Daily Archive: October 9, 2017

ಇಂದಿನ ನಾಟಕ ‘ಕರ್ಣಾಂತರಂಗ’

‘ಹೊಂಗಿರಣ’ತಂಡ ಶಿವಮೊಗ್ಗ 1996ರಲ್ಲಿ ‘ಹೊಂಗಿರಣ’ತಂಡವು ಗಾಜನೂರಿನ ಮೊರಾರ್ಜಿ ಶಾಲೆಯಲ್ಲಿ ಮಕ್ಕಳ ರಂಗ ಚಟುವಟಿಕೆಗಳಿಗಾಗಿ ಹುಟ್ಟಿದ್ದು ನಂತರ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ. ಶ್ರೀ ಕೃಷ್ಣ ಸಂಧಾನ, ಇದೇನು ನಡೆದಿದೆ ಇಲ್ಲಿ?, ಮೃತ್ಯು, ದನಕಾಯೋ ಹುಡುಗ್ರ ದೊಡ್ಡಾಟ, ಹೆಬ್ಬೆಟ್ಟು, ಕಲ್ಪವೃಕ್ಷ, ನಾಗನ ಕಥೆ, ಮೈಸೂರು...

ಪತಂಜಲಿ ಎಂಬ ಬಿಸಿನೆಸ್ ಮಾಡೆಲ್!

ಸಣ್ಣದೊಂದು ಗರಟೆಯೊಳಗೆ ಕರಿನೀರು ತುಂಬಿಸಿ, ನಮ್ಮ ದೇಶದ ಎಲ್ಲ ಪ್ರತಿಷ್ಠಿತ ಮ್ಯಾನೇಜ್ ಮೆಂಟ್  ಕಲಿಕಾ ಸಂಸ್ಥೆಗಳವರನ್ನು ಸಾಲಾಗಿ ಬಂದು ಆ ಗರಟೆ ನೀರಿನೊಳಗೆ ಮುಳುಗಿ ಏಳುವಂತೆ ಹೇಳಬೇಕು ಅನ್ನಿಸುತ್ತಿದೆ.  ಪತಂಜಲಿ ಎಂಬ ವ್ಯವಹಾರ ಸಾಮ್ರಾಜ್ಯವು ಧರ್ಮ-ರಾಜಕೀಯ-ದೇಶಪ್ರೇಮ – ವ್ಯವಹಾರದ ಜಾಣ್ಮೆಗಳನ್ನು ಹದನಾಗಿ...

ಇಂದಿನಿಂದ ‘ಶಿವಮೊಗ್ಗ ಹಬ್ಬ’..

ಕಲಾವಿದರು (ಹವ್ಯಾಸಿ ರಂಗ ತಂಡಗಳ ಒಕ್ಕೂಟ, ಶಿವಮೊಗ್ಗ 2005ರ ಮೇ 12ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ವಸಂತ ರಂಗ ನಾಟಕೋತ್ಸವದ ಉದ್ಘಾಟನೆಯ ದಿನ ‘ಕಲಾವಿದರು’ ಹವ್ಯಾಸಿ ರಂಗ ತಂಡಗಳ ಒಕ್ಕೂಟ ಹುಟ್ಟಿಕೊಂಡಿತು. ಈ 12 ವರ್ಷದ ಅವಧಿಯಲ್ಲಿ ಒಕ್ಕೂಟದ ಅಧ್ಯಕ್ಷರಾಗಿ ಹೊ.ನ. ಸತ್ಯ,...

‘ಕನ್ನಡಿ’ಯು ಬರಿ ಕನ್ನಡಿಯಷ್ಟೆ ಕಣ್ಣೊರೆಸುವುದಿಲ್ಲ!

        ಭವ್ಯ ಗೌಡ            ಏಕಾಂತವೆಂಬುದು ಚರ್ಮಕ್ಕಂಟಿಕೊಂಡೇ ಹುಟ್ಟಿಬಿಡುತ್ತದೆ, ಬಿಡದ ಕಾಯಿಲೆಯಂತೆ ಕಾಡುವ ಖಯಾಲಿಯದಕ್ಕೆ ಮೊದಲಿನಂತೆ ಎಲ್ಲ ನೋವುಗಳನ್ನು ಉಪಚರಿಸಿಕೊಳ್ಳುವ, ಸಮಾಧಾನಿಸಿಕೊಳ್ಳುವ ಕೆಲಸಕ್ಕೀಗ ನಾನಾಗಿಯೇ ನಿವೃತ್ತಿ ಪಡೆದಿದ್ದೇನೆ ಯಾರಿಗೂ ಸಿಗದಂತೆ ಉಳಿಸಿಕೊಂಡ...