Daily Archive: August 6, 2017

ಸಂಜೆಯ ಸರಕಿಗೆ…!

ಸದಾಶಿವ್ ಸೊರಟೂರು ಮುರಿದ ಕಿಟಕಿಯಿಂದ ಕದ್ದು ನೋಡಿದ ಮುದಿ ಸೂರ್ಯ ಪೇಣಿ, ಪಾಟಿ, ನೆಗ್ಗಿದ ಊಟದ ತಟ್ಟೆಯನ್ನು ಬ್ಯಾಗ್ ಗೆ ತುಂಬಿಕೊಳ್ಳುವ ಹೈದನ ಅವಸರ ಕಂಡು ತನ್ನ ದಿನದಾಯುಸ್ಸು ನೆನಪಿಸಿಕೊಳ್ಳುತ್ತಾನೆ. ಬಾನಿನ ಚುಕ್ಕೆಗಳ ಬ್ಯಾಟರಿ ಚಾರ್ಜ್ ಪ್ರತಿಶತ ತೊಂಭತ್ತು ಮುಗಿದಾಗಿದೆ. ಚಂದ್ರ...

ಹೇಗಿದ್ದೀ….ಎಂದೆ

          ರೇಣುಕಾ ರಮಾನಂದ / ಶೆಟಗೇರಿ ಅಂಕೋಲಾ             ಪ್ರತಿಸಲದಂತೆ ಈ ಸಲವೂ ಕಡೆಯ ಬಾರಿ ಮಾತನಾಡೋಣ ಅನ್ನಿಸಿತು ಹೇಗಿದ್ದೀ…ಎಂದೆ ಹೊಸ ಕಾರ್ ತರಲು ಹೊರಟಿದ್ದೇವೆ ಇಬ್ಬರೂ.. ನಂತರ...

ಕುವೆಂಪು ಹುಡುಕುತ್ತಾ ಬಂದರು ತಾರಿಣಿ

ಅಪ್ಪನನ್ನು ಹುಡುಕುತ್ತಾ ಮಗಳು ಬೆಂಗಳೂರಿಗೆ ಬಂದಿದ್ದಾಳೆ.. ಈ ಮೇಲಿನ ಕಥೆಗೆ ಒಂದು ಪುಟ್ಟ ಟ್ವಿಸ್ಟ್ ಇಲ್ಲಿ ಅಪ್ಪ ಕುವೆಂಪು, ಮಗಳು ತಾರಿಣಿ ತೋಟಗಾರಿಕಾ ಇಲಾಖೆ ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲ ಪುಷ್ಪ ಪ್ರದರ್ಶನಕ್ಕೆ ಕುಪ್ಪಳಿ ಹಾಗೂ ಕುವೆಂಪು ಅವರನ್ನು ಥೀಮ್ ಆಗಿ...

ಆಳ್ವಾಸ್‌ ನ ಆತ್ಮಹತ್ಯೆ ಉತ್ತರ ಇಲ್ಲಿದೆ..

          ನಿತಿನ್ ಕುತ್ತಾರ್ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಆತ್ಮಹತ್ಯೆಗೈದ ವಿದ್ಯಾರ್ಥಿಗಳೆಷ್ಟು? ಉತ್ತರ ಇಲ್ಲಿದೆ.. ನಾನು ಕಳೆದ ವರ್ಷ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣ, ಅಸಹಜ ಸಾವುಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಮಾಹಿತಿ...

ಛಾಯಾ ಭಗವತಿ ಸಂಕಟ

ಛಾಯಾ ಭಗವತಿ ಹೊಸ ಕೃತಿ ಬಿಡುಗಡೆಗೆ ಸಂಭ್ರಮದಿಂದ ಸಜ್ಜಾಗಿದ್ದಾರೆ. ಆದರೆ ಅವರಿಗೊಂದು ನೆನಪು ಬಿಡದೆ ಕಾಡುತ್ತಿದೆ. ಏನದು?? ಕೊನೆಯ ಕನವರಿಕೆ: ಕಳೆದ ಸಲ ನಾನು ಅನುವಾದಿಸಿದ್ದ ಥಾಮಸ್ ಹಾರ್ಡಿಯ ಕಾದಂಬರಿ ಜೂಡ್ ಕೃತಿಯ ಹಾಗೂ ಭಾಷಾ ಭಾರತಿ ಪ್ರಾಧಿಕಾರದ ಇತರ ಪುಸ್ತಕಗಳ...

ಆಧುನಿಕ ತಲ್ಲಣಗಳ ‘ನುಣ್ಣನ್ನ ಬೆಟ್ಟ’

        ಆಧುನಿಕ ತಲ್ಲಣಗಳ ಸ್ಪಷ್ಟ ಚಿತ್ರಣ ಬಿ.ಸುರೇಶ   ಇಂದು ನಮ್ಮೆದುರಿಗೆ ನಿಮಿಷಕ್ಕೊಂದು ಪ್ರವಚನ, ಗಳಿಗೆಗೊಂದು ನಿರ್ವಚನ ಹುಟ್ಟುತ್ತಿದೆ. ಆಧುನಿಕ ಮನುಷ್ಯ ಮಾಹಿತಿ ಪ್ರವಾಹದಲ್ಲಿ ಅದರ ಸತ್ಯಾಸತ್ಯತೆಯನ್ನು ಅರಿಯುವ ಮೊದಲೇ ಮುಳುಗಿ ಹೋಗಿದ್ದಾನೆ. ಇದರಿಂದಾಗಿ ಇಡೀ ಸಮಾಜವೇ...