Daily Archive: September 9, 2017

`ಒಂದು ಗುಡ್ ಬೈನೂ ಇಲ್ಲ…. ಹೋಗಿಬಿಟ್ರಾ?’, ಅಂತ ಅನ್ನಿಸ್ತು.

    ಮಾಕೋನಹಳ್ಳಿ ವಿನಯ್ ಮಾಧವ         `ಸರ್, ತೇಜಸ್ವಿಯವರು ಹೋಗಿಬಿಟ್ರಂತೆ’ ಅಂತ ಫೋನ್ ನಲ್ಲಿ ಆ ಕಡೆಯಿಂದ ಸ್ವರ ಬಂದಾಗ, ನನ್ನ ಕಾರು ಕೃಷ್ಣಗಿರಿ ದಾಟಿ, ಚೆನೈ ಕಡೆಗೆ ಧಾವಿಸುತ್ತಿತ್ತು. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ...

ಸಂತೆಯೊಳಗೆ ಸಿಕ್ಕ ಸಂತ ಕಾಡಲ್ಲಿ ಕಣ್ಮರೆಯಾದ..

      ನಾಗತಿಹಳ್ಳಿ ಚಂದ್ರಶೇಖರ         ನಾನೀಗ ಒಂದು ಸಿನಿಮಾ ಮಾಡ್ತಿದ್ದೀನಿ. ಅದರಲ್ಲಿ ನಾಯಕ ಒಂದು ಬಿಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾನೆ.ಅವನನ್ನು ಬಿಟ್ಟು ನಂಬಿದ್ದವರೆಲ್ಲಾ ದೂರ ಸರಿಯುತ್ತಾರೆ.ಅವನನ್ನು ತಪ್ಪು ತಿಳಿದುಕೊಳ್ತಾರೆ.ಆಗ ಅವನು ಸ್ವಗತದಲ್ಲಿ ಹೇಳಿಕೊಳ್ತಾನೆ: “ಜಗತ್ತಿನ ಹಿಂದೆ ಸಾವಿರಾರು...

ಯಾಕಳುವೆ ತೇಜಸ್ವಿ..??

MEN 6625

          ಮಂಜುನಾಥ ವಿ ಎಂ           ದಟ್ಟ ಹಳದಿ ಬಣ್ಣದ ಸೂರ್ಯಕಾಂತಿ ಹೂಗಳ ಮಡುವಿನಲ್ಲಿ ಸದ್ದಿಲ್ಲದೆ  ನುಸುಳಿ ಮಲಗಿದೆ MEN 6625 ನಂಬರಿನ ಬೂದುಬಣ್ಣದ ಸ್ಕೂಟರ್, ಪರೋಡಿ ಹುಡುಗನಂತೆ ;...

‘ಹಾಯ್ ತೇಜಸ್ವಿ..’ ಮಾಡಿದ್ದು ಹೀಗೆ..

        ಪ್ರಸಾದ್ ರಕ್ಷಿದಿ           ಒಂದು ದಿನ ಗೆಳೆಯ ಜಿ.ಎನ್. ಮೋಹನ್‍ರಿಂದ ದೂರವಾಣಿ ಕರೆ ಬಂತು. ಅವರಾಗ ಸಮಯ ಟಿ.ವಿ.ಯ ಪ್ರಧಾನ ಸಂಪಾದಕರಾಗಿದ್ದರು. “ಪ್ರಸಾದ್ ನಿಮ್ಮ ತೇಜಸ್ವಿ ಬರಹಗಳ ಆಧಾರದಮೇಲೆ ಒಂದು...

ತೇಜಸ್ವಿ ಎಂಬ ‘ಮ್ಯಾಜಿಕ್’ 

ಜಿ ಎನ್ ಮೋಹನ್  KA-01 ಗೂ KA-18 ಗೂ ಎತ್ತಣಿಂದೆತ್ತ ಸಂಬಂಧವಯ್ಯ?? ಎತ್ತಣಿಂದೆತ್ತ ಸಂಬಂಧವಯ್ಯ?? ಎಂದು ನಿಜಕ್ಕೂ ಅನಿಸಿದ್ದು ಮೊನ್ನೆ ನ. ಸಂಪತ್ ಕುಮಾರ್ ಫೇಸ್ ಬುಕ್ ವಾಲ್ ನೋಡಿದಾಗ. ‘ಕಿರಗೂರಿನ ಗಯ್ಯಾಳಿಗಳು’ ಸಿನೆಮಾದಲ್ಲಿ ಈತ ಒಂದೇ ಏಟಿಗೆ ಎಲ್ಲರನ್ನೂ ಆವರಿಸಿಕೊಂಡುಬಿಡುವ ಉಳುಕು...

‘ಚಿದಂಬರ ರಹಸ್ಯ’ ರಂಗದ ಮೇಲೆ

ತೇಜಸ್ವಿ ‘ಜೇಡಲೋಕ’

ಒಂಟಿಕೋಣೆ ಮಹಲಿನ ನಕ್ಷತ್ರಗಳ ಹಾಡು…

ಆಗಿನ್ನೂ ದೆಹಲಿಗೆ ಬಂದ ಹೊಸತು.  ದೂರವಾದ ಊರಿನ ನೆನಪುಗಳನ್ನು ಹೊದ್ದು ಅಪರಿಚಿತ ಇರುಳ ಪರಿಮಳ ಮತ್ತು ಮಂಜಿನ ನೇವರಿಕೆಯಲ್ಲಿ ಅಂಥದ್ದೊಂದು ಕಟಕಟಿಸುವ ಚಳಿಯಿರುಳು  ಕಳೆದು ಬೆಳಗಾಗುವಾಗ ಹೊರಗಿನದೆಲ್ಲ ನನಗೆ ಹೊಚ್ಚ ಹೊಸಲೋಕ.  ನನ್ನ ಒಳಲೋಕ ಮುಸುಕುಹಾಕಿ ಮಲಗಿ, ಮುಸುಕಿನೊಳಗಿನಿಂದಲೇ ಪಿಳಿ ಪಿಳಿ...