Daily Archive: October 19, 2017

Me too ಎಂಬ ರಿಯಲ್ ಲೈಫ್ ಹಾರರ್ ಸ್ಟೋರಿ!

ಪ್ರಸಾದ್ ನಾಯ್ಕ್  ರಾಧೆ “Me too” ಎಂದು ಬರೆದಿದ್ದಳು. ರಾಧೆಯ ಸ್ಟೇಟಸ್ ಅನ್ನು ಅವನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ. ಅವನಿಗೆ ತಕ್ಷಣ ನಾಚಿಕೆಯಾಯಿತು. ಹಾಗೆಯೇ ಕೊಂಚ ಭಯವೂ ಕೂಡ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕೊಂಡ ಅನ್ನೋ ಥರ ತನ್ನ...