Daily Archive: August 19, 2017

ಅಲೆಗಳ ವಿರುದ್ಧ ಈಜುವ ಮೀನು..

ಜಿ ಎನ್ ಮೋಹನ್  Short in length, Strong in statement – ಡಾಕ್ಯುಮೆಂಟರಿ ಸಿನೆಮಾಗಳ ಬಗ್ಗೆ ಹೇಳುವ ಮಾತಿದು. ಯಾಕೆಂದರೆ ಡಾಕ್ಯುಮೆಂಟರಿ ಸಿನೆಮಾ ಕಡಿಮೆ ಅವಧಿಯದ್ದು. ಆದರೆ ಸಾಕಷ್ಟು ಚಿಂತನೆಗೆ ಹಚ್ಚುವ ಶಕ್ತಿಯುಳ್ಳದ್ದು. ಸಮಾಜ ಹಿಡಿಯುತ್ತಿರುವ ಧಿಕ್ಕನ್ನು ಸಮರ್ಥವಾಗಿ ತೋರಿಸಬಲ್ಲಂತಹದ್ದು. ಒಂದು ವಿಷಯದ...

ಸೆಕ್ಸಿ ಒಂಟೆಗಳೂ.. ಸುರಮಾ ಕಣ್ಣಿನ ಸವಾರರೂ..

  ಪೆಟ್ರಾ ಅನ್ನುವ ನಗರವೊಂದು ರೂಪುಗೊಂಡ ಬಗೆಯೇ ವಿಚಿತ್ರ. ಏನೂ ಇಲ್ಲದ ಮರುಭೂಮಿಯೊಂದರಲ್ಲಿ ಒಂದು ಊರನ್ನು ಒಂದು ಜನಾಂಗದ ಜನರು ತಮ್ಮ ಬುದ್ಧಿವಂತಿಕೆಯಿಂದ ಹುಟ್ಟುಹಾಕುತ್ತಾರೆ, ಅಭಿವೃದ್ಧಿಗೊಳಿಸುತ್ತಾರೆ ಎಂದರೆ ಲೆಕ್ಕ ಹಾಕಿ … ಅದೂ ಕ್ರಿಸ್ತಪೂರ್ವ 312ರ ಆ ಕಾಲದಲ್ಲಿ! ಆ ಸ್ವಾರಸ್ಯದ...

ದೀಪದ ಕಂಬದ ಹಿಂದಿನ ಕನಸುಗಳು..

ಆಗ ಬೇಸಿಗೆಯ ಸೆಕೆ, ಬೇಗುದಿ ಇನ್ನೂ ಕಳೆದಿರಲಿಲ್ಲ.  ನಾಲ್ಕು ದಿನ ಮಳೆ ಬಿದ್ದು ಕಾದ ಹೆಂಚಿನ ಮೇಲೆ ನೀರು ಹನಿಸಿದಂತೆ ದೆಹಲಿಯ ಬದುಕನ್ನು ಅಸಹನೀಯ ಮಾಡಿಬಿಟ್ಟಿರುತ್ತದೆ ಈ ಆರ್ದ್ರ ವಾತಾವರಣ. ಸೆಪ್ಟೆಂಬರ್ ತಿಂಗಳಿಗೆ ಕ್ಯಾಲೆಂಡರ್ ಮುಗುಚಿದರೆ ಸಾಕು ಇನ್ನೇನು ಚಳಿಗಾಲ ಸನಿಹದಲ್ಲೇ...