Daily Archive: September 24, 2017

ಕೊಟ್ಟದ್ದೊಂದೇ ಮುತ್ತು..

೧ ಎತ್ತಿಕೋ…. ಬಾ ಇಲ್ಲಿ ಗರತಿ ಗಂಗಮ್ಮಳೆ ಹರಿಯುವ ನದಿಯೇ ಎನ್ನುತೆನ್ನುತಲೆ ಗರಿಗೆದರಿ ಹಾರಿ ಬಂದು ಮುಳುಗೆದ್ದು ಲೀನವಾಗುತ್ತಿಯೇ   ತಬ್ಬಿ ಈಜುತ್ತೀಯೆ ಮುಳುಗುತ್ತೀಯೇ ಮೇಲೆದ್ದು ಅಂಗಾತ ತೇಲುತ್ತಿಯೇ ಹುಟ್ಟುಡುಗೆಯಲ್ಲಿ ಪುಟ್ಟ ತಾವರೆಯೊಳಗಿನ ಗಂಧದಂತೆ   ಗಾಳಿ ಅಲೆಯನ್ನೇರಿ ಬನಬನದಲ್ಲಿ ಅಲೆಯುತ್ತೀಯೇ...

ಅಂತವರ ನಡುವೆ ಇಂತವರು ಇದ್ದಿರಬೇಕು..

ವಿ ಚಲಪತಿ  ಎಲ್ಲಿಂದಲೋ ಬಂದವರು ಎದೆಯ ಸೀಳಿ ರಕ್ತಚೆಲ್ಲಿ ಮಾಯವಾಗಿ ಹೋದರು ಉದರ ವಾಸ್ತವಕೆ ಏಣಿ ಹಾಕಿ ರಂಗೋಲಿ ಬಿಡಿಸುವ ಮುನ್ನವೇ ಚುಕ್ಕೆಗಳನ್ನು ಒಂದೊಂದಾಗಿ ಹೆಕ್ಕಿ ಹೋದರು ವಿಧಿಯಾಟಕ್ಕೂ ಲೋಕದ ನಾಟಕಕ್ಕೂ ಬೆರಗಾಗದೇ ದಿನ ಎಣಿಕೆ ಮತ್ತಿಗೆ ಹುಚ್ಚೆಬ್ಬಿಸಿ ತೆರೆದಷ್ಟೂ ಮೆರೆದು...

ಅತಿರೇಕದ ಕಾಲದಲ್ಲಿ ಅಡಿಗರ ಕಾವ್ಯ..

  ಪರಾಕು ಪಂಪುಗಳ ನಡುವೆ ಅಡಿಗರ ನೆನಪು   ಮುರಳೀಧರ ಉಪಾಧ್ಯ ಹಿರಿಯಡಕ   ಉಪ್ಪುಂದ ಚಂದ್ರಶೇಖರ ಹೊಳ್ಳರ ‘ಅಡಿಗರ ಕಾವ್ಯ – ಪ್ರವೇಶಿಕೆ’   ಅಡಿಗರ ಕೆಲವು ಪ್ರಸಿದ್ದ ಕವನಗಳ {ಭೂಮಿ ಗೀತ , ಹದ್ದು , ಪ್ರಾರ್ಥನೆ,  ಭೂತ...