Monthly Archive: August 2017

ಅಯ್ಯಯ್ಯೋ.. ಉಪೇಂದ್ರ

      ಅರ್ಜುನ್ ರೆಡ್ಡಿ ಮತ್ತು ಉಪೇಂದ್ರ -ಎಂ ಆರ್ ಕಮಲ      ನಿನ್ನೆ ಮಕ್ಕಳನ್ನು ನಾಟಕಕ್ಕೆ ಕರೆದುಕೊಂಡು ಹೋಗಿದ್ದಾಗ ಹುಚ್ಚನಂತೆ ಆಡುತ್ತಿದ್ದ ಹುಡುಗನೊಬ್ಬನನ್ನು ಶಿಕ್ಷಕರೊಬ್ಬರು ಗದರಿಸಿದ್ದಕ್ಕೆ, `ನನಗಿಷ್ಟ ಬಂದ ಹಾಗೆ ನಡ್ಕೋತೀನಿ, ಅರ್ಜುನ್ ರೆಡ್ಡಿ ತರಹ’ ಅಂದನಂತೆ....

ಚಿಂತನೆಗಳ ಹಂತಕರೂ.. ಹಂತಕರ ಚಿಂತನೆಗಳೂ..

      ನಾ ದಿವಾಕರ     ಖ್ಯಾತ ಸಂಶೋಧಕ, ಸಾಹಿತಿ, ವಿಚಾರವಾದಿ ಮತ್ತು ಮಾನವತೆಯ ಪ್ರತಿಪಾದಕ ಡಾ ಎಂ ಎಂ ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷಗಳು ಕಳೆದಿವೆ . ರಾಜ್ಯಾದ್ಯಂತ ಕಲಬುರ್ಗಿಯವರ ಹತ್ಯೆಗೆ ಸಾರ್ವಜನಿಕ ಪ್ರತಿರೋಧ ವ್ಯಕ್ತಪಡಿಸುತ್ತಿರುವ ಜನಸ್ತೋಮದ...

ಬಂಬಯ್ಯಾ!

    ಬಂಬಯ್ಯಾ! ದ್ವೀಪದೊಳು ಮನೆಮಾಡಿ ಪ್ರಳಯಕ್ಕಂಜಿದೊಡೆಂತಯ್ಯಾ!? -ರಾಜೀವ ನಾರಾಯಣ ನಾಯಕ     ಇದು ಅಂಥ ಅನಿರೀಕ್ಷಿತವೇನಲ್ಲ. ಇಲ್ಲಿ ಜೋರು ಮಳೆಯಾದರೆ ರಸ್ತೆಗಳು ಕೆರೆಗಳಾಗುವ, ರೈಲು ಹಳಿಗಳು ನೀರಿನಡಿ ಕಣ್ಣಾಮುಚ್ಚಾಲೆಯಾಡುವ ವಿದ್ಯಮಾನ ಸಾಮಾನ್ಯವೇ! ಮುಂಬಯಿಗರು ಇದಕ್ಕೆ ಒಗ್ಗಿಕೊಂಡಿದ್ದಾರೆ ಕೂಡ. ಆದರೆ...

ಇದು ‘ಕತ್ತಲೆ ಕಾನು’

          ಗಂಗಾಧರ ಕೊಳಗಿಯವರ ‘ಕತ್ತಲೆ ಕಾನು’ -ನಾಗರೇಖಾ ಗಾಂವಕರ       ಸಮಯದ ನಿಜ, ಮನಸು ಆಕಾಶದ ನೀಹಾರಿಕೆ, ಕಾಡಂಚಿನ ಕಥೆಗಳು, ಗಾಂಜಾ ಗ್ಯಾಂಗ್ ಕೃತಿಗಳ ಲೇಖಕ ಸಿದ್ಧಾಪುರದ ಗಂಗಾಧರ ಕೊಳಗಿಯವರ ಐದನೆಯ ಕೃತಿ...

ಒಡೆದಿದ್ದು ಹೃದಯವಲ್ಲವಲ್ಲಾ..

ಗಾಜಿನ ಲೋಟ ಅನಿತಾ ಪಿ ಪೂಜಾರಿ ತಾಕೊಡೆ ಅಂದು ನಿನ್ನೆದೆಮಾಳದಲಿ ಪಡಿಮೂಡಿದ ಭಾವಬಿಂದುಗಳು ಕೂಡಿ ಒಮ್ಮೆಗೇ ಹೊಳೆದಿತ್ತಲ್ಲಾ ….ನೆನಪಿದೆಯಾ…? ಯಾರೂನೂ ಒಂದಷ್ಟು ಹೊತ್ತು ಅತ್ತಿತ್ತಲುಗದೆ ನಿಂತು ನೋಡುವಷ್ಟು ಮೋಹಕವಾಗಿ ನಕ್ಕಿದ್ಯಲ್ಲಾ ಆ ನಗು ಇನ್ಯಾರದ್ದಾಗಿರಲಿಲ್ಲ. ಎಲ್ಲೋ ಸುತ್ತಿ ಬಂದಿರುವಲ್ಲಿ ಸಂಧಿಸದವೆರಡು ಮುತ್ತು...

‘ಅತಿಯಾದ ಭಾವುಕತೆಯನ್ನು ತೋರುವ ಭಾರತದಂತಹ ದೇಶದಲ್ಲಿ ಸಂಶೋಧಕರ ಜೀವನ ಸುಲಭ ಸಾಧ್ಯವಲ್ಲ..’

ಕಲಬುರ್ಗಿಯವರ ನಿಧನದ ನಂತರ ಕೆಲವೆಡೆ ಷ. ಶೆಟ್ಟರ್ ಅವರು  ಮಾಡಿದ ಭಾಷಣ ಮತ್ತು ಲೇಖನಗಳ ಆಯ್ದ ಭಾಗ ಸಂಪಾದನಾ ಸಹಾಯ: ವಾಗೀಶ್         ಸಂಶೋಧನಾ ಮೇರು -ಷ. ಶೆಟ್ಟರ್     ‘ಅತಿಯಾದ ಭಾವುಕತೆಯನ್ನು ತೋರುವ ಭಾರತದಂತಹ ದೇಶದಲ್ಲಿ...

#ಉತ್ತರಕೊಡಿ

ನಮ್ಮ ದನಿ ನಿಮಗೆ ಕೇಳಿಸಿರಬಹುದು. 1. ಆದಷ್ಟು ಬೇಗ ಕಲ್ಬುರ್ಗಿಯವರ ಹಂತಕರನ್ನು ಬಂಧಿಸುವಿರಿ ಎಂದು ನಂಬಿದ್ದೇವೆ. 2. ಪ್ರೊ.ಎಂ. ಎಂ. ಕಲ್ಬುರ್ಗಿ ಅವರ ಸ್ಮರಣೆಯಲ್ಲಿ “ಮೂಢನಂಬಿಕೆ ನಿಷೇಧ ಕಾನೂನು” ಇನ್ನು ತಡ ಮಾಡದೆ ಜಾರಿಗೆ ತನ್ನಿ. Our voice for these...