Daily Archive: July 20, 2017

ಅದೇ ದೃಶ್ಯ ‘ಕರ್ವಾಲೊ’ದಲ್ಲಿ…

ಈಕ್ಷಿತ ಸತ್ಯನಾರಾಯಣ ತೇಜಸ್ವಿಯವರ ‘ಕರ್ವಾಲೊ’ ಕಾದಂಬರಿಯಲ್ಲಿ ಒಂದು ದೃಶ್ಯ ಬರುತ್ತದೆ. ಮಂತ್ರಿಗಳು ಆಗಮಿಸಿದ್ದ ಸಮಾರಂಭದಲ್ಲಿ ಮಂದಣ್ಣನೂ ಇದ್ದ ಸ್ಕೌಟ್ಸ್ ತಂಡದವರು ಬಾರಿಸಿದ ಡ್ರಮ್ ಸೌಂಡಿನಿಂದ, ತಾಲ್ಲೂಕ್ ಕಛೇರಿ ಕಟ್ಟಡದಲ್ಲಿ ಕಟ್ಟಿದ್ದ ಹೆಜ್ಜೇನುಗಳು ಕೆರಳಿ ಅಲ್ಲಿ ಬಂದಿದ್ದವರ ಮೇಲೆಲ್ಲಾ ಎರಗಿ ಕಚ್ಚಿ ರಂಪಾಟ...

ಸೊಲ್ಲಾಪುರದಲ್ಲಿ ಆಹಾ! ಜೋಳದ ರೊಟ್ಟಿ..

ಆರತಿ ಎಚ್ ಎನ್ ತಡ ರಾತ್ರಿಯಾಗಿತ್ತು, ಕತ್ತಲು ಕವಿದಿತ್ತು, ನಾವಿಬ್ಬರೂ ಸೊಲ್ಲಾಪುರದ ಬೀದಿಗಳಲ್ಲಿ ನಡಿಗೆ ಯಾತ್ರೆ ನಡೆಸಿದ್ದೆವು. ಅಷ್ಟರಲ್ಲಿ ನಿರ್ಮಲಾಗೆ ಜೋಳದ ರೊಟ್ಟಿ ಸುಡುತ್ತಿರುವ ಪರಿಮಳ ಮೂಗಿಗಡರಿತು. ನಮ್ಮಿಬ್ಬರದು ಇನ್ನೂ ಊಟವಾಗಿರಲಿಲ್ಲ. ನೋಡಿದರೆ, ಅಲ್ಲೇ ರಸ್ತೆ ಬದಿಯಲ್ಲೊಂದು ತುಂಬು ಕುಟುಂಬ ರೊಟ್ಟಿ...

ನೀ ಬಿಟ್ಟ ಹೋದ ಕ್ಷಣದಲಿ..

  ಚಿದಂಬರ ನರೇಂದ್ರ   ವೀಣೆಯ ತಂತಿಯೊಂದು ಅಚಾನಕ್ ಆಗಿ ಝುಂ ಎಂದು ಹರಿದು ಹೋಗಿದೆ. ರೇಷ್ಮೆಯ ಎಳೆಯೊಂದು ಬೆರಳನ್ನು ಕೊಯ್ದು ರಕ್ತ, ಛಲ್ ಎಂದು ಚಿಮ್ಮಿದೆ. ನೋವೊಂದು ಎದೆಯಾಳದಲ್ಲಿ ಕಿತ್ತಿ, ಸುಂಯ್ ಗುಡುತ್ತಿದೆ. ಎಳೆದು ಎಳೆದು ಮುಚ್ಚಬೇಕು ರೆಪ್ಪೆಗಳನ್ನ ನಿನ್ನಿಂದ...

ಮಾತನಾಡು ಬದುಕೇ ದೂರ ಸರಿಯದಿರು..

ಸಿದ್ಧರಾಮ ಹಿರೇಮಠ ಕೂಡ್ಲಿಗಿ   ನನ್ನೆದುರು ಕುಳಿತು ಮಾತನಾಡು ಬದುಕೇ ದೂರ ಸರಿಯದಿರು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡು ಬದುಕೇ ದೂರ ಸರಿಯದಿರು ಒಳಿತು ಕೆಡುಕುಗಳ ಮೇಲಾಟದಲ್ಲಿ ಸೋತುಹೋಗಿಹೆನು ನಾನು ಅಂತರಂಗವ ತೆರೆದು ಮಾತನಾಡು ಬದುಕೇ ದೂರ ಸರಿಯದಿರು ಬೆಳಗಲೆಂದೇ ಹಚ್ಚಿಟ್ಟ ಹಣತೆ...

ಟೊಟೊ ಪುರಸ್ಕಾರಕ್ಕೆ ಎಂಟರ್ ಆಗಿ

ಕನ್ನಡ ಯುವ ಬರಹಗಾರರಿಗೆ ಟಿ.ಎಫ್.ಎ ಪುರಸ್ಕಾರ ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಕಳೆದ  ಎಂಟು ವರ್ಷಗಳಿಂದ ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts  –...