Daily Archive: September 20, 2017

ದೊಡ್ಡಣ್ಣನ ಪಾಲಿಗೆ ಕುವೆಂಪು ಯಾವತ್ತೂ ಆದರಣೀಯರು..

5 ಒಡನಾಟ ಹಾಮಾನಾ ಜನಸಂಪರ್ಕ ಮತ್ತು ಜನಪ್ರಿಯತೆ ನಿಶ್ಚಯವಾಗಿಯೂ ವ್ಯಾಪಕವಾಗಿತ್ತು. ಕರ್ನಾಟಕದ ಉದ್ದಗಲಕ್ಕೂ—ಅಷ್ಟೇ ಏಕೆ, ದೇಶವಿದೇಶಗಳಿಗೂ—ವಿಸ್ತರಿಸಿತ್ತು ಎನ್ನುವುದು ಅತಿಶಯೋಕ್ತಿ ಅಲ್ಲ. ಅವನ ಕನ್ನಡದ ಪ್ರೀತಿ ಮತ್ತು ಅದಕ್ಕೆ ಪ್ರತಿಯಾಗಿ ಅವನು ಕನ್ನಡ ಜನತೆಯಿಂದ ಪಡೆದುಕೊಂಡ ಪ್ರೀತಿಯನ್ನು ಕುರಿತು ಹಲವು ದಂತಕತೆಗಳು ಪ್ರಚಾರದಲ್ಲಿವೆ....

ಏನಿದು ದೇಶ?

3 “ಏನಿದು ದೇಶ?” “ಇಲ್ಲಿ ನೋಡೋದಕ್ಕೇನೇನಿದೆ?” “ಇತರ ದೇಶಗಳಿಗಿಂತ ಸ್ಪೆಶಲ್ ಅನ್ನಿಸುವಂಥದ್ದೇನಾದರೂ ಇದೆಯೇ ಇಲ್ಲಿ?” “ಜನಜೀವನ ಹೇಗಿದೆ? ನೈಟ್ ಲೈಫ್ ಹೇಗಿದೆ?” ಹೀಗೆ ಸರ್ವವನ್ನೂ ಬಲ್ಲ ಗೂಗಲ್ ಮಹಾಶಯನ ಸಹಾಯದಿಂದ ಇವೆಲ್ಲಾ ಪ್ರಶ್ನೆಗಳಿಗೆ ಒಂದೊಂದಾಗಿಯೇ ಉತ್ತರವನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೆ. ಅಂಗೋಲಾಕ್ಕೆ...

ಗೌರಿ: ಪ್ರೇಮ-ಪ್ರಣಯ-ಪರಿಣಯ

ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಅವರ ಜೀವನ ಕಥೆ, “”  ಬಿ ಎಂ ಬಶೀರ್ ಮೂಲಕ  ಪಿ.ಯು.ಸಿ.ಯಲ್ಲಿ ಓದುತ್ತಿದ್ದ ನಮ್ಮ ಮಗಳು ಗೌರಿ ಯಾರೋ ಹುಡುಗನೊಂದಿಗೆ ಓಡಾಡುತ್ತಿದ್ದಾಳೆ ಅಂತ ನನ್ನ ಸ್ನೇಹಿತೆ ರಾಣಿ ನನಗೆ ಹೇಳಿದಳು. ಕಾಲೇಜಿನಲ್ಲಿ ಗೌರಿಗಿಂತ ಎರಡು...

ತಿನ್ನಬಾರದ್ದನ್ನೇ ತಿನ್ನಬಯಸುವ ಮನ..

  ಸದಾಶಿವ ಸೊರಟೂರು ಅವರು ಗರ್ಭಿಣಿಯರು ತಿನ್ನುವ ಕಲ್ಲಿನ ಬಗ್ಗೆ ಬರೆದಿದ್ದರು. ಡಾ ಎಚ್ ಎಸ್ ಅನುಪಮಾ ಅವರು ಅದಕ್ಕೆ ಪೂರಕವಾಗಿ ತಾವು ಬರೆದ ಲೇಖನ ಕಳಿಸಿದ್ದಾರೆ. ಇದು `ಜೀವಕೋಶ’  ಎಂಬ ವೈದ್ಯಲೋಕದ ಅನುಭವ ಕುರಿತ ಅನುಪಮಾ ಅವರ ಕೃತಿಯಲ್ಲಿ ಪ್ರಕಟವಾಗಿದೆ....