Daily Archive: August 16, 2017

ಬಾಡಿಗೆ ಕೈಗಳೋ ಚಪ್ಪಾಳೆ ತಟ್ಟುತ್ತಿವೆ..

      ಮೊಗ್ಗಿನ ಹೆಣ ಕಾವ್ಯ ಎಸ್ ಕೋಳಿವಾಡ್         ಹಾಲ ಪಸೆ ಆರದ ತುಟಿಯ ಚಂದ್ರನ ತೂಗುತಲಿತ್ತು ಅಮವಾಸ್ಯೆಯ ಇರುಳು ‌ ಅದರ ಕೊನೆಯುಸಿರಾದರೂ ಹುಟ್ಟಿಸಲಿ‌ ಪಸೆಯಾರಿದ ಎದೆಯಲಿ ಅರೆ ಮುಚ್ಚಿದ ಕಣ್ಣುಗಳೊಳಗೆ ಕಾಣುತಿದೆ...

ಅಮ್ಮಾನ್ ತಲುಪುವ ವೇಳೆಗೆ ನಾನು ಅಮ್ಮಾ..ತಾಯಿ..

2 ಮುಂದುವರಿದಿದೆ..   ಪಯಣವೆಂದರೆ ಬರೀ ಗಮ್ಯ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ಹಾಗೆ ಗಮ್ಯದತ್ತ ಮಾತ್ರ ಮನಸ್ಸು ನೆಟ್ಟಿದ್ದಲ್ಲಿ ಇಲ್ಲಿಂದ ಹೊರಟು, ಅಲ್ಲಿಗೆ ಮುಟ್ಟುವವರೆಗಿನ ಸಮಯವೆಲ್ಲವೂ ವ್ಯರ್ಥ ಅನ್ನಿಸಿಬಿಡುವ ಸಾಧ್ಯತೆಯೂ ಇದೆಯಲ್ಲವೇ? ಗೆಳೆಯನೊಬ್ಬ ಹೇಳುತ್ತಿದ್ದ ಘಟನೆ ನೆನಪಾಗುತ್ತದೆ – ಆತನ...

ತರ್ಕ ಹಾರಿಹೋಗಿ ಕಣ್ಣು ಮಂಜಾಗಿಬಿಟ್ಟವು..

। ಗೋರಖಪುರದ ಸಾವಿನ ದುರಂತದ ಬಗ್ಗೆ ರಾಜೇಂದ್ರ ಪ್ರಸಾದ್ ಬರೆದ ಲೇಖನ  ‘ನನಗೀಗ ಸೂತಕ! ನೊಂದವರೆಲ್ಲ ನನ್ನ ಬಳಗ..’ ಲೇಖನಕ್ಕೆ ಪ್ರತಿಕ್ರಿಯೆ ।   ಲಲಿತಾ ಸಿದ್ಧಬಸವಯ್ಯ  ರಾಜೇಂದ್ರ , ಚಿಕ್ಕ ಹುಡುಗ ನೀವು, ಎಷ್ಟು ಆಳವಾಗಿ ಯೋಚಿಸಿ ಬರೆದಿರುವಿರಿ, ಲೇಖನ ಓದುತ್ತ ಭಾವೋದ್ವೇಗ...

ಪ್ರಿಯ ಉಪೇಂದ್ರರಿಗೆ..

ಉಪೇಂದ್ರರಿಗೊಂದು ಪತ್ರ ! ‘ಲಂಕೇಶ್ ಪತ್ರಿಕೆ’ಯ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರರಾಗಿದ್ದವರು ಬಿ ಎಂ ರಶೀದ್. ಖ್ಯಾತ ಸಾಹಿತಿ, ರಾಜಕಾರಣಿ ಬಿ ಎಂ ಇದಿನಬ್ಬ ಅವರ ಗರಡಿಯಲ್ಲಿ ಪಳಗಿದವರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಲ್ಲವಾದರು. ಅವರ ಸಮಗ್ರ ಬರಹಗಳ ಸಂಗ್ರಹ ‘ಪರುಷಮಣಿ’...

ಉಪೇಂದ್ರಗೆ 5 ಪ್ರಶ್ನೆ..

    ಉಪೇಂದ್ರರಿಂದ ಹೊಸ ರಾಜಕೀಯ ಪಕ್ಷ ಸ್ಥಾಪನೆ: ಕೆಲವು ಪ್ರಶ್ನೆಗಳು! ಕು.ಸ.ಮಧುಸೂದನ ನಾಯರ್ / ರಂಗೇನಹಳ್ಳಿ     ಉಪೇಂದ್ರ ರಾಜಕೀಯಕ್ಕೆ ಬಂದಿದ್ದರ ಬಗ್ಗೆ ಹಲವು ರೀತಿಯ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ನನಗನ್ನಿಸಿದ್ದನ್ನು ಬರೆಯುವುದು ಮತ್ತು ನನ್ನಂತಹ...

ಇದು ಹೊಸ ‘ಸೃಷ್ಟಿ’

  ಸೃಷ್ಟಿ ನಾಗೇಶ್ ಅವರ  ಸೃಷ್ಟಿ ಪ್ರಕಾಶನ  ಅವರ ಪ್ರಕಾಶನದ ಹೊಸ ಕೃತಿಗಳು ಇವು-            

ಕೂಸೊಂದು ಕೂಗೀತೆಂದು..

    ಎಪ್ಪತ್ತಾದರೂ ಯಾಕೆ ತುಂಬಿದವೊ??? ಭುವಿ         ಮಾತುಬಾರದ ದೇವರುಗಳಿದ್ದರೆ ಹೀಗೇ ಇಲ್ಲಿ, ಹೂವ ಹಾಸಿನ ಮೇಲೆಯೇ ಮೊಳೆಗಳ ಹೊಡೆಯುತ್ತಾರೆ ಛೀ….. ಯಾವ ಕಟಕಟೆಯಲ್ಲೂ ಈ ಉಸಿರ ವ್ಯಾಪಾರ ನ್ಯಾಯದ ಕಣ್ಣು ತೆರೆಸಲಿಕ್ಕಿಲ್ಲ ……………. ಚರಿತ್ರೆಯಲ್ಲೂ...