Daily Archive: September 6, 2017

ಗೌರಿ ಲಂಕೇಶ್ ಅಂತಿಮ ದರ್ಶನ.. ‘ಅವಧಿ’ ನೇರಪ್ರಸಾರದ ಆಯ್ದ ಭಾಗ..

ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ಬೆಂಗಳೂರಿನ ಟೌನ್ ಹಾಲ್ ಎದುರು ನಡೆದ ಪ್ರತಿಭಟನೆ.. ‘ಅವಧಿ’ ಕಣ್ಣಲ್ಲಿ..

ನಿರೀಕ್ಷಿಸಿ ಅವಧಿಯಲ್ಲಿ ಪಿ ಸಾಯಿನಾಥ್ ಅವರ ಸಂತಾಪ ಲೇಖನ

‘YESTERDAY BASAVANNA, TODAY KALBURGI’

Gauri Lankesh It happened sometime in 2003 or 2004. In a small town called Malebennur, Davanagere district, a few Lingayat youths had stripped and raped two women from a minority...

ಗೌರಿ ಅಂತಿಮ ದರ್ಶನ…

ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಗೌರಿ ಲಂಕೇಶ್ ಮೃತ ದೇಹವನ್ನು ಸಂಸ ರಂಗ ಬಯಲು ಮಂದಿರದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.

ಗೌರಿಯ ಪಯಣ…

ಅಭಿಮನ್ಯು ಭೂಪತಿ ಸರಿ ರಾತ್ರಿಯಾಗಿತ್ತು ಹೊರಗೆ ನಾಯಿಗಳ ಊಳು ಮಳೆ ಸುರಿವ ಸದ್ದು ಯಾರೋ ಹಾಡಿದ ಹಾಗಾಯಿತು ಹಾದಿಹೋಕರಿರ ಬೇಕೆಂದುಕೊಂಡೆ ಮೆಲುದನಿಯಲ್ಲಿ ‘ವೈಷ್ಣವ ಜನತೋ’ ಕೇಳಿಸಿತು ಯಾರಿರಬಹುದೆಂದು ಕಿವಿ ನಿಮಿರಿತು ಗೊತ್ತಾಯಿತು! ಬಾಪೂ ಎಂದು. ಆದರೆ ಇಲ್ಲಿ ಇಷ್ಟುಹೊತ್ತಲ್ಲಿ? ತಿಳಿಯಿತು! ತಿಳಿಯಿತು!...

ಮಿಸ್ ಯೂ ಗೌರಿ…

ಪ್ರಶಾಂತ್ ಹುಲ್ಕೊಡು ಮನೆಯಲ್ಲಿ ಅಮ್ಮ ಗಾಬರಿಯಾಗಿದ್ದಾರೆ. ಗೌರಿ ಲಂಕೇಶ್ ಹತ್ಯೆ ಆಕೆಯನ್ನು ಗಾಬರಿ ಬೀಳಿಸಿದೆ. ‘ಮಗ ಕೂಡ ಅದೇ ವೃತ್ತಿಯಲ್ಲಿದ್ದಾನೆ, ಅವನಿಗೆ ಏನಾಗುತ್ತೊ’ ಎಂಬ ತಾಯಿಯ ಸಹಜ ಮನಸ್ಸು ಅದು. ಇರಲಿ, ನಾನು ಫೀಲ್ಡ್‌ಗೆ ಬಂದ ಮೇಲೆ ಅನೇಕ ಪತ್ರಕರ್ತರ ಹತ್ಯೆಗಳನ್ನು...