Daily Archive: October 25, 2017

ನೆನೆಯಬೇಕಾದದ್ದು ಕೆಂಗಲ್ ಹನುಮಂತಯ್ಯನವರನ್ನು..

          ಜಿ ಎನ್ ನಾಗರಾಜ್          ವಿಧಾನಸೌಧದ ನಿರ್ಮಾರ್ತೃ ಕೆಂಗಲ್ ಹನುಮಂತಯ್ಯನವರ ಮುಖ್ಯ ಕೊಡುಗೆ ಕರ್ನಾಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ : ವಿಧಾನಸೌಧ ನಿರ್ಮಾಣದ ಬಗ್ಗೆ ಅನವಶ್ಯಕ ವೈಭವದ ಉತ್ಸವ ಉದ್ಘಾಟಿಸುತ್ತಿರುವ...

ನಾನು ಕಾಡ ನಡುವಿನ ಪಯಣಕ್ಕೆ ಬಂದವನು. ಮನುಷ್ಯರ ನಾಡಿನಲ್ಲಿ ನನಗೆ ಜಾಗ ಇಲ್ಲ..

10 ಕೊಳತ್ತೋಡಿನಲ್ಲಿ ಅತ್ಯಂತ ರುಚಿಯಾಗಿದ್ದ ಪರೋಟಾ, ಸಾಂಬಾರ್ ಮುಂತಾದವನ್ನು ಸ್ವಾಮಿಗಳ ಕೃಪೆಯಿಂದ ಹೊಟ್ಟೆಗಿಳಿಸಿದ ನಂತರ ನಮ್ಮ ಪಯಣ ಮುಂದುವರೆಯಿತು. ಮುಂದೆ ಉದ್ದಕ್ಕೂ ಬಯಲು; ಹಾಸಿಗೆ ಹಾಸಿದಂತೆ ನೇರಾನೇರ ರಸ್ತೆ. ಹಾತೂರು, ಕೈಕೇರಿ ಬಾಳೆಲೆ, ದೇವಮಚ್ಚಿ, ಮಜ್ಜಿಗೆ ಹಳ್ಳ, ಕಾರೆಕಂಡಿ, ಅಲ್ಲೂರು, ಮುದ್ದೇನಹಳ್ಳಿ,...

ವಿವೇಕ ರೈ ಅವರ ಹೊಸ ಕೃತಿಗಳ ಅನಾವರಣ

ಆಕೃತಿ ಆಶಯ ಪಬ್ಲಿಕೇಷನ್ಸ್ನ ಮೂಲಕ ಡಾ. ಬಿ.ಎ. ವಿವೇಕ ರೈ ಅವರ ಮೂರು ಪುಸ್ತಕಗಳ ಅನಾವರಣ ಕಾರ್ಯಕ್ರಮ ೨೨-೧೦-೨೦೧೭ ರಂದು ಕೆನರಾ ಕಾಲೇಜು, ಕೊಡಿಯಾಲ್ ಬೈಲ್ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ತಾಳ್ತಜೆ ವಸಂತ ಕುಮಾರ ಅವರು ವಹಿಸಿದ್ದರು. ‘Oral Traditions...

ಬಹಳ ನೋವಿನಿಂದ ಹೇಳುತ್ತಿದ್ದೇನೆ.. 

        ಒಂದು ಸಣ್ಣ ಲೆಕ್ಕಾಚಾರ  —————————————— ಪಲ್ಲವಿ ಐದೂರು        ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ 58-60% ದಷ್ಟು ಜನ ಕೆಳ ಮಧ್ಯಮ ವರ್ಗದವರು. 30-32% ರಷ್ಟು ತೀರ ಕೆಳ ವರ್ಗದ ಅಂದರೆ below poverty line ಅಲ್ಲಿರುವ ಜನ. ಇನ್ನು 9-11% ದಷ್ಟು ಜನ ಮೇಲ್ಮಧ್ಯಮ ವರ್ಗ ಅಥವ ತಕ್ಕ ಮಟ್ಟಿಗೆ ಶ್ರೀಮಂತರೆಂದು ಪರಿಗಣಿಸಲ್ಪಡುವ ಜನ.  ಇದಲ್ಲದೆ 1% ಜನರಿದ್ದಾರೆ ಅವರುಗಳು ಈ ದೇಶದ ಅತ್ಯಂತ ಶ್ರೀಮಂತರೆಂದುಜಗತ್ತಿನಾದ್ಯಂತ ಗುರುತಿಸಿಕೊಂಡವರು. ಈ 1% ಜನರಲ್ಲಿ ಈ ದೇಶದ ಒಟ್ಟು ಐಶ್ವರ್ಯದ ಅಥವ total wealth ಅಂತ ಏನು ಕರೀತೀವಿ  ಅದರ 60% ದಷ್ಟು ಜಮೆಯಾಗಿದೆ.  ಹಾಗಾದರೆ 99% ಭಾರತೀಯರಾದ ನಮಗೆ ಉಳಿದಿದ್ದು ಕೇವಲ 40% ರಷ್ಟುಸಂಪತ್ತಷ್ಟೇ..!! ಇದು ಒಂದು ಲೆಕ್ಕಾಚಾರವಾದರೆ, ಕೆಳವರ್ಗದ 30% ಜನರಿಗೆ ನಮ್ಮ ದೇಶದಲ್ಸಿ ಸಿಗುತ್ತಿರುವ ಸೌಲಭ್ಯಗಳಾದರೂ ಏನು?ನಿಮ್ಮಲ್ಲಿ ಬಿಪಿಎಲ್ ಕಾರ್ಡ್ ಇದ್ದಲ್ಲಿ ನಾವು ರೇಷನ್ ಕೊಡ್ತೀವಿ, ಬೇಯಿಸಿಕೊಂಡು ತಿನ್ನಿ. ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆಸೇರಿಸಿ ನಾವು 10 ನೇ ತರಗತಿಯವರೆಗಿನ ಉಚಿತ ಶಿಕ್ಷಣ ಕೊಡ್ತೀವಿ. ಮುಂದೆ?? ಕೆಲಸಕ್ಕೇನು ದಾರಿ?  10ನೇ ತರಗತಿಯನಂತರದ ಶಿಕ್ಷಣಕ್ಕೇನು ದಾರಿ..?  ಇನ್ನು ಸರಕಾರಿ ಕಾಲೇಜುಗಳ  ಶಿಕ್ಷಣವನ್ನು ನೆಚ್ಚಿಕೊಂಡು ಓದುವುದಾದರೂ ಬಡತನಕ್ಕೇನು ದಾರಿ?? ಇವರನ್ನು ನಿಜವಾಗಲೂ ಮೇಲೆತ್ತುವ ಯಾವ  ಜನಪರ ಕಾರ್ಯಗಳೂ...