ದೇವರೇ ! ದೇವರೇ! ಯಾಕೆನ್ನ ಕೈಬಿಟ್ಟೆ ?
ಗಿರಿಜಾ ಶಾಸ್ತ್ರಿ ಗೋವಿಂದ್ ಪೈ ಅವರ “ಗೊಲ್ಗೊಥಾ” ಕಾವ್ಯವನ್ನು ಓದಿ ಮುಗಿಸಿ ಪುಸ್ತಕವನ್ನು ಮುಚ್ಚಿದಾಕ್ಷಣ ತೆರೆದುಕೊಂಡದ್ದು ಮಗ್ದಲದ ಮೇರಿಯ ಅಸಹಾಯ ಮುಖ. ಹೆಲೆನಾ, ಕ್ಲಿಯೋಪಾತ್ರರನ್ನು ಮೀರಿಸುವಂತಹ, ಯಾವ ಚಕ್ರವರ್ತಿಯಾದರೂ ತನ್ನ ಪಟ್ಟದರಸಿಯನ್ನಾಗಿ ಮಾಡಿಕೊಳ್ಳಲು ಬಯಸುವಂತಹ ಸುಂದರಿ ಆಕೆ. ಅಂತಹವಳು ತನ್ನದೆಲ್ಲವ ಬಿಟ್ಟು...