Daily Archive: September 5, 2017

ಮೂರು ತನಿಖಾ ತಂಡ ರಚನೆ: ಸಿ ಎಂ ಘೋಷಣೆ

ಗೌರಿ ನನಗೆ ತುಂಬಾ ಆಪ್ತರಾಗಿದ್ದರು ಅವರ ಹತ್ಯೆ ನೋವನ್ನುಂಟು ಮಾಡಿದೆ ಇದೊಂದು ಹೇಯ ಕೃತ್ಯ ಪೊಲೀಸ್ ಆಯುಕ್ತರು ಹಾಗೂ ಗೃಹ ಸಚಿವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ ಮೂರು ತನಿಖಾ ತಂಡ ರಚಿಸಲಾಗಿದೆ ತನಿಖೆ ಆಗಲೇ ಆರಂಭವಾಗಿದೆ ತನ್ನ ತಂದೆಯ ಮಾರ್ಗದಲ್ಲಿ ಆಕೆ ಮುಂದುವರೆದಿದ್ದರು....

ಇದು ಒಬ್ಬರು ಕಲಬುರಗಿ, ಒಬ್ಬರು ಗೌರಿ ಲಂಕೇಶ್ ಅವರ ಹತ್ಯೆಅಲ್ಲ..

ಖಂಡನೀಯ ಕೃತ್ಯ ಗುಂಡಣ್ಣ ಕಾರ್ಯದರ್ಶಿ ಸಮುದಾಯ ಬೆಂಗಳೂರು ಮನೆಯ ತಲೆಬಾಗಿಲ ಹತ್ತರ ನಿಂತಿದ್ದ, ಪ್ರಗತಿಪರ ನಿಲುವುಗಳ, ಕೋಮು ಸಂಘಟನೆಗಳ ವಿರುದ್ದ ನಿರಂತರವಾಗಿ, ನಿರ್ಭಯವಾಗಿ ಸಮರಧೀರ ಹೋರಾಟ ನಡೆಸಿತ್ತಿದ್ದ ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ಮೂವರು ಮುಸುಕು ಧಾರಿಗಳು ಬರ್ಬರವಾಗಿ ಗುಂಡೇಟಿನ ದಾಳಿ...

ಸಾವಿನ ಸಂಚಿನ ಬಗ್ಗೆ ಮೊದಲೇ ಗೌರಿ ಲಂಕೇಶ್ ಗೆ ಗೊತ್ತಿತ್ತಾ?

ತಿಂಗಳ ಹಿಂದೆ ಬೆದರಿಕೆ ಬಗ್ಗೆ ಆಪ್ತರ ಜೊತೆ ಹಂಚಿಕೊಂಡಿದ್ರು ಗೌರಿ ಸಾವಿನ ಸಂಚಿನ ಬಗ್ಗೆ ಮೊದಲೇ ಗೌರಿ ಲಂಕೇಶ್ ಗೆ ಗೊತ್ತಿತಾ? ಬೆದರಿಕೆ ಕರೆಯ ಬಗ್ಗೆ ಆಪ್ತ ರ ಬಳಿ ಹೇಳಿಕೊಂಡು ನಂಗೆ ಯಾರೋ ಕರೆ ಮಾಡಿ ನಿನ್ನನ್ನು ಉಳಿಸಲ್ಲ ಸಾಯಿಸ್ತೀವಿ...

BREAKING NEWS: ಗೌರಿ ಲಂಕೇಶ್ ಹತ್ಯೆ

ಗೌರಿ ಲಂಕೇಶ್ ಇನ್ನಿಲ್ಲ ಈಗ ಹೊರಬರುತ್ತಿರುವ ಮಾಹಿತಿಗಳನ್ನು  ಇಲ್ಲಿ ನೀಡುತ್ತಿದ್ದೇವೆ – ರಾತ್ರಿ ೭ ೩೦ ಕ್ಕೆ ಗುಂಡಿನ ಧಾಳಿ ಗೌರಿ ಲಂಕೇಶ ಮೇಲೆ ಗುಂಡಿನ ದಾಳಿ..ಸ್ಥಳದಲ್ಲೆ ಗೌರಿಲಂಕೇಶ ಸಾವು ಒಟ್ಟು ಏಳು ಬಾರಿ ಪೈರಿಂಗ್. ಮೂರು ಗುಂಡು ಎದೆಗೆ

ಅವಳು ನಿರ್ಗಮನದ ಹಾದಿಯಲ್ಲಿದ್ದಳು. ತಾಯಿಗೆ ಹೇಗೆ ಹೇಳಲಿ..

‘ಅವಧಿ’ಯ ಅಂಕಣಕಾರ, ಓದುಗ ಪ್ರಸಾದ್ ರಕ್ಷಿದಿ ಅವರ ಮಗಳು ಅಮೃತಾ ಇನ್ನಿಲ್ಲ. ನೀನಾಸಂನ ರಂಗ ಪದವೀಧರೆ, ಕನಸುಗಣ್ಣುಗಳ ಹುಡುಗಿ ನಿರಂತರ ಯಾತ್ರೆಗೆ ಸಜ್ಜಾಗಿಬಿಟ್ಟಳು.  ತಂದೆಯ ಕಣ್ಣಲ್ಲಿ ಆ ಕೊನೆಯ ದಿನ ಹೀಗಿತ್ತು- ಪ್ರಸಾದ್ ರಕ್ಷಿದಿ  ಗೆಳೆಯ ದಿನೇಶ್ ಕುಕ್ಕಜಡ್ಕ, ಗಣೇಶನ ಹಬ್ಬದ...

GST ವಿರುದ್ದ ಸಾಂಸ್ಕೃತಿಕ ಚಿಂತಕರ ಚಳುವಳಿ

GST ವಿರುದ್ದ ಸಾಂಸ್ಕೃತಿಕ ಚಿಂತಕರ ಚಳುವಳಿ

 

ಅವು ಸಿಕ್ಕಿ ಬಿಟ್ಟವು..

ಶಿಕ್ಷಕರ ದಿನ ಅಂತ ನಮಗೆ ಆಗ ನಮಗೇನು ಗೊತ್ತು,!?. ಚೀಟಿ ಕೊಡ್ತಾರೆ ಅಂತ ಮನೆಯಲ್ಲಿ ಕಾಡಿ ತಂದ ನಾಲ್ಕಾಣೆ ಕೊಟ್ಟು ಪಡೆದು, ಆಗಲೆ ಹತ್ತಾರು ಮೊದಲ ಹಾಗೂ ಕೊನೆಯ ಪುಟಗಳು ಕಿತ್ತು ಹೋದ ಪುಸ್ತಕದ ಮಧ್ಯೆದಲ್ಲಿಟ್ಟು  ಖುಷಿ ಪಡುತ್ತಿದ್ದೇವು. ಈ ದಿನದ‌...

ಒಂದೂವರೆ ನಿಮಿಷ…

1 ಭರ್ತಿ ಒಂದೂವರೆ ನಿಮಿಷಗಳ ಲಿಫ್ಟ್ ಪ್ರಯಾಣ… ಕಟ್ಟಡದ ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಲಿಫ್ಟ್ ನಲ್ಲಿ ಹೋಗುತ್ತೇವಲ್ಲಾ ಅದನ್ನು `ಲಿಫ್ಟ್ ಪ್ರಯಾಣ’ ಅನ್ನಬಹುದೇ ಎನ್ನುವುದರ ಬಗ್ಗೆ ನನಗಿನ್ನೂ ಗೊಂದಲವಿದೆ. ಆದರೂ ಸದ್ಯಕ್ಕೆ ಇದನ್ನು `ಪ್ರಯಾಣ’ ಎಂದೇ ಕರೆಯುತ್ತಿದ್ದೇನೆ. ಏನಾಯಿತು ಈ...