Daily Archive: December 16, 2017

ಅತ್ತವರರಾರಿಲ್ಲಿ? ತಿಳಿಯುತ್ತಿಲ್ಲ..

ಅಸ್ಸಾಮಿ ಕವಿ ನಿಲಿಂ ಕುಮಾರ್ ಹೊಟ್ಟೆಯಲ್ಲಿ ಬೆಂಕಿ ಇಟ್ಟುಕೊಂಡವನು. ಬರೆದರೆ ಸಾಕು ಅನುಗಾಲವೂ ಅವನದ್ದೇ ಚಿಂತೆ ಎನ್ನುವಷ್ಟು ಆವರಿಸಿಕೊಳ್ಳುತ್ತಾನೆ ಎಚ್ ಎನ್ ಆರತಿ ಈಗಾಗಲೇ ನಿಲಿಂ ಕವಿತೆಗಳನ್ನು ಕನ್ನಡದ ಓದುಗರಿಗೆ ಮೊಗೆದು ಕೊಟ್ಟಿದ್ದಾರೆ. ಆತನ ಭಾವವನ್ನು ಕನ್ನಡದ ಚೌಕಟ್ಟಿಗೆ ಸರಿಯಾಗಿ ಕೂರಿಸುವ ಆರತಿ...

ಸನ್ನಿ ಲಿಯೋನ್ ಹಾಗೂ..

ಪಲ್ಲವಿ ಐದೂರ್  ಇನ್ನೊಂದ್ ನಾಲ್ಕು ತಿಂಗಳಿಗೆ ಎಲೆಕ್ಷನ್. ಒಂದುವೇಳೆ ಕನ್ನಡ ಪರ ಸಂಘಟನೆಗಳು ಸನ್ನಿ ಲಿಯೋನ್ ಕಾರಣ ಇಟ್ಕೊಂಡು ತಿರುಗಿ ಬಿದ್ದರೆ ಈಗ ಖರ್ಚು ಮಾಡುವುದರ ಡಬ್ಬಲ್ ಬೆಂಗಳೂರಲ್ಲಿ ಸುರೀಬೇಕು.. ಜೊತೆಗೆಂದಿಷ್ಟು ಕಿರಿಕ್ ಬೇರೆ.. ಪಡ್ಡೆ ಹೈಕಳನ್ನ ಮೆಚ್ಚಿಸೋಕ್ ಹೋಗಿ ಸುಮ್ನೆ...

ಸಾವಿಗೆ ಸೌದೆ ಹೊರಿಸಿದ ತಾತ..

  – ಲಿಯೋ ಟಾಲ್ ಸ್ಟಾಯ್ ಎಲ್ಸಿ ನಾಗರಾಜ್ ಹೇಳಿದಂತೆ-   ಒಂದು ಹೊರೆ ಸೌದೆ ಕಡಿದ ತಾತ ಅದನ್ನ ಹೊತ್ತು ಮನೆಯ ದಾರಿ ಹಿಡಿದ. ಮನೆಯ ದಾರಿ ತುಂಬಾ ದೂರವಿತ್ತು , ತಾತನಿಗೆ ದಣಿವಾಯಿತು. ಸೌದೆ ಹೊರೆಯನ್ನ ಕೆಳಗಿಟ್ಟ ತಾತ...

ಬರಲಿದೆ ‘ಶಬ್ದಗುಣ’

‘ತಿಂಗಳಬೆಳಕಿ’ ನಲ್ಲಿ ” ಶಬ್ಧಗುಣ”ದೊಡೆಯ..!! ಗಿರಿಧರ ಕಾರ್ಕಳ  ಗೆಳೆಯ ವಸಂತ ಬನ್ನಾಡಿಯವರ ಕುಂದಾಪುರದ ಮನೆ “ತಿಂಗಳ ಬೆಳಕು”. ಅದರೊಳಗೊಂದು ಪುಟಾಣಿ ಚಿತ್ರ ಮಂದಿರ ಯಾನೆ ಮಾತಿನ ಕಟ್ಟೆಯೇ ” ಶಬ್ದಗುಣ”..!!! ” ಶಬ್ದಗುಣ”..ನಾವೆಲ್ಲ ತುಂಬ ಇಷ್ಟಪಟ್ಟು ಓದುತ್ತಿದ್ದ ಬನ್ನಾಡಿ ಸಂಪಾದಕತ್ವದ ಸಾಹಿತ್ಯ...