Daily Archive: July 21, 2017

ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು..

ದೈತ್ಯ ಜೀವಿಯ ಅತಿ ಸಣ್ಣಕತೆ ನವೀನ್ ಮಧುಗಿರಿ ನಾಲ್ಕೈದು ವರ್ಷಗಳ ಹಿಂದೆ ಹೀಗೊಂದು ಹಾಸ್ಯೋಕ್ತಿ ಬರೆದಿದ್ದೆ: “ಹೆಂಡತಿಗೆ ಹೆದರದ ಗಂಡನನ್ನು ಡೈನೊಸಾರ್ ಎನ್ನಬಹುದು!” ಮದುವೆಯಾದ ಹೊಸದರಲ್ಲಿ ಕಡ್ಡಿಯಂತೆ ಸಣ್ಣಗಿದ್ದೆ. ಎರಡೇ ವರ್ಷಗಳಲ್ಲಿ ಒಂದಿಷ್ಟು ದಪ್ಪವಾಗಿದ್ದೇನೆ. ಒಮ್ಮೆ ನನ್ನ ‘ಡೈನೋಸಾರ್’ ಹಾಸ್ಯೋಕ್ತಿಯನ್ನು ಓದಿದ...

ವಸುಧೇಂದ್ರ ‘ಯುಗೇ ಯುಗೇ’

ಮೊದಲ ಮೂರು ಕತೆಗಳನ್ನು ಓದಿದೆ. ತುಂಬಾ ಲವಲವಿಕೆಯ ಬರವಣಿಗೆ. ಸಾಕಷ್ಟು ಭಾವುಕ ಸನ್ನಿವೇಶಗಳು ಕತೆಗಳಲ್ಲಿವೆ. ಕಣ್ಣಿಗೆ ಕಟ್ಟುವಂತಹ ಪಾತ್ರ ಚಿತ್ರಣಗಳಿವೆ. ಈ ಹುಡುಗ ಮೊನ್ನೆ ರಾತ್ರಿ ಮನೆಗೆ ಬಂದು ಪುಸ್ತಕ ಕೊಟ್ಟು ಹೋಗಿದ್ದ. ಸಿನಿಮಾ ನಿರ್ದೇಶಕನಾಗುವ ಕನಸು ಈತನದು. ಇನ್ನೂ ಇಪ್ಪತ್ತೈದರ...

ಆಹಾ ಬಸ್ಸೇ..!!

ವಿಜಯ್ ಹೂಗಾರ್  ಒಂದು ನಗರದ ಜೀವನಾಡಿ ಯಾವುದು ಅಂತ ಕೇಳಿದರೆ, ಆ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಂತ ಹೇಳಬಹುದು. ಅದು ಎಷ್ಟು ಸುಗಮವಾಗಿ ಮತ್ತು ಸುಲಲಿತವಾಗಿರುತ್ತದೆಯೋ ಅಷ್ಟೇ ನಗರವೂ ಸ್ವಾಸ್ಥವಾಗಿರುತ್ತದೆ. ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿಯು, ಜನಸಾಗರದಲ್ಲಿ ಹರಿಯುವ ಹಾಯುದೋಣಿಗಳಂತೆ ನಗರದ...

ಸಿದ್ಧಗೊಂಡ ‘ತೇಜಸ್ವಿ ಲೋಕ ‘

ಸಿದ್ಧಗೊಂಡ ‘ತೇಜಸ್ವಿ ಲೋಕ ‘ ಪಕ್ಷಿ ಛಾಯಾಗ್ರಹಣ ತಾಣ  ಶಿವಶಂಕರ್ ಬನಾಗರ್   Pompayya Malemath ಅವರ ಕನಸಿನ ಯೋಜನೆ ಅಂತೂ ಇಂದಿಗೆ ಪೂರ್ಣಗೊಂಡಿದೆ. ಅವರೇ ಸಾಕಿ ಸಲುಹಿದ ಸಾವಿರಾರು ಗಿಡಗಳು ಇಂದು ಹಣ್ಣು ಹಂಪಲ ನೀಡುವಷ್ಟರ ಮಟ್ಟಿಗೆ ಬೆಳೆದುನಿಂತಿವೆ. ಪಕ್ಷಿಗಳ ಕಲರವ...