Daily Archive: September 21, 2017

ಹಾಮಾನಾ ‘ಹುಟ್ಟಿನಿಂದಲೇ ನಾಯಕರು’

6 ವ್ಯಕ್ತಿತ್ವ ಹಾಮಾನಾ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಕುರಿತು ಅನೇಕರು ಬರೆದಿದ್ದಾರೆ. ಅವನ ಸ್ನೇಹಿತರೂ, ಖ್ಯಾತ ಕಾದಂಬರಿಕಾರರೂ ಆದ ಎಸ್.ಎಲ್. ಭೈರಪ್ಪ ಅವನನ್ನು “ಲಿವಿಂಗ್ ಲೆಜೆಂಡ್” ಎಂದಿದ್ದಾರೆ. ಹಾಮಾನಾ “ಹುಟ್ಟಿನಿಂದಲೇ ನಾಯಕರು” ಎಂದು ಅವನ ಗುರುಗಳೂ, ಸಹೋದ್ಯೋಗಿಯೂ ಆಗಿದ್ದ ಪ್ರೊ ದೇ. ಜವರೇಗೌಡರು...

ನಾಡದೇವಿಯೇ ನಿನ್ನ ಮಡಿಲಲ್ಲಿ..

ದಸರಾ ಮಹೋತ್ಸವಕ್ಕೆ ಕವಿ ನಿಸಾರ್ ಅಹಮದ್ ಚಾಲನೆ ನೀಡಿದ ಪೋಟೊ ಆಲ್ಬಂ  

ಅದಿತಿಯ ಕಂಚಿನ ಕಂಠದಲ್ಲಿ..

ಖ್ಯಾತ ನಟ ಅರುಣ್ ಸಾಗರ್ ಬಿ ವಿ ಕಾರಂತರ ಗುಂಗು ಹಿಡಿಸಿಕೊಂಡದ್ದು ಗೊತ್ತು. ಆದರೆ ಮಗಳು..?? ಅದಿತಿ ಬಿ ವಿ ಕಾರಂತರ ರಾಗ ಸಂಯೋಜನೆಯ ಪುರಂದರ ದಾಸರ ಗೀತೆಯನ್ನು ಹಾಡಿದ್ದಾಳೆ. ಕೇಳಿ..

ಜೋಗಿ ಕತೆ ‘ಅಮರ್ತ್ಯ’

  ಸೆಪ್ಟೆಂಬರ್ 24ರ ಭಾನುವಾರ ಬಿಡುಗಡೆ ಆಗುತ್ತಿರುವ ಅಂಕಿತ ಪುಸ್ತಕ ಪ್ರಕಟಿಸುತ್ತಿರುವ ಜೋಗಿ ಅವರ  ‘ಉಳಿದ ವಿವರಗಳು ಲಭ್ಯವಿಲ್ಲ’ ಪುಸ್ತಕದ ಒಂದು ಆಖ್ಯಾನ; ಅಮರ್ತ್ಯ ತನ್ನ ಮೊದಲನೇ ಮಗನಿಗೆ ಅಮರ್ತ್ಯ ಅಂತ ಹೆಸರಿಡಬೇಕು ಅಂತ ಸುಹಾಸಿನಿಗೆ ಆಸೆಯಿತ್ತು. ಅದಕ್ಕೆ ಅವಳ ಗಂಡನ...

ಅದೇ ಮೊದಲು ಮತ್ತು ಅದೇ ಕಡೆ..

      ಬಿ.ವಿ ಭಾರತಿ       ಅವತ್ತು ಗೆಳತಿಯೊಬ್ಬಳು ‘ಯು ಆರ್ ಸರ್’ ಅವರನ್ನು ನೋಡಬೇಕು ಎಂದಾಗ ಅವರ ಆರೋಗ್ಯದ ಸ್ಥಿತಿ ಅರಿತ ನಾನು ಬಹಳ ಸಂಕೋಚದಿಂದಲೇ ಫೋನ್ ಮಾಡಿದ್ದೆ. ಅವರು ತಮ್ಮ ಎಂದಿನ ಮೃದು ದನಿಯಲ್ಲಿ...

ಸರ್ವಜ್ಞನ ವಚನ ನೆನಪು ಮಾಡಲು..

    ಸಿ.ಪಿ ನಾಗರಾಜ         ಸಿ ಪಿ ನಾಗರಾಜ ಅವರ ಹೊಸ ಕೃತಿ ‘ಸರ್ವಜ್ಞ -ವಚನಗಳ ಓದು’ ಈಗ ಬೆಳಕು ಕಂಡಿದೆ. ಡಿ ಎನ್ ಶಂಕರ ಭಟ್ ಅವರ ಕನ್ನಡ ಪ್ರತಿಪಾದನೆ ನನಗೆ ಒಪ್ಪಿಗೆಯಾಗಿದೆ ಎಂದು ಸ್ಪಷ್ಟಪಡಿಸಿ ಕನ್ನಡದ...

ಪರದೇಶಿ ನವಿಲು ಕಣ್ಣೀರು..

ಕಿರಸೂರ ಗಿರಿಯಪ್ಪ ಗದ್ದೆಯ ನಾಟಿಯಲಿ ತಲ್ಲಿನಗೊಂಡ ಕಣ್ಣುಗಳು ಸಾಲು ನಾಗರಗಳ ಕಣ್ಣು ತಪ್ಪಿಸಿ ಬಯಲಿಗೆ ಬಿದ್ದ ಬಂಡೆಯಂತೆ ಬಿಸಿ ನೆತ್ತಿಯಲಿ ಕೆಸರ ಉಂಡೆಯನು ಹೊಕ್ಕಳಿಗೆ ಹೊತ್ತಿಕೊಳ್ಳುವವು ಪರದೇಶಿ ಬೀದಿಯ ನಾಡಿಯಲಿ ಕುಸಿದ ಕರುಳು ಬೆಸುಗೆಗೊಳ್ಳಲಿಯೆಂದು ಬಿರಿದ ರಾತ್ರಿಯಲಿ ಕೊಳೆತ ಕನಸುಗಳ ಆಯುವ...

ಮಾತುಕತೆ- Before the third bell

Greetings from India Foundation for the Arts (IFA)! Join us for our upcoming MaathuKathe/Conversations on Wednesday, September 27, 2017 with a screening of Before The Third Bell, by Basav Biradar – a film on contemporary theatre making in...