Daily Archive: December 10, 2017

ಆಕಾಶ ನೋಡಿ..

              ಕೇಶವರೆಡ್ಡಿ ಹಂದ್ರಾಳ ನಮ್ಮ ಬಯಲುಸೀಮೆಯ ಹಳ್ಳಿಗಾಡಿನಲ್ಲಿ ಅಂದಿನ ದಿನಗಳಲ್ಲಿ ನಾವು ಮನೆಗಳಲ್ಲಿ ಇರುತ್ತಿದ್ದುದ್ದೇ ಅಪರೂಪ. ಬೇಸಿಗೆಯಲ್ಲಂತೂ ಹಟ್ಟಿ ಮುಂದೆಯೇ ಉಣ್ಣುವುದು, ಹಟ್ಟಿ ಮುಂದೆಯೇ ಚಾಪೆ, ಕಂಬಳಿಗಳನ್ನು ಹಾಸಿ ಹೊದ್ದು ಮಲಗುವುದು ಮಾಡುತ್ತಿದ್ದೆವು....

ಸೈಡ್ ವಿಂಗ್ ಬರ್ತಿದೆ ‘ಸರ್ಗ’ದೊಂದಿಗೆ

ಹೊಸ ತಯಾರಿಗೆ ಹೊಸ ಪ್ರಯತ್ನ. ಇದೇ ಡಿಸೆಂಬರ್ ಹದಿನೇಳರ ಭಾನುವಾರದಂದು ಸಂಜೆ 7ಕ್ಕೆ ಕೆ. ಇ. ಎ. ಪ್ರಭಾತ್ ರಂಗಮಂದಿರದಲ್ಲಿ ನಿಮ್ಮ ಮುಂದೆ ಬರಲಿದ್ದೇವೆ. ಮರೆಯದೇ ಬಂದುಬಿಡಿ! “ಅಲ್ಲಿದ್ದವರೆಲ್ಲರೂ ಹಗಲುವೇಷವ ತೊಟ್ಟಿದ್ದರು , ಕಂಡದ್ದು ಮಾತ್ರ ಅವನೊಬ್ಬನೇ!”

ಇವರ ಹೆಸರು ಚಾಂದಿನಿ..

ಹೇಮಾ ಸದಾನಂದ್ ಅಮೀನ್ ಇವರ ಹೆಸರು ಚಾಂದಿನಿ, ಟಿ.ನರಸೀಪುರ ತಾಲೂಕಿನ ಇವರು ಸದ್ಯ ವಾಸವಿರುವುದು ಬೆಂಗಳೂರಿನಲ್ಲಿ. ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್‌ ಮತ್ತು ಹಿಜ್ರಾ ಭಾಷೆ ಮಾತನಾಡಬಲ್ಲ ಈಕೆ ಹೋರಾಟಗಾರ್ತಿ. ಅನೇಕ ಸ್ಕೂಲು, ಕಾಲೇಜುಗಳಿಗೆ ಹೋಗಿ ಪಾಠ ಮಾಡುತ್ತಾರೆ. ಅಷ್ಟೇ...

ಹಳೇ ಮನೆಗೆ ಹೋದಾಗ..

            ಕೃಷ್ಣ ಶ್ರೀಕಾಂತ ದೇವಾಂಗಮಠ   ಲ್ಯಾಪಟಾಪ್ ನ ಪಾಸವರ್ಡ್ ಮೊಬೈಲನ್ ಕವರ್ ಫೋಟೋ ಡಿಪಿ ಜೊತೆಗಿನ ಸ್ಟೇಟಸ್ ನೇರವಾಗಿ ನಿನ್ನನ್ನೇ ಧರಿಸುತ್ತವೆ ಹಾಲಿನ ಉದ್ದ ವಾಟಗೆ ಪ್ರೀತಿಯನ್ನು ಸುರಿದುಕೊಂಡು ಮನಸ್ಸು ಹಗುರಾಗಿಸಿ ಮಗ್ಧ ಮತ್ತು...