Daily Archive: September 30, 2017

ಗೌರಿಯಕ್ಕನ ನೀಲಿ ಡ್ರೆಸ್ಸು.. ನೀಲಿಗ್ಯಾನ..

  ಅವತ್ತು ನಾವು ಜೆಎನ್ಯೂವಿನಿಂದ ಹೊರಟಾಗ ಅಲಿ ಕಾರು ಚಲಾಯಿಸುತ್ತಿದ್ದ. ಹೊರಗಡೆ ಚುರುಗುಡುವ ಬಿಸಿಲು. ಒಳಗೆಲ್ಲ ದುಗುಡದ ಹಗಲು. ನಾನು ಹಿಂದಿನ ಸೀಟಲ್ಲಿ ಗೌರಿ ಮುಂದಿನ ಸೀಟಲ್ಲಿ ಕೂತಿದ್ದೆವು. ಕನ್ಹಯ್ಯನ  ಮುಂದಾಳತ್ವದಲ್ಲಿ ವಿದ್ಯಾರ್ಥಿಗಳು ಯೂಜಿಸಿ ಕಚೇರಿಯ ಮುಂದೆ  ಪ್ರತಿಭಟನೆ ನಡೆಸುವವರಿದ್ದರು ಅವತ್ತು...

ಇದು ನನ್ನ ಮೇಸ್ಟ್ರ ಮೇಸ್ಟ್ರು ಹುಟ್ಟಿದ ಊರು..

            ಎಚ್ ಎಸ್ ರೇಣುಕಾರಾಧ್ಯ  ಇದು ನನ್ನ ಮೇಸ್ಟ್ರ (ಕಿ.ರಂ) ಮೇಸ್ಟ್ರು (ಅನಂತಮೂರ್ತಿಯವರು ) ಹುಟ್ಟಿದ ಊರು, ಅವರ ಮನೆ, ಊರ ಕೆರೆ ಎಲ್ಲಾ.. ಅವರು ಮೊದಲು ಕಲಿತ ಶಾಲೆಯ ಜಾಗದಲ್ಲಿ ಈಗ ನ್ಯಾಯಬೆಲೆ...

ಯಾರದೋ ಮನೆಯ ಕಿಟಕಿಯ ಒಳ ಇಣುಕಿ ನೋಡಿ.. 

ಆಕರ್ಷ ಕಮಲ ನೀವು ಯಾವುದಾದರೊಂದು ಬೀದಿಯ ಯಾರದೋ ಒಂದು ಮನೆಯ ಕಿಟಕಿಯ ಒಳಗಿನಿಂದ ಇಣುಕಿ ನೋಡಿ. ಅಲ್ಲಲ್ಲೇ ಹೆಣೆದುಕೊಳ್ಳುವ ಕಥೆಗಳು, ನಿಮಗೆ ಅಚ್ಚರಿಯನ್ನುಂಟು ಮಾಡಬಹುದು. ಮನೆ ನಂಬರ್ ೬೭ ರಲ್ಲಿ ಗಂಡ ಹೆಂಡಿರ ಜಗಳ. ಅವರ ೧೫ ವರುಷದ ಮದುವೆ ಇನ್ನೇನು...