Daily Archive: September 16, 2017

ದಪಾಟಿ ಅಂತನ ಅನ್ರೀ..

              ಜಯಲಕ್ಷ್ಮಿ ಪಾಟೀಲ್  ದಪಾಟಿ ನೋಡಿ ಹೊಟ್ಟಿ ಎರಡಾದ್ವು ನಿನ್ನೆ ನನಗ. 😋 ನಿನ್ನೆ ಜಯನಗರದಲ್ಲಿರೊ (ಟೋಟಲ್ ಕನ್ನಡ ಡಾಟ್ ಕಾಮ್ ಹತ್ತಿರ) ವೆಂಕಟೇಶ್ವರ ಖಾನಾವಳಿಗೆ ಊಟಕ್ಕೆ ಹೋಗಿದ್ದ್ವಿ. ಅಲ್ಲಿ ಯಾವುದೇ ರೀತಿಯ...

‘ಬುತ್ತಿ’ಯೊಳಗಿನ ಹಸಿವು

        ಕಪಿಲ ಪಿ. ಹುಮನಾಬಾದೆ. ಕಲಬುರಗಿ.       ಅಮರೇಶ ನುಗಡೋಣಿಯವರ ‘ಬುತ್ತಿ’ ಹಲವು ಕಾರಣಗಳಿಂದ ನನಗೆ ಕನ್ನಡದ ಮುಖ್ಯ ಕೃತಿಯಾಗಿ ಕಾಣುತ್ತಿದೆ. ಗೊರೂರು ರಾಮಸ್ವಾಮಿ ಐಯಂಗಾರ್ ಅವರ ಹಳ್ಳಿಯ ಚಿತ್ರಗಳು, ತೇಜಸ್ವಿಯವರ ಅಣ್ಣನ ನೆನಪು,...

ಅಪ್ಪಯ್ಯ, ನಿಕ್ಕಮ್ಮ ಮತ್ತು ಹಾಮಾನಾ ಅಣ್ಣ..

2 ಅಪ್ಪಯ್ಯ, ನಿಕ್ಕಮ್ಮ ಮತ್ತು ಅಣ್ಣ ಹಾ. ಮಾ. ನಾಯಕರು ತಮ್ಮ ತಂದೆಯನ್ನು ‘ಅಪ್ಪಯ್ಯ’ ಎಂದೂ, ತಾಯಿಯನ್ನು ‘ನಿಕ್ಕಮ್ಮ’ ಎಂದೂ ಕರೆಯುತ್ತಿದ್ದರು. ಇನ್ನೂ ಮಮ್ಮಿ, ಡ್ಯಾಡಿ ಸಂಸ್ಕೃತಿ ಬಾರದ ಕಾಲಕ್ಕೆ, ತಂದೆಯನ್ನು ಅಪ್ಪಯ್ಯ ಎಂದು ಸಂಬೋಧಿಸುವುದು ಸಹಜವಾಗಿದ್ದರೂ, ತಾಯಿಯನ್ನು ನಿಕ್ಕಮ್ಮ ಎಂದು...

ಮುಚ್ಚಿದ ಬಾಗಿಲ ಹಿಂದಿನ ನಿಡುಸುಯ್ಲುಗಳೆಷ್ಟೋ..

ಮುಚ್ಚಿದ ಬಾಗಿಲ ಹಿಂದಿನ ನಿಡುಸುಯ್ಲುಗಳೆಷ್ಟೋ, ಮೌನದ ಕಂಬನಿಯಲ್ಲಿ ಅದ್ದಿಹೋದ ಸ್ವರಗಳೆಷ್ಟೋ ಗಂಡು ಹೆಣ್ಣಿನ ಸಾಂಗತ್ಯವೆಂದರೆ ಕಟುಮಧುರ, ಈ ಸಂಬಂಧದ ಆಕರ್ಷಣೆ-ವಿಕರ್ಷಣೆಗಳೂ ಬಲು ಸಂಕೀರ್ಣವಾದದ್ದು ಮತ್ತು ನಿಗೂಢವಾದದ್ದು. ಅದು ರೇಶಿಮೆಯೆ ನೂಲಷ್ಟು ನಾಜೂಕು, ವೀಣೆಯ ತಂತಿಯಷ್ಟೇ ಬಿಗಿ, ಕತ್ತಿಯಲುಗಿನ ಮೇಲೆ ನಡೆಯುವ ಪಂದ್ಯವಿದ್ದಂತೆ....