Daily Archive: October 13, 2017

ಪಿ ಸಾಯಿನಾಥ್ ಗೆ ಬಸವಶ್ರೀ ಪ್ರಶಸ್ತಿ

ಮಾಧ್ಯಮ ಲೋಕದ ಭಿನ್ನ ಪಯಣಿಗ ಪಿ ಸಾಯಿನಾಥ್ ಅವರಿಗೆ ಈ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇಂದು ಚಿತ್ರದುರ್ಗದಲ್ಲಿ ಜರುಗಿದ ಪತ್ರಿಕಾಘೋಷ್ಠಿಯಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿಯನ್ನು ಘೋಷಿಸಿದರು. ಅಕ್ಟೋಬರ್ ೨೩ ಸೋಮವಾರದಂದು ಚಿತ್ರದುರ್ಗದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು....

ಲೈಬ್ರರಿಯಿಂದ ಆಯ್ದ ಪದ್ಯಗಳು

      ಬಿ ಎಂ ಬಶೀರ್     ಕೆಲವರ ಮನೆಯ ಲೈಬ್ರರಿಗಳು ಅವರ ಡೈನಿಂಗ್ ಟೇಬಲ್ ಮೇಲಿರುವ ಪ್ಲಾಸ್ಟಿಕ್ ಬಾಳೆಹಣ್ಣುಗಳಂತೆ ಆಕರ್ಷಿಸುತ್ತವೆ ಮನೆಗೊಂದು ಲೈಬ್ರರಿ ಬೇಕು ಎಂದು ಕಪಾಟು ತುಂಬಾ ಪುಸ್ತಕಗಳ ತಂದು ಸುರಿದೆ ಇದೀಗ ಜಿರಳೆಗಳೆಲ್ಲ ಪಂಡಿತರಂತೆ...

ರೆಡಿ ಆಗುತ್ತಿದ್ದೇನೆ ‘ಬೈಸಿಕಲ್ ಯಾನ’ಕ್ಕೆ..

ಜುಮುರು, ಜುಮುರೆ ಮಳೆ ಆಗಷ್ಟೇ ಶುರುವಾಗಿ ನಾಲ್ಕಾರು ದಿನವಾಗಿತ್ತು. ಈ ವರ್ಷವೂ, ಹೋದ ಸಾರಿಯಂತೆ ಮಳೆ ಕೈ ಕೊಡುತ್ತದೆಯೇನೋ ಎಂದು ಎಲ್ಲರಲ್ಲೂ ಆತಂಕವಿತ್ತು. ಪೇಟೆಯ ಬೀದಿಯಲ್ಲಿ ಹಾದು ಹೋದರೆ ಸಾಕು, ಎದುರಾದವರು ಇದನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಮಾತಿಗೆ ತೊಡಗುತ್ತಿದ್ದರು. ನನ್ನಲ್ಲೂ ಮಳೆಯ...

ಇಂದಿನ ನಾಟಕ ‘ಭಾಮತಿ’

ಮಲೆನಾಡು ಕಲಾ ತಂಡ (ರಿ) ಶಿವಮೊಗ್ಗ 2006ರಲ್ಲಿ ಯುವ ಸಮೂಹದೊಂದಿಗೆ ಆರಂಭವಾದ ಈ ತಂಡ ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿ, ರಂಗಪಯಣ ಮುಂದುವರೆಸುತ್ತಿದೆ. ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕಳಕಳಿಯನ್ನು ಇಟ್ಟುಕ್ಕೊಂಡು, ರಂಗಮಾದ್ಯಮದ ಮೂಲಕ ಸದಾ ಸ್ಪಂದಿಸುತ್ತಾ ನಡೆಯುತ್ತಿದೆ. ಜೊತೆಗೆಜಾನಪದ ಕಲೆಗಳನ್ನು ಉಳಿಸಿ...