Daily Archive: August 21, 2017

ಪ್ರಜ್ಞೆ ತಪ್ಪಿದೆ..

ಶಿವಶಂಕರ ಬಣಗಾರ್  ಇಷ್ಟು ದಿನಗಳ ಕಾಲ ನನ್ನ ಜೊತೆ ಇದ್ದು, ಸಾಕಷ್ಟು ಸೇವೆ ಮಾಡಿದ ಕೆನಾನ್ ಎಸ್ ಎಕ್ಸ್ 50 ಕೆಮರಾ ಕಮಲಾಪುರದ ಸಾಹಿತ್ಯ ಸಮ್ಮೇಳನದಲ್ಲಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿತು. ಮಾತಾಡುತ್ತಿಲ್ಲ. ವಿಶ್ವ ಛಾಯಾಗ್ರಹಣ ದಿನದಂದೇ ಮೂಕವಾಗಿದ್ದಕ್ಕೆ ಬೇಸರವಾಯ್ತು. ಪಾಪ ಇರುವಷ್ಟು...

ಒಂದು ಊರಿನ ಪದ್ಯ..

      `ಶ್ರೀ’ ತಲಗೇರಿ       ಆಗಾಗ ತೊಳೆವ ಬುಟ್ಟಿಯೊಂದು ಬೆಕ್ಕ ಹಿಂಡು ಕಟ್ಟಿಕೊಂಡು ಹಾಜರಾತಿಗೆ ಕೂಗಿದಂತೆ ಮಾರುತಿತ್ತು ಮಧ್ಯಾಹ್ನದ ತುಂಬ ಕಡಲಿನಲ್ಲಿ ಒಟ್ಟುಹಾಕಿದ ತಾಜಾ ಹೆಣವ.. ಬೀರ ಗೌರಿ ಮಾಸ್ತಿ ಗೋಳಿ “ಖಾಯಂ ತಗಳುದು,ಒಂದೆರ್ಡ್ ಹೆಚ್ಗೆ ಹಾಕು”...

… ಆಮೆನ್! 

ಸುಮಾರು ಹೊತ್ತು ಸುಧಾರಿಸಿಕೊಂಡ ನಂತರ ಎದ್ದು ನಮ್ಮ ನಡಿಗೆ ಮುಂದುವರೆಸುವ ತುಸು ಮಾತ್ರದ ತ್ರಾಣ ಬಂದಿತು. ಆದರೆ ಅಪ್ಪ-ಅಮ್ಮ ನಡೆಯುವ ಸ್ಥಿತಿಯಲ್ಲೇ ಇರಲಿಲ್ಲ. ಹಾಗಾಗಿ ಮತ್ತೆ ಕುದುರೆಗಾಡಿಯೇರಿ ಹೊರಟುಬಿಡುವ ತೀರ್ಮಾನ ಕೈಗೊಂಡರು. ಇಬ್ಬರು ಕುಳಿತುಕೊಳ್ಳುವಂಥ ಗಾಡಿಗೆ ರೇಟ್ ವಿಚಾರಿಸಿದರೆ, ಎರಡು ಕಿಲೋಮೀಟರ್‌‌ನ...

ಚಾಲಾಕಿ ವ್ಯವಹಾರ ಇವರ ಹತ್ತಿರ ಕಲೀಬೇಕು…!

ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹೂವು ಇರುವ ಹಾಗೇ ರಾಷ್ಟ್ರೀಯ ಕಂಪನಿ ಎಂಬುದೊಂದು ಶುರು ಆಗುವುದಿದ್ದರೆ ಅದಕ್ಕೆ ಪ್ರಥಮ ಉಮೇದುವಾರರಾಗಿರುವ ಅದಾನಿ ಬಳಗ ಆಸ್ಟ್ರೇಲಿಯಾದಲ್ಲಿ ಸಾಲ ಕೇಳಿ ಸಿಕ್ಕಿಹಾಕಿಕೊಂಡಿದೆ. ಅವರ ಹಳೆಯ ಚರಿತ್ರೆಗಳೆಲ್ಲ ಹೊರಬರತೊಡಗಿರುವಂತೆ, ಜಗತ್ತಿನಾದ್ಯಂತ ಪತ್ರಿಕೆಗಳು ಈ ಬಗ್ಗೆ ತನಿಖಾ ವರದಿಗಳನ್ನು...

ಬಿ ಜಯಶ್ರೀ ಗುಂಗು..

ಎನ್ ಸಂಧ್ಯಾರಾಣಿ  ‘ಬಿ ಜಯಶ್ರೀ’ ಎಂದರೆ ಒಂದು ದನಿ, ಒಂದು ಬದುಕು, ಒಂದು ಪರಂಪರೆ, ಕರ್ನಾಟಕದ ರಂಗ ಇತಿಹಾಸದ ಒಂದು ಮುಖ್ಯ ಅಧ್ಯಾಯದ ಪುಟ ಮತ್ತು…’, ಹೌದು.. ಯಾವುದೇ ಬದುಕನ್ನು ಒಂದು ವಾಕ್ಯದಲ್ಲಿ ಹಿಡಿಯಲಾದೀತೇ? ಅದೂ ಬಿ ಜಯಶ್ರೀ ಅಂತಹವರ ಬದುಕನ್ನು?...