Monthly Archive: August 2017

ಕಲ್ಬುರ್ಗಿಯವರ ‘ಮಾರ್ಗಕ್ಕೆ ಕೊನೆಯಿಲ್ಲ’

ಕಲ್ಬುರ್ಗಿಯವರ ಬದುಕಿನ ಗಾಥೆ ಇಲ್ಲಿದೆ. ‘ಕಲಾಮಾಧ್ಯಮ’ ರೂಪಿಸಿದ ಸಾಕ್ಷ್ಯಚಿತ್ರ ಇದು ೨೦೧೬ರಲ್ಲಿ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಭಾರತದ ಏಕೈಕ ಹಾಗೂ ಜಗತ್ತಿನ ೬ ಸಾಕ್ಷ್ಯಚಿತ್ರಗಳಲ್ಲಿ ಒಂದೆನಿಸಿಕೊಂಡ ಹೆಗ್ಗಳಿಕೆ ಪಡೆದುಕೊಂಡಿರುವ ಸಾಕ್ಷ್ಯಚಿತ್ರ “ಮಾರ್ಗಕ್ಕೆ ಕೊನೆಯಿಲ್ಲ”.

ಅರಿವು ಕೂಡ ಪ್ರತಿಭಟನೆಯ ರೂಪ

          ರಾಜೇಂದ್ರ ಪ್ರಸಾದ್        ಕಲಬುರ್ಗಿಯವರ ಕೊಲೆಯಾಗಿ ಒಂದು ವರುಷವಾಯಿತು. ಏನು ಹೇಳುವುದು ಎಂದು ಬೆಳಿಗ್ಗೆಯಿಂದ ಯೋಚಿಸುತ್ತಲೇ ಇದ್ದೆ. ಆದರೆ ಹೇಳುವುದಕ್ಕೆ ಏನು ಇಲ್ಲ. ಮಾಡುವುದಕ್ಕೆ ಭಾಳ ಕೆಲಸವಿದೆ ಅನ್ನಿಸಿತು. ಸಾಧ್ಯವಾದಷ್ಟೂ ಕನ್ನಡ...

ಕುವೆಂಪು ಬೇಕಾಗಿದ್ದಾರೆ..

ಗಿರೀಶ್ ಕಾಸರವಳ್ಳಿಯವರು ಹೊಸ ಸಾಕ್ಷ್ಯ ಚಿತ್ರದ ತಯಾರಿಯಲ್ಲಿದ್ದಾರೆ, ಇದಕ್ಕೆ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್ ನಿಜಲಿಂಗಪ್ಪ, ನೆಹರು, ಹಾಗು ಕುವೆಂಪು ಅವರುಗಳನ್ನು ಹೋಲುವ ಪಾತ್ರಧಾರಿಗಳ ಅವಶ್ಯಕತೆ ಇದೆ. ಈ ವಾರದಲ್ಲಿಯೇ ಅದರ ಆಯ್ಕೆ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಆ ಪಾತ್ರಗಳಿಗೆ ಹೊಂದುವ...

ವೇಳು, ನಮ್ಮ ವಿವೇಕ ಎಲ್ಲಿ ಹೋಯ್ತು ಹೇಳು!

  ಭಾರತೀಯ ವಿದ್ಯಾಭವನ ನೀಡುವ  ಡಾ.ವಿ.ಕೃ. ಗೋಕಾಕ್ ರಾಷ್ಟ್ರೀಯ ಪುರಸ್ಕಾರಕ್ಕೆ ಹಿರಿಯ ವಿಜ್ಞಾನ ಬರಹಗಾರ ನಾಗೇಶ್ಹೆಗಡೆಯವರನ್ನು ಆಯ್ಕೆ ಮಾಡಲಾಗಿದೆ. ‘ಅವಧಿ’ಯ ಅಭಿನಂದನೆಗಳು    ನಾಗೇಶ್ ಹೆಗಡೆ     ರಾಜ್ಯದಲ್ಲೆಲ್ಲ ಭರ್ಜರಿ ಮಳೆಯಾಗುತ್ತಿರುವ ಈ ದಿನಗಳಲ್ಲಿ ಮಹಾರಾಷ್ಟ್ರದ ‘ವೇಳು’ ಹೆಸರಿನ ಗ್ರಾಮ...

ಪ್ರತಿಭಾವಂತ ಬರಹಗಾರನ ಕತೆಗಳಿವು..

ಕನಕರಾಜು ಆರನಕಟ್ಟೆ ಅವರ ಕಥಾ ಸಂಕಲನ ಈ ಶುಕ್ರವಾರ (ಸೆಪ್ಟೆಂಬರ್ ೧ ) ಸಂಜೆ ನಯನ ರಂಗಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಸಂಕಲನಕ್ಕೆ ಖ್ಯಾತ ವಿಮರ್ಶಕರಾದ ರಾಜೇಂದ್ರ ಚೆನ್ನಿ ಅವರು ಬರೆದ ಮುನ್ನುಡಿ ಇಲ್ಲಿದೆ. ನಿಮ್ಮ ಓದಿಗಾಗಿ –     ರಾಜೇಂದ್ರ ಚೆನ್ನಿ ಕನಕರಾಜ್...

ಬೆಳಕು ಕಂಡದ್ದೆ ಹೀಗೆ

ಭವ್ಯ ಗೌಡ  ಅಲ್ಲೊಂದು ಸಂತೆ ಸಾವಿರ ಬೀದಿ ಬಂದ ಊರು ಬಂದ ದಾರಿಯ ಅರಿವೇ ಇಲ್ಲದ ಮಂದಿಸಾಲು ಸಾಲು ಮಳಿಗೆಗಳು ಎಣಿಸಲಾಗದಷ್ಟು ಮುಖವಾಡಗಳು ಬಣ್ಣ ಬಣ್ಣದ್ದು ಬೇಕು-ಬೇಡದ್ದು ಅದೆಷ್ಟು ಆಯ್ಕೆಗಳ ತೊಳಲಾಟ, ತಿಳಿಯಾಗುವುದೆಂದು? ಮನ ತಿಳಿಯದಾಗಿತ್ತು ಕೆಲವು ಹೊಸತರಂತೆ ಕೆಲವು ಹಳೆಯವು...

ಪ್ರೀತಿಯ ಶ್ರೀಧರ್ ಅಂಕಲ್‍ಗೆ…

ಪ್ರೀತಿಯ ಶ್ರೀಧರ್ ಅಂಕಲ್‍ಗೆ…

      ಶ್ರೀಧರ್ ನಾಯಕ್     ಮಣಿಪಾಲದ ಕೆಎಂಸಿಯಲ್ಲಿ ಎಂ.ಎಸ್ಸಿ.ಓದುತ್ತಿರುವ ನನ್ನ ಮಗಳ ಸಹಪಾಠಿ Gagana Herle ಕಾಲ್ ಮಾಡಿ ಅಂಕಲ್ ನಿಮಗೊಂದು gift ಕಳಿಸ್ತಾ ಇದ್ದೇನೆ ಹಾಂ.ಎಂದಳು. ನನಗೋ ಆಶ್ಚರ್ಯ! ಏನದು ಎಂದು ಪ್ರಶ್ನಿಸಿದಾಗಲೂ surprise ಎಂದಳು. ನನ್ನ...

ಕಾರಂತರ ಜೊತೆ ‘ಕಲಾ ಮಾಧ್ಯಮ’

ಕೆ ಎಸ್ ಪರಮೇಶ್ವರ್ ಅವಧಿಯ ಓದುಗರಿಗೆ ಪರಿಚಿತ. ತೇಜಸ್ವಿಯವರ ಬೆನ್ನು ಬಿದ್ದು ರೂಪಿಸಿದ ‘ತೇಜಸ್ವಿಯನ್ನು ಹುಡುಕುತ್ತಾ..’ ಅಂಕಣ ನೀವೆಲ್ಲರೂ ಓದಿದ್ದೀರಿ ಈಗ ಪರಮೇಶ್ವರ್ ಹಾಗೂ ಅವರ ಪತ್ನಿ ಸವಿತಾ ಆವರಸಂಗ್  ಇಬ್ಬರೂ ಸೇರಿ ಸಾಹಿತಿಗಳನ್ನು ಪರಿಚಯಿಸುವ ವಿಡಿಯೋ ಸರಣಿಯನ್ನು ಆರಂಭಿಸಿದ್ದಾರೆ. ನೋಡಿ ಪ್ರತಿಕ್ರಿಯಿಸಿ. ‘ಕಲಾಮಾಧ್ಯಮ’ದ ಇನ್ನೊಂದು ಪ್ರಯತ್ನ...

ಇಸ್ತ್ರಿ ಗಣೇಶ.. ಮಿಕ್ಸರ್ ಗಣೇಶ..

‘ತಗೋಳ್ರಪ್ಪಾ ಇನ್ನೊಂದ್ ಗಣೇಶ..’ ಅಂತ ನಮಗೆ ಈ ಗಣೇಶನನ್ನ ಊರೂರು ಹುಡುಕಿ ತಂದುಕೊಟ್ಟವರು ‘ಅವಧಿ’ ಓದುಗರಾದ ಗೀತಾ ಹೆಗ್ಡೆ ಕಲ್ಮನೆ