Daily Archive: September 3, 2017

ಷರೀಫಾ..

ಬ್ಯಾ…..ಗುಡುವ ದನಿಗೆ ಕರುಣೆ ತೋರದೆ ಸಾಕುತ್ತಾನೆ ಷರೀಫಾ ತನ್ನ ಕಂದನ ಕರುಳ.   ಬೋಟಿ ಖಲೀಜಾ, ಕಾಲು ತೊಡೆ ಕತ್ತು ಮಿದಿಲೆ, ಎದೆಚಕ್ಕೆ ಬಿಡಿಸಿ ಲಯಬದ್ದ ಹೊಡೆತ ಮರಮುಂಡ ಮೇಲೆ ಹೊರಳುವ ಕೈಮಾ ಉಂಡೆ ಹರಿದು ಹಂಚಿಟ್ಟು ಕಣ್ಣಲ್ಲಿ ಜೊಲ್ಲ ಕರೆಸುತ್ತಾನೆ...

‘ಕನ್ನಡ ಸಿನಿಮಾ ಅಂತ ನೋಡಿ’ ಅನ್ನೋದಿದ್ಯಲ್ಲ..

ಸೌಮ್ಯ ಭಾಗವತ್  ‘ಕನ್ನಡ ಸಿನಿಮಾ ಅಂತ ನೋಡಿ’ ಅನ್ನೋದಿದ್ಯಲ್ಲ “ಅಮ್ಮ ಭಿಕ್ಷೆ ಹಾಕಿ” ಅನ್ನೊ ಸೌಂಡು ಕೊಡತ್ತೆ… ಒಳ್ಳೆ ಕನ್ನಡ ಸಿನಿಮಾ ಕೊಡಿ, ಒಂದು ಸಲ ಅಲ್ಲ ಹತ್ತಸಲ ಥಿಯೇಟ್ರಿಗೆ ಬಂದು ನೋಡ್ತೇವೆ.. ಅದ್ಬಿಟ್ಟು “ಫಿಲ್ಮ್ ಚೆನ್ನಾಗಿ ಮಾಡಿಲ್ಲ” ಅಂದ ತಕ್ಷಣ...

ಮೊನ್ನೆ ಕಾದಂಬರಿಯನ್ನು ಕೈಗೆತ್ತಿಕೊಂಡೆ..

          ಜಯಲಕ್ಷ್ಮೀ ಪಾಟೀಲ್           ಅರ್ಧನಾರೀಶ್ವರ- ಈ ಶೀರ್ಷಿಕೆಯೆ ಅರ್ಧ ನನ್ನನ್ನು ಈ ಕೃತಿಯ ಓದಿಗೆ ಸೆಳೆದಿದ್ದು. ಫೇಸ್‌ಬುಕ್‌ ನಲ್ಲಿ ಮೊದಲು ಪುಸ್ತಕದ ಮುಖಪುಟವನ್ನು ಕಂಡಾಗ ಕುತೂಹಲಗೊಂಡು ಖರೀದಿಸಬೇಕು ಎಂದುಕೊಂಡೆ....