fbpx

Monthly Archive: September 2017

ಮಲೆನಾಡಿನಲ್ಲಿ ಮಳೆಯ ಮಂದರ, ಮಂದಾರಗಳು!!!

  ಶಾಂತಾ ನಾಗರಾಜ್ ಚಿತ್ರಗಳು – ಗಿರೀಶ ಕುಮಾರ್ ನಾಗರಾಜ್        ಮಂದರವೆಂದರೆ ಒಂದು ಪರ್ವತದ ಹೆಸರು. ಅಲ್ಲದೇ ಈ ಪದಕ್ಕೆ ವಿಶಾಲವಾದ, ಗಾಢವಾದ ಎನ್ನುವ ಅರ್ಥಗಳೂ ಇವೆ. ಜೊತೆಗೆ ಮಂದಾರವೆಂದರೆ ಪಾರಿಜಾತ ಅಥವಾ ಒಂದು ಬಗೆಯ ಹೂವು....

Women in Films

​​ NATIONAL GALLERY OF MODERN ART BENGALURU (Ministry of Culture, Government of India) in collaboration with ​​ Bangalore Film Society invites you for the screening of films ​ All the films will start @5 pm. Entry is Free...

ಕಾಪು ಬೀಚಿನಲ್ಲಿ ಸಿಕ್ಕ ಖಾಲಿ ಕಾಗದ

              ಶಿವಕುಮಾರ್ ಮಾವಲಿ ‘ಹೋದ ಜಾಗದಲ್ಲಿ ಏನಾದರೂ ಒಂದು ನೆನಪು ಬಿಟ್ಟು ಬರಬೇಕು ‘ ಎಂದು ಫಿಲಾಸಫಿ ಹೇಳಿದ ಗೆಳೆಯ ರವಿಯನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಂಡಂತೆ ಕಾಣಿಸಿರಲಿಲ್ಲ . ಆಗ ತಾನೆ ಪ್ರೇಮಿಸಲು...

ಆ ಮಕ್ಕಳು ಕಿಲ ಕಿಲ ನಗುತ್ತಲೇ ಇದ್ದರು..

4 ಶುಭ್ರನಗೆಯ ಪ್ರಭಾವಳಿಯೇ ಅಂಥದ್ದು. ಪಾರಿಜಾತದ ಹೂಗಳು ಗಿಡದ ಸುತ್ತಲೆಲ್ಲಾ ಹರಡಿ ಘಮ್ಮನೆಯ ಪರಿಮಳವನ್ನು ಹವೆಯಲ್ಲಿ ಸಿಂಪಡಿಸುವಂತೆ ಸಂತಸದ ತಂಗಾಳಿಯನ್ನು ಶುಭ್ರ ಮುಗುಳ್ನಗೆಯೊಂದು ಯಾವ ಸಂದರ್ಭದಲ್ಲಾದರೂ ತರಬಲ್ಲದು. ಅಲ್ಲೂ ನಗೆಬಿತ್ತನೆಯ ಕಾರ್ಯಕ್ರಮವೇ ನಡೆಯುತ್ತಿತ್ತು. ಎಮಿರೇಟ್ಸ್ ನ ಗಗನಸಖಿಯರು ಪುಟ್ಟ ಪುಟ್ಟ ಪೊಟ್ಟಣಗಳನ್ನು...

ನನಗೂ ಪುಸ್ತಕದ ‘ಹುಚ್ಚು’..

ಜಿ ಎನ್ ಮೋಹನ್ ಅವರ ನಾನು ಒಂದು ಪುಸ್ತಕದ ಅಂಗಡಿಯನ್ನು ಹುಡುಕುತ್ತಾ ಒರಿಸ್ಸಾಗೆ ಹೋಗಿದ್ದೆ.. ಎಂಬ ಲೇಖನ ಓದಿ ಬರೆದ ಪ್ರತಿಕ್ರಿಯೆ     ಟಿ.ಕೆ.ಗಂಗಾಧರ ಪತ್ತಾರ     ‘ಅವಧಿ’ಯ ಜಿ.ಎನ್. ಮೋಹನ್ ಅವರು ಓಡಿಶಾಕೆ ಪುಸ್ತಕಕ್ಕಾಗಿ ಹೋಗಿ ಬಂದ...

ಎ ಎನ್ ಮುಕುಂದ್ ಕಂಡಂತೆ ಪಳಕಳ ಸೀತಾರಾಮ ಭಟ್

ಮಕ್ಕಳ ಸಾಹಿತ್ಯಕ್ಕೆ ಮುಗುಳ್ನಗೆ ತಂದು ಕೂರಿಸಿದ ಪಳಕಳ ಸೀತಾರಾಮ ಭಟ್ ಅವರು ಇನ್ನಿಲ್ಲ. ನನ್ನ ಅಪ್ಪ ಇಷ್ಟೆತ್ರ ನನ್ನ ಅಮ್ಮ ಇಷ್ಟೆತ್ರ ನಾನು ಮಾತ್ರ ಇಷ್ಟೇ ಎತ್ರ, ಯಾಕೋ ಗೊತ್ತಿಲ್ಲ     ಎನ್ನುವ ಕವಿತೆ ಕೇಳದವರಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿಯ ಮನ್ನಣೆಗೂ ಪಾತ್ರರಾಗಿದ್ದ...

ಈ ಕಾಲಘಟ್ಟಕ್ಕೆ ಚಂಪಾ ಬೇಕು..

ಸಂಪಾದಕೀಯ —- ಜಿ ಎನ್ ಮೋಹನ್  ಚಂದ್ರಶೇಖರ ಪಾಟೀಲ್ ಮತ್ತು ನಾನು ತುಂಬಾ ಆತ್ಮೀಯರು. ನಾನಾ ಕಾರಣಗಳಿಗಾಗಿ ನಮ್ಮ ಆತ್ಮೀಯತೆಯ ನಂಟು ಬೆಳೆದಿದೆ. ಅದರಲ್ಲಿ ಪ್ರಮುಖವಾಗಿ ನಾನು ಒಬ್ಬ ಕವಿಯಾಗಿ ಮೂಡುವುದಕ್ಕೆ ‘ಸಂಕ್ರಮಣ’ದ ಪಾತ್ರ ಪ್ರಮುಖವಾದದ್ದು. ‘ಸಂಕ್ರಮಣ’ ಸಾಹಿತ್ಯ ಪತ್ರಿಕೆಯಲ್ಲಿಯೂ ಮತ್ತು ನಂತರ...

BREAKING NEWS: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಆಯ್ಕೆ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ. ಚಂದ್ರಶೇಖರ ಪಾಟೀಲ್ ಆಯ್ಕೆಯಾಗಿದ್ದಾರೆ. ಇಂದು ಮಂಗಳೂರು ಸಮೀಪದ ಅಲಪಾಡಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ ನ ವಿಶೇಷ ಸಭೆಯಲ್ಲಿ ಚಂಪಾ ಸರ್ವಾನುಮತದಿಂದ ಆಯ್ಕೆಯಾದರು. ನವೆಂಬರ್ ೨೪ ರಿಂದ ೨೬ರವರೆಗೆ ಮೈಸೂರಿನಲ್ಲಿ ಸಮ್ಮೇಳನ ಜರುಗಲಿದೆ. ಇದು ಅಖಿಲ...

‘ಪ್ರಜಾಕಿಯ’: ಮಾಧ್ಯಮಗಳ ‘ಡಿಸೈನರ್’ ಉತ್ಪನ್ನ!

ಒಬ್ಬ ಕವಿಯನ್ನು ನಿರಾಕರಿಸುವುದು ಹೇಗೆ?!! ಅವು ‘ಮುಂಗಾರು’ ಪತ್ರಿಕೆಯಲ್ಲಿ ನಾನು ಕಸುಬು ಕಲಿಯುತ್ತಿದ್ದ ದಿನಗಳು. ಆಗ ಪತ್ರಿಕೆಗೆ ಕವಿಯೊಬ್ಬರು ಪುಂಖಾನುಪುಂಖವಾಗಿ ಪ್ರತಿದಿನವೆಂಬಂತೆ ಕವನಗಳ ಅಟ್ಟಿಯನ್ನು ಅಂಚೆ ಮೂಲಕ ಕಳುಹಿಸುತ್ತಿದ್ದರು. ಮೇಲುನೋಟಕ್ಕೇ ಪ್ರಕಟಣೆಗೆ ಯೋಗ್ಯ ಅಲ್ಲ ಅನ್ನಿಸುವಂತಿದ್ದ ಅವುಗಳ ಭರಾಟೆ ತಡೆಯದೆ, ಹಿರಿಯರು...