Daily Archive: October 28, 2017

‘ಬಾಗಿಲು’ ತೆರೆಯಿತು..

ಹೋಟೆಲ್ ಲಲಿತ್ ಅಶೋಕ್ ಕಳೆ ಈಗ ಸಂಪೂರ್ಣ ಬದಲಾಗಿದೆ. ಅಲ್ಲಿ ಈಗ ಕನ್ನಡದ ಕಲರವ. ಪ್ರತಿಭಾ, ಕಾಯ್ಕಿಣಿ, ಬಾಗಿಲು.. ಹೀಗೆ ಎಷ್ಟೊಂದು ನಿಮ್ಮ ಕಿವಿಗೆ ಬೀಳುತ್ತದೆ. ಇದಕ್ಕೆ ಕಾರಣ ಪ್ರತಿಭಾ ನಂದಕುಮಾರ್. ಜಯಂತ ಕಾಯ್ಕಿಣಿ ಅವರ ಬರಹಗಳಲ್ಲಿ ಇರುವ ಬಾಗಿಲುಗಳನ್ನು ಪ್ರತಿಭಾ...

ವಾ2ಡೂ..

ನಾಗೇಂದ್ರ ಶಾ  ಅದೊಂದು ಭಯಾನಕ ಸಿನೆಮ. ಅದರಲ್ಲಿ ನಂದು ಖಳನ ಪಾತ್ರ. ಮುಂಬೈನ ಬೆಡಗಿಯೊಬ್ಬಳನ್ನು ಮುಖ್ಯ ಪಾತ್ರಕ್ಕೆ ಕರೆಸಿದ್ದರು. ಒಂದು ಸನ್ನಿವೇಷದಲ್ಲಿ ಆಕೆಯ ರೆಟ್ಟೆ ಹಿಡಿದು ದೂರ ತಳ್ಳಬೇಕಿತ್ತು ನಾನು. ಎಲ್ಲವೂ ಸಿದ್ಧವಾಯಿತು. ಆದರೆ ಚಿತ್ರೀಕರಣಕ್ಕೆ ಮೊದಲು ಆಕೆಯ ಸಹಾಯಕ ಬಂದು...

ಶಂಕರನ ‘ಅನಂತ’ ನೆನಪು

        ರಾಘವನ್ ಚಕ್ರವರ್ತಿ       ೧೯೮೪-೮೫: ಇಂದಿರಾ ಗಾಂಧಿಯವರ ಹತ್ಯೆಯಾಗಿ ಲೋಕಸಭಾ ಚುನಾವಣೆಯಲ್ಲಿ ವಿರೋಧಪಕ್ಷಗಳು ಹೀನಾಯವಾಗಿ ಸೋತಿದ್ದವು. ಸತ್ತ ಇಂದಿರಾ ಜೀವಂತ ಇಂದಿರಾರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಅನುಕಂಪದ ಅಲೆಯಲ್ಲಿ ಗೆದ್ದ ಕಾಂಗ್ರೆಸ್ ಬೀಗಿತ್ತು. ಕೇವಲ...

ತಪ್ಪಿಸಿಕೊಂಡ ಕವಿತೆ

          ಡಾ. ಶಿವರಾಜ ಬ್ಯಾಡರಹಳ್ಳಿ       ಎದೆಯ ಬಾರವನ್ನೆಲ್ಲಾ ಬಸಿದು ಬಯಕೆ ಬೇಲಿಯ ಆಸೆಯತೊರೆದು ಬಟ ಬಯಲಲ್ಲಿ ಸಿಕ್ಕ ಕವಿತೆಯನ್ನು ಭಾವ ಲಹರಿಯೊಳಗೆ ಬಚ್ಚಿಟ್ಟು ತಂದೆ ಕವಿತೆ ಕಾಲವ ನೆನೆದು  ಕದವ ತೆಗೆದ...