Monthly Archive: September 2017

ಈ ಕಾಲಘಟ್ಟಕ್ಕೆ ಚಂಪಾ ಬೇಕು..

ಸಂಪಾದಕೀಯ —- ಜಿ ಎನ್ ಮೋಹನ್  ಚಂದ್ರಶೇಖರ ಪಾಟೀಲ್ ಮತ್ತು ನಾನು ತುಂಬಾ ಆತ್ಮೀಯರು. ನಾನಾ ಕಾರಣಗಳಿಗಾಗಿ ನಮ್ಮ ಆತ್ಮೀಯತೆಯ ನಂಟು ಬೆಳೆದಿದೆ. ಅದರಲ್ಲಿ ಪ್ರಮುಖವಾಗಿ ನಾನು ಒಬ್ಬ ಕವಿಯಾಗಿ ಮೂಡುವುದಕ್ಕೆ ‘ಸಂಕ್ರಮಣ’ದ ಪಾತ್ರ ಪ್ರಮುಖವಾದದ್ದು. ‘ಸಂಕ್ರಮಣ’ ಸಾಹಿತ್ಯ ಪತ್ರಿಕೆಯಲ್ಲಿಯೂ ಮತ್ತು ನಂತರ...

BREAKING NEWS: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಆಯ್ಕೆ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ. ಚಂದ್ರಶೇಖರ ಪಾಟೀಲ್ ಆಯ್ಕೆಯಾಗಿದ್ದಾರೆ. ಇಂದು ಮಂಗಳೂರು ಸಮೀಪದ ಅಲಪಾಡಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ ನ ವಿಶೇಷ ಸಭೆಯಲ್ಲಿ ಚಂಪಾ ಸರ್ವಾನುಮತದಿಂದ ಆಯ್ಕೆಯಾದರು. ನವೆಂಬರ್ ೨೪ ರಿಂದ ೨೬ರವರೆಗೆ ಮೈಸೂರಿನಲ್ಲಿ ಸಮ್ಮೇಳನ ಜರುಗಲಿದೆ. ಇದು ಅಖಿಲ...

‘ಪ್ರಜಾಕಿಯ’: ಮಾಧ್ಯಮಗಳ ‘ಡಿಸೈನರ್’ ಉತ್ಪನ್ನ!

ಒಬ್ಬ ಕವಿಯನ್ನು ನಿರಾಕರಿಸುವುದು ಹೇಗೆ?!! ಅವು ‘ಮುಂಗಾರು’ ಪತ್ರಿಕೆಯಲ್ಲಿ ನಾನು ಕಸುಬು ಕಲಿಯುತ್ತಿದ್ದ ದಿನಗಳು. ಆಗ ಪತ್ರಿಕೆಗೆ ಕವಿಯೊಬ್ಬರು ಪುಂಖಾನುಪುಂಖವಾಗಿ ಪ್ರತಿದಿನವೆಂಬಂತೆ ಕವನಗಳ ಅಟ್ಟಿಯನ್ನು ಅಂಚೆ ಮೂಲಕ ಕಳುಹಿಸುತ್ತಿದ್ದರು. ಮೇಲುನೋಟಕ್ಕೇ ಪ್ರಕಟಣೆಗೆ ಯೋಗ್ಯ ಅಲ್ಲ ಅನ್ನಿಸುವಂತಿದ್ದ ಅವುಗಳ ಭರಾಟೆ ತಡೆಯದೆ, ಹಿರಿಯರು...

ವಾದ, ವಿವಾದ, ಸಂವಾದ..

ಡಿಜಿಟಲ್ ಪತ್ರಿಕೋದ್ಯಮಕ್ಕೆ ಮತ್ತೊಂದು ಹೊಸ ಪ್ರವೇಶ. ವಾದ, ವಿವಾದಕ್ಕೂ ಸಂವಾದದ ನೆಲೆಗಟ್ಟು ಒದಗಿಸುವ ಆಶಯ ಸುಗತ ಶ್ರೀನಿವಾಸರಾಜು ನೇತೃತ್ವದಲ್ಲಿ https://www.thestate.news/ ಹೊಸ ಪ್ರಯೋಗಕ್ಕೆ ‘ಅವಧಿ’ಯ ಶುಭಾಶಯಗಳು..

ಅವಳ ಸುದ್ದಿ..

ರಜನಿ. ಕೆ   ಆಫೀಸಿನ ಧಾವಂತ ಮುಗಿಸಿ ಮನೆ ತೂರಿ ಟಿವಿ ಹಚ್ಚಿ ಕೂತಾಗ ಪರದೆ ತುಂಬ ಅವಳ ಹೆಣ ಅವಳು ಸುದ್ದಿಯಾಗುತ್ತಿದ್ದಳು…   ಎದೆಯಲ್ಲೆದ್ದ ನಡುಕವ ಅಲ್ಲೆ ಮೆಟ್ಟಿ ಕಾಫಿ ಹೀರಿ   ಛೆ.. ಛೆ.. ಅಯ್ಯೋಗಳ ಉದ್ಗಾರವೆತ್ತಿ ಚಾನಲ್ ಬದಲಿಸುವಾಗ...

ಶಾಂತವೇರಿ ಗೋಪಾಲಗೌಡರ ಕಾಲದ ರಾಮಪ್ಪನವರು ಸಿಕ್ಕಾಗ..

          ನೆಂಪೆ ದೇವರಾಜ್     ”ಇದೀಗ ಚುನಾವಣಾ ಪ್ರಚಾರದಲ್ಲಿ ತೊಡಗಿರುವವರು ಬೂತ್ವಾರು ಭಾಷಣಗಳನ್ನು ಮಾಡುತ್ತಾರೆ. ಒಂದು ಬೂತ್ ನಿಂದ ಮತ್ತೊಂದು ಬೂತ್ ಗೆ ಹೋಗುವಾಗ ಚಾಚೂ ತಪ್ಪದೆ ಈ ಹಿಂದೆ ಹೇಳಿದ್ದರಲ್ಲಿ ಯಾವುದೇ ಬದಲಾವಣೆಗಳನ್ನು...

ಕೊಟ್ಟದ್ದೊಂದೇ ಮುತ್ತು..

೧ ಎತ್ತಿಕೋ…. ಬಾ ಇಲ್ಲಿ ಗರತಿ ಗಂಗಮ್ಮಳೆ ಹರಿಯುವ ನದಿಯೇ ಎನ್ನುತೆನ್ನುತಲೆ ಗರಿಗೆದರಿ ಹಾರಿ ಬಂದು ಮುಳುಗೆದ್ದು ಲೀನವಾಗುತ್ತಿಯೇ   ತಬ್ಬಿ ಈಜುತ್ತೀಯೆ ಮುಳುಗುತ್ತೀಯೇ ಮೇಲೆದ್ದು ಅಂಗಾತ ತೇಲುತ್ತಿಯೇ ಹುಟ್ಟುಡುಗೆಯಲ್ಲಿ ಪುಟ್ಟ ತಾವರೆಯೊಳಗಿನ ಗಂಧದಂತೆ   ಗಾಳಿ ಅಲೆಯನ್ನೇರಿ ಬನಬನದಲ್ಲಿ ಅಲೆಯುತ್ತೀಯೇ...

ಅಂತವರ ನಡುವೆ ಇಂತವರು ಇದ್ದಿರಬೇಕು..

ವಿ ಚಲಪತಿ  ಎಲ್ಲಿಂದಲೋ ಬಂದವರು ಎದೆಯ ಸೀಳಿ ರಕ್ತಚೆಲ್ಲಿ ಮಾಯವಾಗಿ ಹೋದರು ಉದರ ವಾಸ್ತವಕೆ ಏಣಿ ಹಾಕಿ ರಂಗೋಲಿ ಬಿಡಿಸುವ ಮುನ್ನವೇ ಚುಕ್ಕೆಗಳನ್ನು ಒಂದೊಂದಾಗಿ ಹೆಕ್ಕಿ ಹೋದರು ವಿಧಿಯಾಟಕ್ಕೂ ಲೋಕದ ನಾಟಕಕ್ಕೂ ಬೆರಗಾಗದೇ ದಿನ ಎಣಿಕೆ ಮತ್ತಿಗೆ ಹುಚ್ಚೆಬ್ಬಿಸಿ ತೆರೆದಷ್ಟೂ ಮೆರೆದು...