Daily Archive: October 27, 2017

ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು..

ಎಲ್ಲರೂ ಬೆಂಗಳೂರಿನ ಮಳೆ ಗುಡುಗು ಸಿಡಿಲಿನ ಬಗ್ಗೆಯೇ ಗಮನ ನೆಟ್ಟಿದ್ದರು. ಎಲ್ಲರ ಮಾತು ರಸ್ತೆಯಲ್ಲಿ ಬಿದ್ದ ಗುಂಡಿಗಳ ಬಗ್ಗೆ, ಬಿಬಿಎಂಪಿ ಬಗ್ಗೆ, ಸರ್ಕಾರದ ಬಗ್ಗೆ. ಆದರೆ ಅದೇ ವೇಳೆ ಇಡೀ ಜಗತ್ತು ಎರಡೇ ಎರಡು ಪದಗಳ ಸಿಡಿಲಿನ ಹೊಡೆತಕ್ಕೆ ಸಿಕ್ಕಿಹಾಕಿಕೊಂಡಿತ್ತು. ಹೌದು,...

ಬಾಗಿಲಲ್ಲಿ ‘ಪ್ರತಿಭಾ’

‘ನನ್ನ ಕವಿತೆಗಳೇ ನನ್ನ ಆತ್ಮಚರಿತ್ರೆ’ ಎನ್ನುವ ಪ್ರತಿಭಾ ನಂದಕುಮಾರ್ ಇಷ್ಟವಾಗುವುದೇ ಅವರು ತಮಗೆ ಇಷ್ಟ ಬಂದದ್ದನ್ನು ಮಾಡುತ್ತಾರೆ ಮತ್ತು ಇಷ್ಟವಾಗಿದ್ದನ್ನು ಆಡುತ್ತಾರೆ ಎನ್ನುವ ಕಾರಣಕ್ಕೆ. ಎಷ್ಟೋ ಚಿಂತಕರು, ಬರಹಗಾರರು ನಾಜೂಕಿನ ಭಾಷೆಯಲ್ಲಿ, ನಾಜೂಕಿನ ಆಯಾಮಗಳನ್ನು ನೋಡಿಕೊಂಡು ಶುದ್ಧೀಕರಿಸಿದ ಮಾತು ಆಡುತ್ತಿರುವ ದಿನಗಳಲ್ಲಿ...

ಇದೇನು, ಬಾವಿಯ ಚಿತ್ರವೇಕೆ ಎನ್ನುವಿರಾ?

          ಜ್ಯೋತಿ ಎ      ಇದೇನು, ಬಾವಿಯ ಚಿತ್ರವೇಕೆ ಎನ್ನುವಿರಾ? ಹೌದು, ಇದಕ್ಕೊಂದು ಐತಿಹ್ಯವಿದೆ, ಕೋಮುಸೌಹಾರ್ದತೆಯ ಪರಂಪರೆಯನ್ನು ಹೊತ್ತು ನಿಂತಿದೆ… ಬಾವಿಗೂ ಕೋಮುಸೌಹಾರ್ದತೆಗೂ… ಎತ್ತಿಂದೆತ್ತಣ ಸಂಬಂಧ ಎಂದು ಹುಬ್ಬೇರಿಸಬೇಡಿ! ಕೋಮುಗಳ ನಡುವೆ ವಿಷಬಿತ್ತಿ ಜನರನ್ನು...

ಕಾಮನ ಬಿಲ್ಲ ಹಿಡಿದ ಬಿಳಿ ಚಾದರ

ಹೆಚ್ ಆರ್ ಸುಜಾತಾ   ದೂರುತ್ತಾ, ದೂರ-ದೂರ ಅಂತರ ಕಾದು ದೂರಾದೆ, ಬಾನಾದೆ ಭೂಮಿ ತೂಕ ಹೊತ್ತು ಬಿಡದೆ ಹರಿದೆ ತೂಕ ತಪ್ಪದೆ ಬಾನಗಲಕೂ ಕಾಯವ ಹರವಿದೆ   ಹಠ ಹಿಡಿದ ನದಿಯಂತೆ ಒಳಗಿನ ಝಲಝಲ ಕಣ್ಣ ಎಚ್ಚರಿಸಿ, ತೆರೆಸಿ ಹನಿಹನಿ...