Daily Archive: August 25, 2017

ಲಾಯರ್ ನೋಟೀಸ್ ಗಣೇಶ

ಜಿ ಎನ್ ಮೋಹನ್ ಪಟ್ ಅಂತ ಬಂದು ಬಿತ್ತು- ಆ ಪತ್ರ ಅದೂ ರಜಾ ದಿನ ಹೇಳಿಕೇಳಿ ಗಣೇಶನ ಹಬ್ಬ. ಇವತ್ತೂ ಕೆಲಸ ಮಾಡುವ ಪೋಸ್ಟಲ್ ಡಿಪಾರ್ಟ್ಮೆಂಟ್ ಇದೆಯಾ ಅಂತ ಆಶ್ಚರ್ಯ ಆಯಿತು ನನ್ನೆದುರು ನಿಂತಿದ್ದವನನ್ನು ಕೇಳಿದೆ. ‘ಇವತ್ತೂ ಪೋಸ್ಟ್ ಡಿಪಾರ್ಟ್ಮೆಂಟ್...

ಕಲ್ಬುರ್ಗಿ ಹತ್ಯೆ: ನಾವು ಕೇಳುತ್ತಿದ್ದೇವೆ, ಕಾರಣ ಕೊಡಿ

‘ಹಾಸ್ಯೋದ್ಯಮಿ’ ಪ್ರಾಣೇಶ್ ಅವರಿಗೆ..

ರಾಘವನ್ ಚಕ್ರವರ್ತಿ  ಗಂಗಾವತಿಯ ‘ಹಾಸ್ಯೋದ್ಯಮಿ’ ಪ್ರಾಣೇಶ್, ಯಾಕೋ ಇತ್ತೀಚಿನ ದಿನಗಳಲ್ಲಿ ‘ನಮ್ಕಡಿ ಹಂಗ್ರಿ, ನಿಮ್ಕಡಿ ಇಸ್ಟೇರಿ’ ಎಂಬ ಅಪಹಾಸ್ಯ ರಸವನ್ನು ಹೆಚ್ಚು ಉಣಬಡಿಸಲಾರಂಭಿಸಿದ್ದಾರೆ. ಮೊನ್ನೆ ಟಿ.ವಿ. ಕಾರ್ಯಕ್ರಮವೊಂದರಲ್ಲಿ ಅವರು ವಿಶ್ವೇಶ್ವರಯ್ಯ ಬೀದಿ ದೀಪದ ಕೆಳಗೆ ಓದಿದ್ದು, ಅಬ್ದುಲ್ ಕಲಾಮ್ ಕಂದೀಲಿನ ಕೆಳಗೆ...

ದೇವಪುಷ್ಪದ ಕರುಳ ಹಾಡು

      ಎನ್ ರವಿಕುಮಾರ್ / ಶಿವಮೊಗ್ಗ         ಮತ್ತೆ ದೀಪಗಳು ಹೊತ್ತಿಕೊಂಡವು ಮುಂಬಾಗಿಲ ಸಜ್ಜೆಗೆ  ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನು ತೂಗು ಬಿಡಲಾಗಿದೆ ಝಗಮಗಿಸುವಂತೆ ಮಲ್ಲಿಗೆ ಹೂವು ದಂಡೆಗಳು ಕೋಣೆ ಸೇರಿಕೊಂಡಿವೆ ಕತ್ತಲನ್ನು ಉನ್ಮತ್ತಿಸುವಂತೆ...

ಅಮ್ಮ.. ಅವಳೊಂಥರಾ ವಿಸ್ಮಯ

        ಕೃಷ್ಣ ಶ್ರೀಕಾಂತ ದೇವಾಂಗಮಠ             ನನ್ನಮ್ಮ ನನ್ನೊಳಗಿನ ಭಾವನೆಗಳ ಕಣಜ. ನಾನೊಬ್ಬ ಭಾವಜೀವಿ ಆಗಿದ್ದೇನೆ ಎಂದಾದರೆ ಅಲ್ಲಿ ನನ್ನೆಲ್ಲಾ ಭಾವನೆಗಳ ಜೊತೆಗೂ ಅಮ್ಮನ ಬಿಡಲಾರದ ನಂಟಿದೆ. ನಾನು ಆಸ್ಪತ್ರೆಯ...

ಮಂಜುಳಾ ಹುಲಿಕುಂಟೆಯ ‘ದೀಪದುಳುವಿನ ಕಾತರ’

        ಅಕ್ಕನ ಪ್ರೇಮ ಮತ್ತು ಗಾಲಿಬ್‌ನ ವಿರಹ ಪ್ರಪಂಚಗಳ ನಡುವೆ ಕೆ.ವೈ.ನಾರಾಯಣಸ್ವಾಮಿ         ಹುಲಿಕುಂಟೆ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಕಾರಣಕ್ಕೋ, ಹೆಣ್ಣಾಗಿ ಬೆಳೆದ ಕಾರಣಕ್ಕೋ,  ಅಸ್ಪೃಶ್ಯತೆ, ಬಡತನ ಮತ್ತು ಜಾತಿಯ ಅಪಮಾನಗಳ...

ತೇಜಸ್ವಿ ಎಂದೆಂದಿಗೂ..

ತೇಜಸ್ವಿ ಎಂದೆಂದಿಗೂ – ಪ್ರಬಂಧ ಸ್ಪರ್ಧೆ ತೇಜಸ್ವಿ ಮಾತುಗಳು ಇಂದಿಗೆ ಎಷ್ಟು ಪ್ರಸ್ತುತವಾಗಿವೆ ಎಂಬುದರ ಬಗ್ಗ ತೇಜಸ್ವಿಯವರ ಹುಟ್ಟಹಬ್ಬದ ಸವಿ ನೆನಪಿಗಾಗಿ ಪ್ರಬಂಧ ಸ್ವರ್ಧೆ ಏರ್ಪಡಿಸಲಾಗಿದೆ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳು ಹಾಗೂ ಮಾತುಗಳು ಆಯಾ ಕಾಲಕ್ಕೆ ತಕ್ಕಂತೆ ಪ್ರಸ್ತುತವಾಗಿರುತ್ತವೆ. ಅದು...