Daily Archive: August 8, 2017

ಅಕಾಡೆಮಿ ಹಾಗೂ ಪ್ರಾಧಿಕಾರ ಕೆಲ ಸದಸ್ಯರ ನೇಮಕ ರದ್ದು

ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನಾಗಿ  ನೇಮಿಸಲಾಗಿದ್ದ ಸ. ರಘುನಾಥ್, ಕೋಲಾರ ಮತ್ತು ಕರ್ನಾಟಕ ಪುಸ್ತಕ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ  ನೇಮಿಸಲಾಗಿದ್ದ ಡಾ ಸಿದ್ದಣ್ಣ ಉಕ್ಕನಾಳ, ವಿಜಯಪುರ ಪ್ರಕಾಶ ಕಂಬತ್ತಹಳ್ಳಿ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಮೂವರ ನಾಮ ನಿರ್ದೇಶನಗಳನ್ನು ರದ್ದುಗೊಳಿಸಿ...

‘ಅಕ್ಕ’ ಬಂದರು ಕಪ್ಪ ಟಿವಿಗೆ..

Excited! Enlightened! ನೆಲದ ಮರೆಯ ನಿಧಾನವು | Nelada Mareya Nidhanavu ‘ಕಪ್ಪ ಟಿವಿ’ ಸಿರೀಸ್ ನಲ್ಲಿ ಕರ್ನಾಟಕ ಸಂಗೀತದ ಅದೆಷ್ಟೋ ಫ್ಯೂಜನ್ ಗಳನ್ನು ಕೇಳಿ ಕುಣಿಯುತ್ತಿದ್ದ ನನಗೆ ಅಲ್ಲಿ ಅಕ್ಕನ ವಚನವನ್ನು ಹಾಡಬಹುದೆಂಬ ಅಂದಾಜು ಖಂಡಿತ ಇರಲಿಲ್ಲ. ಅಕ್ಕನ ವಚನ...

ಆತ ಬೋಲ್ಟ್, ಹುಸೇನ್ ಬೋಲ್ಟ್..

      ಸೇನ್ `ಬೋಲ್ಟ್’ ಎಂಬ ಹೈ-ವೋಲ್ಟೇಜ್ ಪ್ರಸಾದ್ ನಾಯ್ಕ್       ಆ ದೃಶ್ಯವನ್ನು ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ವೀಕ್ಷಿಸುತ್ತಿದ್ದಿರಬಹುದು. ಆ ಕ್ರೀಡಾಂಗಣದಲ್ಲೇ ಬರೋಬ್ಬರಿ ಐವತ್ತಾರು ಸಾವಿರ ಜನರಿದ್ದರಂತೆ. ಅಲ್ಲಿ ಆಗಮಿಸಿದ್ದ ಹಲವರಿಗೆ ಅವರದ್ದೇ ಆದ ನಿರೀಕ್ಷೆಗಳಿದ್ದವು....

ಅರೆಗಣ್ಣಿನಿಂದ ನೋಡಿ..

ಬಿ ಆರ್ ಸತ್ಯನಾರಾಯಣ್    ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಪಲಪುಷ್ಪ ಪ್ರದರ್ಶನದಲ್ಲಿ ಕೇವಲ ಎರಡೇ ಬಣ್ಣದ ಸಣ್ಣ ಸಣ್ಣ ಪ್ಲಾಸ್ಟಿಕ್ ಚೆಂಡುಗಳನ್ನು ಬಳಸಿ, ಕುವೆಂಪು ಅವರ ಮುಖದ ಮ್ಯೂರಲ್ ಸಿದ್ಧಪಡಿಸಲಾಗಿದೆ. ಬರಿಗಣ್ಣಿಗೆ ಏನು ಎಂದೇ ತಿಳಿಯುವುದಿಲ್ಲ. ಆದರೆ ಕ್ಯಾಮೆರಾ ಮೂಲಕ ನೋಡಿದಾಗ...

ಬ್ರೆಕ್ಟ್ ಪರಿಣಾಮ..

ರಾಜೇಂದ್ರ ಪ್ರಸಾದ್         ರಾಜಕಾರಣವನ್ನು ಟೀಕಿಸಲು ಬ್ರೆಕ್ಟ್ ಬಳಸಿದ ಕಾವ್ಯ ಮಾರ್ಗ ನನಗೆ ಭಾಳ ಇಷ್ಟದ್ದು. ಬ್ರೆಕ್ಟ್ ನ ಅಷ್ಟೂ ಕಾವ್ಯವನ್ನು ನಾನು ಓದದಿದ್ದರೂ ಒಂದು ಹಿಡಿಯಷ್ಟು ಅವನ ಕವಿತೆಗಳ ಅನುವಾದವು (ಯು ಆರ್ ಅನಂತ ಮೂರ್ತಿ,...

ಗಾಂಧಾರಿ ತುಣುಕುಗಳು             

            ದಿಶಾ ಗುಲ್ವಾಡಿ           ಬಿಸಿಲ ತುಣುಕೊಂದು ಸಿಂಗರಿಸಿಕೊಳ್ಳಲು ಮಳೆ ಕನ್ನಡಿ ಹಿಡಿಯಿತು ಬಿಸಿಲು ಮಳೆಬಿಲ್ಲಾಯಿತು ಕುದಿದು, ಹಬೆಯಾಗಿ, ತೊಟ್ಟಿಕ್ಕಿ,ತಳಸೇರಿ, ತಣಿದು, ಹೊರಬಿದ್ದ ನೋವುಮತ್ತೆ ಜಾರುತಿದೆ ಹನಿಯಾಗಿ ಹರಳುಗಟ್ಟಿಸುವ ಜನರ ಮಧ್ಯೆ… ನೆನೆದಷ್ಟೂ ಹರಳುಗಟ್ಟುವ...