Daily Archive: December 4, 2017

ಇದು ನೀವೇ ಬರೆಯುವ ‘ಎಡಿಟೋರಿಯಲ್’

‘ಅವಧಿ’ ಸದಾ ಕಾಲಕ್ಕೂ ಸಂವಾದದ ಪರ. ಸಮಾಜದ ಸುಡು ಸುಡು ವಿಷಯಗಳಿಗೆ ಕನ್ನಡಿ. ಹಾಗಾಗಿಯೇ ‘ಜುಗಾರಿ ಕ್ರಾಸ್’ ‘ನೇರ ನೋಟ’ ‘ಹೇಳತೇವ ಕೇಳ’ ಅಲ್ಲದೆ ‘ನುಣ್ಣನ್ನ ಬೆಟ್ಟ’ದಂತಹ ಅಂಕಣಗಳು ಆ ಕೆಲಸವನ್ನು ಮಾಡುತ್ತಿವೆ.   ಈಗ ಸಂಪಾದಕೀಯವನ್ನೂ ನಿಮ್ಮ ಬಾಗಿಲಿಗೆ ತರುತ್ತಿದ್ದೇವೆ....

‘ಜುಗಾರಿ ಕ್ರಾಸ್’ನಲ್ಲಿ ವಾನಳ್ಳಿಯೂ ಮತ್ತು ಅವರ ಕನ್ಯತ್ವವೂ..

ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ ನಿರಂಜನ ವಾನಳ್ಳಿ ಅವರ ಮಾತು ಇಲ್ಲಿದೆ. ಮೂಡಬಿದ್ರಿಯಲ್ಲಿ ಜರುಗಿದ ನುಡಿಸಿರಿಯಲ್ಲಿ ಮಾತನಾಡಿದ ಅವರು ಪತ್ರಕರ್ತನ ವಿಶ್ವಾಸಾರ್ಹತೆಯನ್ನು ಕನ್ಯತ್ವಕ್ಕೆ ಹೋಲಿಸಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಸಾಕಷ್ಟು ಕಾಲ ಪತ್ರಿಕೋದ್ಯಮದ ಉಪನ್ಯಾಸಕರಾಗಿ...

ಅಕೌಂಟಬಿಲಿಟಿಗೆ ಎಳ್ಳು ನೀರು… ಸಂವಿಧಾನ ಬೋರೋ ಬೋರು…

ಒಂದೇ ಒಂದು ಸ್ಟಾಟಿಸ್ಟಿಕ್ಸ್ ಸಾಕು ನಮ್ಮ ಸಂವಿಧಾನದ ಹಿತರಕ್ಷಕರಾಗಬೇಕಾದ ಸಂಸತ್ತಿನ ಸದಸ್ಯರು ಎತ್ತ ಸಾಗುತ್ತಿದ್ದಾರೆ ಎಂಬುದನ್ನು ತೋರಿಸಲು. 50ರ ದಶಕದಲ್ಲಿ ವರ್ಷಕ್ಕೆ 130  ದಿನಗಳಷ್ಟು ಕಾಲ ದೇಶದ ಲೋಕಸಭೆ ಕಲಾಪ ನಡೆಸುತ್ತಿತ್ತು. 2000 ನೇ ಇಸವಿಗೆ ತಲುಪುತ್ತಾ, ಈ ಪ್ರಮಾಣ ಬರಿಯ...