Daily Archive: August 10, 2017

ಕುವೆಂಪು ಭಾಷಾ ಭಾರತಿಯಲ್ಲಿ ಕೆ ಎಂ ಎಸ್

ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಚಿಂತಕರಾದ ಡಾ ಕೆ ಮರಳುಸಿದ್ಧಪ್ಪ ಅವರು ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವನೂರು ಮಹಾದೇವ, ಸಿದ್ಧಲಿಂಗಯ್ಯ, ಸಿ ಬಸವಲಿಂಗಯ್ಯ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.

ಮತ್ತೆ ‘ತಾಯಿ’

ಮ್ಯಾಕ್ಸಿಮ್ ಗಾರ್ಕಿಯ ಮನ ಕಲಕುವ ಕಾದಂಬರಿ ‘ತಾಯಿ’. ಬರ್ಟೊಲ್ಟ್ ಬ್ರೆಕ್ಟ್ ಇದಕ್ಕೆ ರಂಗರೂಪ  ನೀಡಿದ. ‘ತಾಯಿ’  ಹೋರಾಟದ ಹುಮ್ಮಸ್ಸನ್ನು ಜೀವಂತವಾಗಿಡುವ, ಸರ್ವಾಧಿಕಾರದ ಮಗ್ಗುಲು ಮುರಿಯುವ  ನಾಟಕ. ಇದನ್ನು ಪ್ರಸನ್ನ ‘ಸಮುದಾಯ’ಕ್ಕಾಗಿ ಹಿಂದೆ ನಿರ್ದೇಶಿಸಿದ್ದರು. ಬಿ ಜಯಶ್ರೀ ‘ತಾಯಿ’ಯಾಗಿ ಎಲ್ಲರ ಮನಗೆದ್ದಿದ್ದು ಈಗ ಇತಿಹಾಸ. ಈಗ ಮೈಸೂರು...

ಮೊದಲ ಮಿಲನ  ನೆನಪಿಸಿಕೊಂಡವು..

      ನಾಗರಾಜ ಹರಪನಹಳ್ಳಿ      ಮಳೆ ಧ್ಯಾನಿಸುತ್ತಿದೆ ಗರಿಕೆ ನಗುತ್ತಿದೆ ಆಕೆ ಎದೆಯಲ್ಲಿ ತಣ್ಣಗೆ ನಕ್ಕ ನೆ‌ನಪು ಪಂಜರದ ಪಕ್ಷಿಗಳು ಬೆಳಗಿಂದ ಸುರಿವ ಮಳೆ ಕಂಡು ಮೊದಲ ಮಿಲನ ನೆನಪಿಸಿಕೊಂಡವು         ಮಳೆಗೆ...

ಹೊಸ ಅಕಾಡೆಮಿಗಳ ಸಂಭ್ರಮ.. ಕ್ಲಿಕ್ ಕ್ಲಿಕ್

          ಅವಧಿ ಕ್ಯಾಮೆರಾ ನಿನ್ನೆ ಸಂಚರಿಸಿದ್ದು ಕನ್ನಡಭವನದಲ್ಲಿ. ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ಸರ್ಕಾರ ಘೋಷಿಸಿದ್ದು ಇಂದು ಅಧಿಕಾರ ಸ್ವೀಕಾರದ ಸಂಭ್ರಮ ಕನ್ನಡ ಭವನದಲ್ಲಿ ಮನೆ ಮಾಡಿತ್ತು. ಎಲ್ಲೆಡೆ ಹೂ ಗುಚ್ಛಗಳು ಹಾಗೂ ಹಿತೈಶಿಗಳ ದಂಡು....