Daily Archive: December 6, 2017

ಕೈಫಿ ಆಜ್ಮಿಯೂ.. ಆ ರಾಮನೂ..

ಎರಡನೇ ವನವಾಸ ಕೈಫಿ ಆಜ್ಮಿ ಕನ್ನಡಕ್ಕೆ : ಚಿದಂಬರ ನರೇಂದ್ರ  ವನವಾಸ ಮುಗಿಸಿ ಶ್ರೀರಾಮ ಮರಳಿ ತನ್ನೂರಿಗೆ ಓಡಿ ಬಂದ ಬಂದವನ ಬೆಂಬಿಡದೆ ಕಾಡಿತು, ಕಾಡಿನ ಅಪಾರ ಆನಂದ ಆ ಹುಚ್ಚು ಉನ್ಮಾದ ಅಂಗಳದಲ್ಲಿ ಶ್ರೀರಾಮ ನೋಡಿರಬೇಕು ಡಿಸೆಂಬರ್ ಆರಕ್ಕೆ ರಾಮನ...

I am shocked Mr Vanalli..

ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ ನಿರಂಜನ ವಾನಳ್ಳಿ ಅವರ ಮಾತು ಇಲ್ಲಿದೆ. ಮೂಡಬಿದ್ರಿಯಲ್ಲಿ ಜರುಗಿದ ನುಡಿಸಿರಿಯಲ್ಲಿ ಮಾತನಾಡಿದ ಅವರು ಪತ್ರಕರ್ತನ ವಿಶ್ವಾಸಾರ್ಹತೆಯನ್ನು ಕನ್ಯತ್ವಕ್ಕೆ ಹೋಲಿಸಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಸಾಕಷ್ಟು ಕಾಲ ಪತ್ರಿಕೋದ್ಯಮದ ಉಪನ್ಯಾಸಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಕಾರ್ಯ...

ಕುಂ ವೀ ಕಂಡ ‘ಉಪದ್ರವಿ ಹಾಗೂ ನಿರುಪದ್ರವಿ ಸಾಹಿತಿಗಳು’..

ಉಪದ್ರವಿ ಲೇಖಕರು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುನಾಯಿಗಳು ಎಡ ಬಲ ಪಂಥಗಳಿರದಿದ್ದಲ್ಲಿ ಭಾಷೆಯಾಗಲೀ ಸಾಹಿತ್ಯವಾಗಲೀ ಇರುತ್ತಿರಲಿಲ್ಲ. ಈ ಎರಡು ಲೇಬಲ್ಲುಗಳು ಇತ್ತೀಚಿಗೆ ಚಾಲ್ತಿಯಲ್ಲಿದ್ದು ಚರ್ಚೆಗೊಳಪಡುತ್ತಿವೆ, ಪರಸ್ಪರ ದಿಕ್ಕುಗಳಾಗಿವೆ. ಪರಸ್ಪರ ದ್ವೇಷಿಸಿಕೊಳ್ಳುವಷ್ಟರಮಟ್ಟಿಗೆ ಇವೆರಡೂ ಬೆನ್ನು ಮಾಡಿವೆ. ಆದ್ದರಿಂದ ಸದ್ಯದ ಸಾಹಿತ್ಯದಲ್ಲಿ ಉಪದ್ರವಿ ಹಾಗೂ ನಿರುಪದ್ರವಿ...

ಎಂಡಿಎನ್ ಕಂಡಂತೆ ‘ಪಿಂಡ’

  ‘ಸಿದ್ದರಾಮಯ್ಯ ಪಾಪದ ಪಿಂಡ: ಹುಟ್ಟಿದೆಡೆಯೇ ಮುಗಿಸಬೇಕು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕುಟುಕಿದ್ದಾರೆ ಎನ್ನುವ ‘ಪ್ರಜಾವಾಣಿ’ ವರದಿ ಹಿನ್ನೆಲೆಯಲ್ಲಿ ಪಿಚ್ಚಳ್ಳಿ ಶ್ರೀನಿವಾಸ್ ಅವರು ಮಾಡಿಕೊಂಡ ನೆನಪು ಇಲ್ಲಿದೆ     ಪಿಚ್ಚಳ್ಳಿ ಶ್ರೀನಿವಾಸ್      “ಪಿಂಡ” ಹಾಕುವವರ ಬಗ್ಗೆ...

ಸಾವೆಂಬುದು ಒಮ್ಮೆ ಆಚೆ ದಡದಲ್ಲಿ ನಿಂತು ಕೈಬೀಸುವ ಅಪರಿಚಿತ

ಬದುಕೆಂಬ ಮಾಯೆಯ ಸುತ್ತ ‘ಮಹಾಮಾಯಿ’  ಜೀವನರಾಂ ಸುಳ್ಯ ನಿರ್ದೇಶನದ ಚಂದ್ರಶೇಖರ ಕಂಬಾರರ ಮಹಾಮಾಯಿ ನಾಟಕ ನೋಡಿ – ಲಹರಿ ತಂತ್ರಿ  ಬದುಕ ಒಂದು ದಡದಲ್ಲಿ ನಿಂತು ನೋಡಿದರೆ ಸಾವೆಂಬುದು ಒಮ್ಮೆ ಆಚೆ ದಡದಲ್ಲಿ ನಿಂತು ಕೈಬೀಸುವ ಅಪರಿಚಿತ, ಮತ್ತೊಮ್ಮೆ ಬಗಲಿನಲ್ಲಿಯೇ ಮಾತಿಗೆ...

ಇದು ನೀವೇ ಬರೆಯುವ ‘ಎಡಿಟೋರಿಯಲ್’

ಹಾಗಾಗಿಯೇ ‘ಜುಗಾರಿ ಕ್ರಾಸ್’ ‘ನೇರ ನೋಟ’ ‘ಹೇಳತೇವ ಕೇಳ’ ಅಲ್ಲದೆ ‘ನುಣ್ಣನ್ನ ಬೆಟ್ಟ’ದಂತಹ ಅಂಕಣಗಳು ಆ ಕೆಲಸವನ್ನು ಮಾಡುತ್ತಿವೆ.   ಈಗ ಸಂಪಾದಕೀಯವನ್ನೂ ನಿಮ್ಮ ಬಾಗಿಲಿಗೆ ತರುತ್ತಿದ್ದೇವೆ. ಇದು ನೀವೇ ಬರೆಯುವ ‘ಎಡಿಟೋರಿಯಲ್’ ನಾಲ್ಕು ಸಾಲು. ಆದರೆ ನಾಲ್ಕು ವರ್ಷಕ್ಕೂ ಸಲ್ಲುವ...

ಚಂದ್ರಕೀರ್ತಿಯ ‘ಚಾಕ್ ಸರ್ಕಲ್’

  ಡಿಸೆಂಬರ್ 15 ಥಿಯೇಟರ್ ಆರ್ಟಿಸ್ಟ್ರಿ ಬೆಂಗಳೂರು ಕಕೇಶಿಯನ್ ಚಾಕ್ ಸರ್ಕಲ್ ರಚನೆ: ಬರ್ಟೋಲ್ಟ್ ಬ್ರೆಖ್ಟ್, ಜಿ ಎನ್ ರಂಗನಾಥರಾವ್  ನಿರ್ದೇಶನ: ಚಂದ್ರಕೀರ್ತಿ ಬಿ ಬ್ರೆಖ್ಟನ ಎಪಿಕ್ ಥಿಯೇಟರ್ ಶೈಲಿಯ ಸ್ಪಷ್ಟ ಉದಾಹರಣೆ ಈ ನಾಟಕ. ನಾಟಕ ಒಂದು ಸಾಮಾನ್ಯ ಹಳ್ಳಿಯ...