನ ಪುಸ್ತಕ- ಕೃಷ್ಣಮುದ್ರಿಕೆ