Daily Archive: September 13, 2017

ಆರತಿ ‘ಸ್ಮೋಕಿಂಗ್ ಜೋನ್’

    ಆರತಿ.ಎಚ್.ಎನ್               ಗದ್ದಲದ ಜಗತ್ತಿನಲ್ಲಿ ಪ್ರೇಮಕ್ಕುಳಿದಿದೆ ಬಟ್ಟಲು ಶರಾಬಿನಷ್ಟೇ ಸಮಯ! ಹೊರಡಬೇಕಿದೆ ನೀನಿನ್ನು ಸಂಚಾರಿ, ನಿಶಾಚಾರಿ! ಜೀವ ಹೋಗುತ್ತದೆ ನಿನ್ನೊಂದಿಗೆ ಎನಿಸುವ ವ್ಯಾಮೋಹಕ್ಕೆ ವಿಷಾದ ವಿರಹ ವಿಷ ಬೆರೆತ ಹನಿ...

ಅಂದ್.. ಯಾನ್ ಕುಡ್ಲದಾಯೆ.. 

ಹೌದು ಎಲ್ಲಿ ಉಳಿದುಕೊಂಡಿದ್ದೀರಿ? ಅಂದರು ನಾನು ‘ಬೆಲ್ ಮೌಂಟ್’ ನಲ್ಲಿ ಅಂದೆ ಅವರಿಗೆ ಏನೆಂದರೆ ಏನೂ ಗೊತ್ತಾದಂತೆ ಕಾಣಲಿಲ್ಲ ಮತ್ತೆ ಅದೇ ಪ್ರಶ್ನೆ ಒಗೆದರು ನಾನು ‘ಮಂಗಳೂರು ಸಮಾಚಾರ’ದಲ್ಲಿ ಎಂದೆ ಅವರು ಇನ್ನಷ್ಟು ಗೊಂದಲಕ್ಕೀಡಾದರು ‘ನಾನು ಕೇಳಿದ್ದು ಎಲ್ಲಿ ಕೆಲಸ ಮಾಡುತ್ತಿದ್ದೀರಿ ಅಂತಲ್ಲ’...

ಕಟಕಟೆಯಲ್ಲಿ ನಿಂತ ಕವಿತೆ..

    ಕೆ. ಸಚ್ಚಿದಾನಂದನ್ ಕನ್ನಡಕ್ಕೆ: ಚಿದಂಬರ ನರೇಂದ್ರ        ಮರಿ, ತೊಗೋ ಈ ಕಿತ್ತಳೆ ಹಣ್ಣು ಗಫೂರ್ ನ ಕೊಲ್ಲಬೇಡ ಅವ ನನ್ನ ಮೊಮ್ಮಗ. ಮರಿ, ತೊಗೋ ಈ ಸೇಬು ಇಸ್ಮಾಯಿಲ್ ನ ಬಿಟ್ಟು ಬಿಡು ಆವಾ...

ತೂಗುವ ತೋಳ್ತೊಡೆಯ ಬೀಗು ಬಾಹುವಿನ ಕದನೋತ್ಸಾಹ..

ಆನಂದ ಋಗ್ವೇದಿ ಯುದ್ಧ ಸೋತ ಯಶೋಧರ ವೀರ್ಯವೆಂದರೆ; ತೂಗುವ ತೋಳ್ತೊಡೆಯ ಬೀಗು ಬಾಹುವಿನ ಕದನೋತ್ಸಾಹ ಹೆಣ್ಣಿಗಾಗಿ ಮಣ್ಣಿಗಾಗಿ ಕಾದಲ್ಲದೇ ಕದನ ಕಲಿಗಳ ತರಿದು ಚಿಲ್ಲನೇ ನೆತ್ತರುಕ್ಕಿಸಿ ತರ್ಪಣ ಕೊಟ್ಟಲ್ಲದೇ ಗೆಲ್ಲಬಹುದೇ ಯುದ್ಧ ಧರ್ಮ ನೆಲಕ್ಕಾಗಿ ನಾಳೆಗಾಗಿ ಕತ್ತರಿಸುವ ಕೊರಳು ಮುಗ್ಗರಿಸುವ ಕುದುರೆ...