Daily Archive: October 3, 2017

ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ..

ಲುವಾಂಡಾ ಏರ್-ಪೋರ್ಟಿನಿಂದ ಹೊರಬಂದ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದು ಅಂಗೋಲಾದ ಬಿಸಿಲು. ಕಳೆದ ಹತ್ತಕ್ಕೂ ಹೆಚ್ಚು ತಾಸುಗಳಿಂದ ಹವಾನಿಯಂತ್ರಿತ ಕೊಠಡಿಗಳಲ್ಲೇ ಸಮಯವನ್ನು ಕಳೆದಿದ್ದ ನನಗೆ ಲುವಾಂಡಾದ ಬಿಸಿಲು ಮುದವನ್ನು ನೀಡಿದ್ದಂತೂ ಸತ್ಯ. ಅಂಗೋಲಾ ರಾಜಧಾನಿಯಾದ ಲುವಾಂಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇತರ ಖ್ಯಾತ...

ಆನೆಗೆ ಅಂಕುಶ, ‘ವಿಕ್ಕಿ’ಗೆ ಚುಚ್ಚುಗ..

          ರೇಣುಕಾ ಚಿತ್ರದುರ್ಗ        ನೆನ್ನೆ ಆಯುಧ ಪೂಜೆಗೆ ಎಲ್ಲಾ ಆಯುಧಗಳನ್ನು ಇಟ್ಟು ಪೂಜೆ ಮಾಡ್ಬೇಕು ಅಂದಿದಕ್ಕೆ, ಮಗ ವಿಕ್ರಮಾದಿತ್ಯ ಚಪಾತಿ ಮಗುಚೋ ಚುಚ್ಚಗವನ್ನು ತಂದು ಪೂಜೆಗೆ ಇಟ್ಟಾಗ ನಗು ತಡೆಯಲಾಗಲಿಲ್ಲ… ವಿಕ್ಕಿ...

ಯುದ್ಧ ಸನ್ನದ್ಧಳಾದಳು ದೇವಿ..

    ಲಿಂಗ ಭೈರವಿ.. ಗಿರಿಜಾ ಶಾಸ್ತ್ರಿ         ದೇವರುಗಳು ತತ್ತರಿಸಿದರು ಮಹಿಷನ ದೈತ್ಯ ಪದಾಘಾತಕ್ಕೆ ಭೂಮಿಗೆ ಬಿದ್ದು ಅಂಡೆಲೆದರು ಅಗ್ನಿ ವಾಯು ಸೂರ್ಯ ನಿಸ್ತೇಜ ಇಂದ್ರ ಎಲ್ಲ ತಿಮೂರ್ತಿಗಳ ಮುಂದೆ ಶರಣಾಗಿ ನಿಂತರು ಕ್ರೋಧ ಗಂಟಿಕ್ಕಿತು...

ಅರ್ಧಕ್ಕೆ ಕತೆ ನಿಲ್ಲಿಸಿ ಹೋದ ಕತೆಗಾರ..

    ಡಾ.ಬಸು ಬೇವಿನಗಿಡದ     ಅಂದು ಮಂಗಳವಾರ, ಸಪ್ಟಂಬರ್ 6, 2016. ನಾನು ಕಾರವಾರದಲ್ಲಿದ್ದೆ. ಸುಮ್ಮನೆ ಫೇಸಬುಕ್ ಮೇಲೆ ಕಣ್ಣಾಡಿಸುತ್ತಿದ್ದೆ. ಆಗ ಒಮ್ಮಿಂದೊಮ್ಮೆಲೆ ಅಪ್‍ಡೇಟ್ ಆದ ಸುದ್ದಿಯೊಂದು ಕಾಣಿಸಿಕೊಂಡಿತು. ಪ್ರಹ್ಲಾದ ಅಗಸನಕಟ್ಟೆ ಅವರ ಫೋಟೋದೊಂದಿಗೆ ಕಾಣಿಸಿಕೊಂಡ ಆ ಸುದ್ದಿಯನ್ನು...

ದುರಾಸೆಯನ್ನಲ್ಲ..

      ಗಾಂಧೀಜಿ ನನಗೇಕೆ ಹತ್ತಿರವಾಗುತ್ತಾರೆ ?! ಎಲ್ಸಿ ನಾಗರಾಜ್  ಕಲೆ : ಸುದೇಶ್ ಮಹಾನ್   ಕಾಲೇಜಿನಲ್ಲಿರುವಾಗ ನಾನು ಕಡಿಮೆ ಬೆಲೆಗೆ ಸಿಗುವ ಹಳೆಯ ಪುಸ್ತಕಗಳನ್ನ ಹುಡುಕಿಕೊಂಡು ಬೆಂಗಳೂರಿನ ಚಿಕ್ಕಪೇಟೆ, ಅವೆನ್ಯೂ ರಸ್ತೆಯಲ್ಲಿ ತಿರುಗುತ್ತಿದ್ದೆ . ಒಂದು ದಿನ...