Daily Archive: August 28, 2017

ಕಾರಂತರ ಜೊತೆ ‘ಕಲಾ ಮಾಧ್ಯಮ’

ಕೆ ಎಸ್ ಪರಮೇಶ್ವರ್ ಅವಧಿಯ ಓದುಗರಿಗೆ ಪರಿಚಿತ. ತೇಜಸ್ವಿಯವರ ಬೆನ್ನು ಬಿದ್ದು ರೂಪಿಸಿದ ‘ತೇಜಸ್ವಿಯನ್ನು ಹುಡುಕುತ್ತಾ..’ ಅಂಕಣ ನೀವೆಲ್ಲರೂ ಓದಿದ್ದೀರಿ ಈಗ ಪರಮೇಶ್ವರ್ ಹಾಗೂ ಅವರ ಪತ್ನಿ ಸವಿತಾ ಆವರಸಂಗ್  ಇಬ್ಬರೂ ಸೇರಿ ಸಾಹಿತಿಗಳನ್ನು ಪರಿಚಯಿಸುವ ವಿಡಿಯೋ ಸರಣಿಯನ್ನು ಆರಂಭಿಸಿದ್ದಾರೆ. ನೋಡಿ ಪ್ರತಿಕ್ರಿಯಿಸಿ. ‘ಕಲಾಮಾಧ್ಯಮ’ದ ಇನ್ನೊಂದು ಪ್ರಯತ್ನ...

ಇಸ್ತ್ರಿ ಗಣೇಶ.. ಮಿಕ್ಸರ್ ಗಣೇಶ..

‘ತಗೋಳ್ರಪ್ಪಾ ಇನ್ನೊಂದ್ ಗಣೇಶ..’ ಅಂತ ನಮಗೆ ಈ ಗಣೇಶನನ್ನ ಊರೂರು ಹುಡುಕಿ ತಂದುಕೊಟ್ಟವರು ‘ಅವಧಿ’ ಓದುಗರಾದ ಗೀತಾ ಹೆಗ್ಡೆ ಕಲ್ಮನೆ 

ಎಲೆಲೆ.. ಸಿಂಧು

ಬೆಳ್ಳಿ ಪದಕ ಗೆದ್ದ ಪಿ ವಿ ಸಿಂಧು ಗೆ ‘ಅವಧಿ’ ಶುಭಾಶಯಗಳು  ನೀವು ನೋಡಿರದ ಸಿಂಧು ಇಲ್ಲಿದ್ದಾಳೆ  ‘ಎಲ್ಲೆ’ ಮ್ಯಾಗಝಿನ್ ಸೆರೆ ಹಿಡಿದ ಚಿತ್ರಗಳು ಇವು..     

‘ಆಧಾರ್’ ಎಂಬುದು ಮಹಾ ಹಗರಣದ ‘ಕಣಿ’

ನಂದನ್ ನಿಲೇಕಣಿ ಎಂಬ ಅರ್ಧ ರಾಜಕಾರಣಿ; ಅರ್ಧ ಐಟಿ ತಜ್ನ, ತನ್ನ ಕಕ್ಷೆಯಲ್ಲಿ ಒಂದು ಸುತ್ತು ತಿರುಗಿ, ಈಗ ಮತ್ತೆ ಇನ್ಫೋಸಿಸ್ ಎಂಬ ತನ್ನ ಗೂಡು ಸೇರಿಕೊಂಡಿದ್ದಾರೆ. ಹೀಗೆ ‘ಘರ್ ವಾಪಸಿ’ ಆಗುವ ಹೊತ್ತಿಗೆ, ಆ ಪುಣ್ಯಾತ್ಮ ದೇಶದ ಪ್ರತಿಯೊಬ್ಬ ಪ್ರಜೆಯ...

ಚಲಿಸೊ ಮೋಡವ ತಡೆದು, ನಿನ್ನ ಹೆಸರನು ಬರೆದು..

        ಆಸೆಗಳು..‌ ವಿಜಯಕುಮಾರ್ ನೆರ್ವೇಕರ್       ಚಂದ್ರಮನ ಮೇಲೊಂದು ತುಂಡು ಜಾಗವಕೊಂಡು ಚಂದದಾ ಮನೆಮಾಡಿ ನಿನ್ನನಿರಿಸುವ ಆಸೆ! ತಿಳಿ ನೀಲಿ ಆಗಸದಿ ಹೊಳೆವ ಚುಕ್ಕಿಯ ಹೆಕ್ಕಿ ಮೂಗುತಿಯನು ಮಾಡಿ ನಿನಗೆ ತೊಡಿಸುವ ಆಸೆ! ಚಲಿಸೊ...

ನ್ಯಾಯಕ್ಕಾಗಿ ಎಚ್ಚರಿಕೆ ಜಾಥಾ

ಡಾ. ಕಲಬುರ್ಗಿ ಪಾನ್ಸರೆ ದಾಭೋಲ್ಕರ್ ಹತ್ಯಾವಿರೋಧಿ ಹೋರಾಟ ಸಮಿತಿ ಗದಗ ಎರಡು ವರ್ಷ ಕಳೆದರೂ ಡಾ. ಕಲಬುರ್ಗಿ ಹತ್ಯಾಕೋರರನ್ನು ಬಂಧಿಸಲು ವಿಫಲವಾದ ರಾಜ್ಯ ಸರಕಾರದ ಧೋರಣೆ ಖಂಡಿಸಿ ಡಾ. ಕಲಬುರ್ಗಿ ಪಾನ್ಸರೆ ದಾಭೋಲ್ಕರ್ ಹತ್ಯೆ ವಿರೋಧಿಸಿ ಕೋಮುವಾದಿ ಮತ್ತು ಪ್ಯಾಸಿಸ್ಟ್ ಶಕ್ತಿಗಳಿಗೆ...

ಬೀದಿಯೊಳಗೊಂದು ಮನೆಯ ಮಾಡಿ..

ವಿಕೃತಗೊಳ್ಳುತ್ತಿರುವ, ಭಕ್ತಿಯನ್ನು ಕಳಚಿ ಢಾಂಬಿಕತೆಯ ಮೆರುಗು ಪಡೆಯುತ್ತಿರುವ ಧಾರ್ಮಿಕ ಉತ್ಸವಗಳನ್ನು ವ್ಯಂಗ್ಯ ಮತ್ತು ತಮಾಷೆಯಿಂದ ನೋಡುತ್ತಾ ಜೊತೆಯಲ್ಲೇ ಸಾಂಪ್ರದಾಯಿಕ ಆಚರಣೆಗಳನ್ನು ವಿಡಂಬಿಸುವ ನಾಟಕ ’ಬೀದಿಯೊಳಗೊಂದು ಮನೆಯ ಮಾಡಿ…’ ಗಣೇಶ ವಿಸರ್ಜನೆಯ ದಿನ ಪುಣೆಯ ನಟ್ಟನಡುವಿನ ಬೀದಿಯೊಂದರಲ್ಲಿ ಮಧ್ಯಮವರ್ಗದ ಮಹಾರಾಷ್ಟ್ರದ ಬ್ರಾಹ್ಮಣ ಸಂಸಾರಗಳ ನಡುವೆ...