Daily Archive: November 17, 2017

ಒಂದು ವಿನಿಮಯದ ಲೆಕ್ಕಪತ್ರ

        ರಜನಿ         ಬಾಗಿಲಲಿ ನೀನು ಮುಗುಳುನಗೆ ಇಟ್ಟಿದ್ದೆ ನಾನದನು ಮನೆಯೊಳಗೆಲ್ಲ ಹಾಸಿದೆ ತಿರುಗಿ ನಿನಗೆ ಕುಡಿನೋಟ ಇಟ್ಟಿದ್ದೆ   ಮಾರನೆಯ ದಿನ ನೀನು ಸವಿಮಾತನಿಟ್ಟಿದ್ದೆ ನಾನದನು ಪಾನಕಮಾಡಿ ಕುಡಿದೆ ನಿನಗೆಂದು ಚೆಂದದ...

KPME  ಎಂಬ ಕಾರ್ಪೋರೇಟ್ ವಿಜಯವು…!

ಲೋಕಸ್ ಸ್ಟಾಂಡಿ ಹೇಳಿಕೆ: ನೀವೇನು ಡಾಕ್ಟ್ರಾ… ಇದನ್ನೆಲ್ಲ ಮಾತಾಡ್ಲಿಕ್ಕೆ? ಎಂಬ ಪ್ರಶ್ನೆಗೆ ನಮ್ರ ನಿವೇದನೆ ಎಂದರೆ, ಕಳೆದ 16 ವರ್ಷಗಳಿಂದ ಆರೋಗ್ಯ ಸಂಬಂಧಿ ಸಾಪ್ತಾಹಿಕವೊಂದರ ಸಂಪಾದಕನಾಗಿ ಪ್ರತಿದಿನ ವೈದ್ಯರ, ವೈದ್ಯಕೀಯ ಕಾಲೇಜೊಂದರ ಪ್ರೊಫೆಸರ್ ಗಳ, ವೈದ್ಯಕೀಯ ಲೇಖನಗಳ, ಅಧಿಕ್ರತ ಮಾಹಿತಿ ಒದಗಿಸುವ...

ತೆಳು ಅಲೆಗಳ ಪುಳಕ್, ಪುಳಕ್ ನಾದ ಬಿಟ್ಟರೆ ಅಲ್ಲೆಲ್ಲ ಮೌನ..

ಒಂದು ಕ್ಷಣ ಯೋಚಿಸಿದೆ. ಹಿಂದಕ್ಕೆ ಹೋದರೆ ಅಪಮಾನವಲ್ಲ: ಎಲ್ಲೋ ಒಂದು ಕಡೆ ನನ್ನ ವ್ಯಕ್ತಿತ್ವಕ್ಕೆ ನಾನು ಮಾಡಿಕೊಳ್ಳುವ ವಂಚನೆ ಅನ್ನಿಸಿತು. ಗಟ್ಟಿನೆಲದ ಮೇಲೆ ನಿಂತು ಸಾಹಸಗಳ ಬಗ್ಗೆ ಮಾತನಾಡುವ ನಾನು ಯಾವ ಭದ್ರತೆಯೂ ಇರದ ಇಂಥದೊಂದು ಹೊಸ ಅನುಭವಕ್ಕೆ ಒಡ್ಡಿಕೊಳ್ಳದೇ ಹಿಂಜರಿದು...

ಸ್ವಪ್ನಕಿಂಡಿ

      ಅನೂಪ್ ಗುನಗಾ     ದಿನವಿಡೀ ಸುರಿದ ಮಳೆ ಸಂಜೆಯ ಹೊತ್ತಿಗೆ ಸ್ವಲ್ಪ ವಿರಾಮ ತೆಗೆದುಕೊಂಡಿತ್ತು. ತಿಳಿಯಾಗಿ ಹರಡಿದ ಸಂಜೆಗೆಂಪು ಪಶ್ಚಿಮ ಅಂಬರದ ಅಂಚಿಗೆ ಚಿನ್ನದ ಲೇಪನವಿತ್ತಂತಿತ್ತು. ರುಕ್ಮಿಣಿ ಮನೆ ಕೆಲಸಗಳನ್ನೆಲ್ಲ ಮುಗಿಸಿ ತನ್ನ ಕೋಣೆಗೆ ಬಂದು...

ಹುಟ್ಟುತ್ತಲೇ ಇರಬೇಕೇ ಚಿರಂಜೀವಿಯಾಗದ ಅಭಿಮನ್ಯು..?

        ಚಕ್ರವ್ಯೂಹ-ಅಭಿಮನ್ಯು ವಿಷ್ಣು ಭಟ್ಟ, ಹೊಸ್ಮನೆ   1 ಸೂಜಿಮೊನೆಯಷ್ಟೂ ಬಿಡೆ ಜಾಗವ ಪಾಂಡವರ ಪಾರುಪತ್ಯಕೆ ಖಡುವಾಗಿ ನುಡಿದು ದುರಹಂಕಾರದ ಕಿರೀಟದೊಳು ಸಂಧಾನ ಮುರಿದು, ಅಜ್ಞಾತವಾಗಿಸಿದ ದಾಯಾದಿಗಳ ಗೆದ್ದುದು ಪಗಡೆಯ-ದಾಳಗಳ ಹೊರಳುಗಳಲಿ ವಂಚಿಸಿ, ಹೊರಗಟ್ಟಿದ ಕುರುಕುಲಾಧಿಪನಿಗೆ ರಣದಿ...