Daily Archive: September 8, 2017

ಟ್ಯಾಕ್ಸ್ ಕೊಡಲ್ಲ ಅಂದ್ರೆ ಕೊಡಲ್ಲ..

ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಸಾಂಸ್ಕೃತಿಕ ಚಿಂತಕರು ಪುರಭವನದ ಮುಂದೆ ಕರನಿರಾಕರಣೆ ಸತ್ಯಾಗ್ರಹವನ್ನು ನಡೆಸಿದರು. ಕೈಯಿಂದ ತಯಾರಾದ ಕರಕುಶಲ ವಸ್ತುಗಳ ಮೇಲೆ ಜಿಎಸ್‍ಟಿ ತೆರಿಗೆ ವಿಧಿಸಿ ಕುಶಲಕರ್ಮಿಗಳನ್ನು ಸಂಕಷ್ಠಕ್ಕೀಡು ಮಾಡಲಾಗುತ್ತಿದೆ. ಕರಕುಶಲ ವಸ್ತುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಕೂಡಲೇ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು...

ನನಗೆ ಸಾವಿದೆ.. ನನ್ನ ವಿಚಾರಗಳಿಗಲ್ಲ

     

ಅಲ್ಲಿ ಗೌರಿ ತಣ್ಣಗೆ ಮಲಗಿದ್ದಳು…

      ಶಿವಾನಂದ ತಗಡೂರು ಪ್ರಸ್ತುತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರು         ಹದಿನೇಳು ವರ್ಷದ ಹಿಂದಿನ ಮಾತು. ನಾಡಿಗೆ ಲಂಕೇಶ್ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ನಾನಾಗ ಹಾಸನದಲ್ಲಿದ್ದೆ. ಸಾವಿಗೆ ಬೆಂಗಳೂರಿಗೆ ಹೋಗಲು ಸಿದ್ದವಾಗಿದ್ದಾಗ,...

ಮೌನ ನಮ್ಮ ಆಯ್ಕೆ ಆಗದಿರಲಿ.. : ಗೌರಿ ಹತ್ಯೆ ಬಗ್ಗೆ ಪಿ ಸಾಯಿನಾಥ್

ಗೌರಿ ಲಂಕೇಶ್ ಹತ್ಯೆಯಲ್ಲಿ, ಕಗ್ಗೊಲೆಯೇ ಸಂದೇಶ ಕೊಲೆಗಾರರ ಹಿಂದಿರುವ ಶಕ್ತಿಗಳ ಕೈಯಲ್ಲಿ ಪಟ್ಟಿಯೊಂದಿದೆ – ಅದನ್ನು ಸಾಧಿಸಿಕೊಳ್ಳುತ್ತೇವೆಂದು ಅವರು ನಮಗೆ ಸೂಚಿಸುತ್ತಿದ್ದಾರೆ ಕನ್ನಡಕ್ಕೆ: ರಾಜಾರಾಂ ತಲ್ಲೂರು  “ಅವರಿಗೆ ಬರೆಯುವುದು ಸಾಧ್ಯವಿಲ್ಲ ಎಂದಾದರೆ, ಮೊದಲು ಅವರು ಬರೆಯುವುದನ್ನು ನಿಲ್ಲಿಸಲಿ. ನಾವು ಆ ಮೇಲೆ...

‘ಸ್ವಸ್ತಿ’ ಕಾದಂಬರಿ ಸ್ಪರ್ಧೆ  

ಸ್ವಸ್ತಿ ಪ್ರಕಾಶನದ  ಕಾದಂಬರಿ  ಸ್ಪರ್ಧೆ ಸ್ವಸ್ತಿ ಪ್ರಕಾಶನವು ಹೊಸ ಕಾದಂಬರಿಕಾರರನ್ನು ಬೆಳಕಿಗೆ ತರುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದುವರೆಗೆ ಒಂದೂ ಕಾದಂಬರಿ ಹೊರ ತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಹೊರಬಂದಿದ್ದರೆ  ಪರವಾಗಿಲ್ಲ. ತಮಗೆ ಉತ್ತಮವೆನ್ನಿಸಿದ...

ಈ ಭಾನುವಾರ ‘ರಕ್ತವರ್ಣೆ’

  ರಘುನಂದನ್ ಸದಾ ನಮ್ಮ ನಡುವೆಯೇ ಇರುವ ಸರಳ ಸಜ್ಜನಿಕೆಯ ಹುಡುಗ. ಎಲ್ಲರೊಂದಿಗೆ ಸ್ನೇಹದಿಂದಿರುವ, ಸದಾ ಯಾವುದೋ ಅನ್ವೇಷಣೆಯಲ್ಲಿರುವ ಮುಖಭಾವದಲ್ಲಿ ಮುಗ್ಧತೆ ಹಾಗೂ ವಿವೇಕಗಳೆರಡೂ ಸಂದರ್ಭಾನುಸಾರವಾಗಿ ಅವರಲ್ಲಿ  ಹೊರ ಹೊಮ್ಮುತ್ತಿರುತ್ತವೆ. ಗಂಡಿನೊಳಗಣ ಹೆಣ್ಣು, ಹೆಣ್ಣಿನೊಳಗಣ ಗಂಡು ಗುಣಗಳು ಸಂದರ್ಭಾನುಸಾರಿಯಾಗಿ ಹೊರ ಹೊಮ್ಮುತ್ತವಷ್ಟೆ....