Daily Archive: October 5, 2017

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ..

ನಿಮ್ಮ ಪ್ರೀತಿ ಪ್ರೋತ್ಸಾಹಗಳೇ ಕಾರಣವಾಗಿ ನನ್ನ ಮೂಲಕ ಕನ್ನಡೀಕರಣಗೊಂಡ ಎರಡು ಕವನ ಸಂಕಲನಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಹೋಪ್ ಯು ಆಲ್ ಲೈಕ್ 😊 ೧. ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ( ಬಿಲ್ಹಣ ನ ಪ್ರೇಮ ಪದ್ಯಗಳು) ೨. ಚಿಕ್ಕಿ ತೋರಸ್ತಾವ ಚಾಚಿ...

ಈ ಆಸಾಮಿ ನನ್ನೂರ ಅಸಾದಿಯಂತಲ್ಲ 

              ಸಿ ಜೆ ರಾಜೀವ    ನನ್ನೂರ ದೇವತೆ ದುರ್ಗಮ್ಮನ ದೊಡ್ಡಕ್ಕ ಕರಿಯಮ್ಮನಿಗೆ ಪ್ರತಿ ಜಾತ್ರೆಯಲೂ ನಿಂದನೆಯ ಮಜ್ಜನ ನನ್ನ ಅಸಾದಿಗಳು ಬೈದದ್ದೇ ಬೈದದ್ದು ! ನೀನು ಹಾದರದವಳು, ನಡತೆಗೆಟ್ಟವಳು ದಾನವೇಂದ್ರ ರಾವನಣನ್ನು...

ಕೊಟ್ಟೆ ಕಡುಬು ರುಚಿ ನಾಲಿಗೆ ಮೇಲೆ ಇನ್ನೂ ಹಾಗೇ ಉಳಿದಿದೆ..

          ಲಲಿತ ಸಿದ್ದಬಸವಯ್ಯ ಈ ಮಾತಿಗೆ ಐವತ್ತಕ್ಕೂ ಮಿಕ್ಕಿದ ಆಯಸ್ಸು ಕಳೆದಿದೆ. ಬಯಲು ಸೀಮೆ ಎಂದರೆ ಮುಲಾಜಿಲ್ಲದ ಬಯಲುಸೀಮೆ ಅಷ್ಟೇ ಎನ್ನುವ ನಮ್ಮೂರು ಕೊರಟಗೆರೆಗೆ ಕರಾವಳಿಯ ಒಂದು ಅಣ್ಣತಮ್ಮಂದಿರ ಕುಟುಂಬ ಬಂದು ಸೇರಿ ಹೋಟೆಲಿಟ್ಟರು. ನಾವಿದ್ದ...

ಮಾತಾಡು ಮತ್ತೆ ಮತ್ತೆ …

                            ಶಿವಕುಮಾರ್ ಮಾವಲಿ    ಮಾತಾಡು ; ಅರ್ಥವೇ ಆಗದಂತೆ ಅನರ್ಥಗಳು ಹೊಮ್ಮಿದ್ದು ಅರಿವಾಗದಂತೆ ನಾನಾರ್ಥಗಳು ಒಳಗೇ ಹುದುಗಿಹೋಗುವಂತೆ ಮಾತಾಡು ; ನಿನ್ನದೇ...