Daily Archive: September 2, 2017

‘ಸಿಲೋನ್ ಸೈಕಲ್’ ಪೋಟೋ ಆಲ್ಬಂ

            ದುಬೈನಲ್ಲಿ ಉಪನ್ಯಾಸಕರಾಗಿರುವ ಬಿ ಕನಕರಾಜು ಅವರ ಕಥಾ ಸಂಕಲನ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ನಯನ ಸಭಾಂಗಣದಲ್ಲಿ ಕುಂವೀ, ರಾಜೇಂದ್ರ ಚೆನ್ನಿ, ನಾಗತಿಹಳ್ಳಿ ಚಂದ್ರಶೇಖರ್, ಪಲ್ಲವ ವೆಂಕಟೇಶ್ ಬಿಡುಗಡೆ ಮಾಡಿದರು. ಪಲ್ಲವ ಪ್ರಕಾಶನದ ಪ್ರಕಟಣೆ ಇದು. ಪ್ರತಿಗಳಿಗಾಗಿ-...

ನನಗೆ ಪ್ರೇಮಿಸಲೂ ಬರುತ್ತದೆ ಆರೀಫ್ ಮಿಂಯಾ….

ದಿನವೊಂದು ಖಾಲಿ ಖಾಲಿ ಪಾತ್ರೆಯಂತೆ ಏನನ್ನೂ ತುಂಬಿಕೊಳ್ಳದೇ, ಏನನ್ನೂ ಅಂಚಿಗೂ ಸೋಕಿಸಿಕೊಳ್ಳದೆ ಉರುಳಿಯೇ ಹೋಯಿತೆಂಬ ವಿಷಾದ  ಖಾಲಿ ಕಣ್ಣುಗಳಲ್ಲಿ ಹೊಗೆಯಂತೆ ತುಂಬಿಕೊಳ್ಳುವುದೂ ಇದೆ.  ಹೊಗೆಮಂಜು ಹನಿಯುವ ಹೃದಯ ಭಾರ ಭಾರ !  ಮೃದುವಾದ ಒಂದು ಚೆಹರೆ, ಒಂದು ಬೆಚ್ಚನೇ ಹಸ್ತ, ನವಿರಾದ...

‘ಬುಕ್ ಕಾರ್ನರ್’ನಲ್ಲಿ ಆನಂದ ಕುಂಚನೂರ

ಆನಂದ ಕುಂಚನೂರ  ಅವರ  ಕವನ ಸಂಕಲನ ‘ವ್ಯೋಮ ತಂಬೂರಿ ನಾದ’ ಕುರಿತು ‘ಅನ್ವೇಷಣೆ’ ಸಂಪಾದಕ, ಕವಿ ಆರ್ ಜಿ ಹಳ್ಳಿ ನಾಗರಾಜ್ ಅವರು ಕಣ್ಣಾಡಿಸಿದ್ದಾರೆ      ಆರ್. ಜಿ. ಹಳ್ಳಿ ನಾಗರಾಜ್       ‘ಆ ಮಹಾದಾಸೋಹದ ಕಡೆ ಪಂಕ್ತಿಯ...

ಇಂದು ‘ಮಾರಿಬಿಡಿ’

ನಮಸ್ಕಾರ ಅಮ್ಮನ ಕವನ ಸಂಕಲನ ‘ಮಾರಿಬಿಡಿ’ ಇದೇ ಇಂದು ಬಿಡುಗಡೆ. ಅಮ್ಮನಿಗೆ ಸಮಾರಂಭಗಳು ಇಷ್ಟವಾಗಲ್ಲ, ಹಾಗಾಗಿ ಮನೆ ಮಟ್ಟಕ್ಕೆ ಒಂದು ಪುಟ್ಟ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಮ್ಮನಿಗೆ ಹತ್ತಿರ ಎನಿಸುವ ವಿಶೇಷ ಅಕ್ಕರೆ ಇರುವ ನೀವೆಲ್ಲ ಬರಲೇಬೇಕು -ಆಕರ್ಷ, ಸ್ಪರ್ಶ, ಮಧುರಾ, ವಿಕಾಸ್ ನನ್ನ...

ಪೂರ್ಣ ವಿರಾಮದಲ್ಲಿ ಎಲ್ಲವೂ ಅಂತ್ಯ..

    ನೇರ ಉತ್ತರ -ಕೆ ನಲ್ಲ ತಂಬಿ       ಗೂನು ಬಿದ್ದ ಪ್ರಶ್ನೆಗಳಿಗೆ ನೇರ ಉತ್ತರವನ್ನು ಹೇಳುವುದಾದರೂ ಹೇಗೆ? ಸೆಟೆದು ನಿಂತ ಆಶ್ಚರ್ಯಗಳಿಗೆ ಮುಗುಳ್ನಗೆಯೇ ಸಾಕಾಗುವುದು! ಕೆಳಗೆ ಬಗ್ಗಿ ಬಿದ್ದಿರುವ ಅಲ್ಪ ವಿರಾಮವನ್ನು ಯಾರೂ ಕಂಡುಕೊಳ್ಳುವುದೇ ಇಲ್ಲ,...