Daily Archive: October 24, 2017

ಎಷ್ಟೆಂದು ಬಿಚ್ಚಿಡಲಿ ನನ್ನೊಳಗನ್ನು?

      ಕಾದಿದ್ದೇನೆ ——————————– ಶ್ರೀದೇವಿ ಕೆರೆಮನೆ       ಎಷ್ಟೆಂದು ಬಿಚ್ಚಿಡಲಿ ನನ್ನೊಳಗನ್ನು? ಹೇಗೆ ನಿರೂಪಿಸಲಿ ನನ್ನ ನಂಬಿಕೆಯನ್ನು ಒಂದೊಂದೇ ವಸ್ತ್ರ ಕಳಚಿ ಬೆತ್ತಲಾಗಿಸಿ ದೇಹದ ಇಂಚಿಂಚನ್ನೂ ಭೂತಗನ್ನಡಿಯಲ್ಲಿ ಉಗುರು, ಹಲ್ಲಿನ ಗುರುತಿಗಾಗಿ ತಡಕಾಡುವಾಗ ನಾನು ಹೆಣ್ಣಾದ...

ಅಲ್ಲಿ ರಸ್ತೆಯ ಬದಿಯಲ್ಲೇ ‘ಅವು’..

8 ‘ಅಯ್ಯೋ… ಇವನಿಗೆ ಸ್ವಲ್ಪ ನಿಧಾನಕ್ಕೆ ಹೋಗಲು ಹೇಳಪ್ಪಾ… ಎಂಥದ್ದೂ ಕಾಣಿಸುತ್ತಿಲ್ಲ’, ಎಂದೆ ನಾನು. ನಾನೇನೋ ಹೇಳಬಾರದ್ದನ್ನು ಹೇಳಿಬಿಟ್ಟೆ ಎಂಬಂತೆ ದುಭಾಷಿ ಮತ್ತು ನನ್ನ ಜೊತೆಗಿದ್ದ ಸಹೋದ್ಯೋಗಿ ಬಿಟ್ಟ ಕಣ್ಣು ಬಿಟ್ಟಂತೆ ನನ್ನತ್ತ ನೋಡಿದರು. ಕಳೆದ ಮೂರು ತಾಸುಗಳಿಂದ ಬರೀ ಕಾಡನ್ನೇ...

ಎಂಥಾ ಅದ್ಭುತ ದೃಶ್ಯ ಕಣ್ಣಿಗೆ ಬಿತ್ತು ಎಂದರೆ ಸ್ವಾಮಿಯವರನ್ನ ಗಡಬಡಿಸಿ ಜೀಪ್ ನಿಲ್ಲಿಸಿದೆ..

9 ಯಾನದ ಕೊನೆ ಅವತ್ತು ಜನವರಿ 12. ಚಳಿಯ ತವರುಮನೆಯೆನೋ ಅನ್ನಿಸುವಂತಿದ್ದ ವಿರಾಜಪೇಟೆಯ ಆ ನಸುಕಿನಲ್ಲಿ ಅವತ್ತೂ 6 ಗಂಟೆಗೇ ನಮ್ಮ ಪಯಣ ಆರಂಭಗೊಂಡಿತ್ತು. ಇನ್ನೂ ಕತ್ತಲು,ಕತ್ತಲು. ಹಿಂದಿನ ರಾತ್ರಿ ಬಿಸಿನೀರು ಸ್ನಾನ ಮಾಡಿದ್ದರೂ ಆ ಬೆಳಿಗ್ಗೆ ಮತ್ತೆ ತಣ್ಣೀರು ಸುರುವಿಕೊಂಡಿದ್ದೆವು....

ಅಬ್ಬಾ! ಎಂತಹ ಮಾಯಗಾತಿ ಅವಳು..

        ಎನ್ ರವಿಕುಮಾರ್ / ಶಿವಮೊಗ್ಗ           ಅಬ್ಬಾ! ಎಂತಹ ಮಾಯಗಾತಿ ಅವಳು ಹುಸಿ ಮಾತುಗಳನ್ನು ಹೆಣೆಯುತ್ತಲೆ ಹಣೆ, ಗಲ್ಲ, ತುಟಿಗಳಿಗೆಲ್ಲ ಮಾಯದ ಮದ್ದು ಸವರುತ್ತ ನಿಜದಂತೆ ಪ್ರೀತಿಯನ್ನು ವಂಚಿಸುತ್ತಿದ್ದಾಳೆ. ಒಂಟಿ...