Daily Archive: January 5, 2018

ಏನಿದು ಭೀಮಾ ಕೋರೆಗಾಂವ್ ಸಂಘರ್ಷ..?

        ಪಲ್ಲವಿ ಐದೂರ್      ತಲೆತಲಾಂತರದ ಬಳುವಳಿ ಎಂಬಂತೆ ದಲಿತರ ಮೇಲಿನ ದೌರ್ಜನ್ಯ 21 ನೇ ಶತಮಾನದಲ್ಲೂ ಮುಂದುವರೆದಿದೆ ! ಪ್ರತಿವರ್ಷ ಜನವರಿ 1ನೇ ತಾರೀಖನ್ನು ಭೀಮಾ ಕೋರೆಗಂವ್ ನಲ್ಲಿ ದಲಿತರ ವಿಜಯೋತ್ಸವದ ದಿನವಾಗಿ ಆಚರಿಸಲಾಗುತ್ತಿದೆ....

ನಿಜದ ನೆಲೆಗೆ..

        ಗಿರಿಜಾಶಾಸ್ತ್ರಿ       ಹೊಸ ವರ್ಷದಲ್ಲಿ ಹೊಸದೇನಿದೆ? “ವರ್ತಮಾನ ಪತ್ರಿಕೆಯ ತುಂಬಾ ಭೂತದ ಸುದ್ದಿ”. ವರ್ತಮಾನ ಅರಿವಿಗೆ ಬರುವ ಮುನ್ನವೇ ಅದು ಭೂತದ ಪಾಲಾಗುತ್ತಿದೆ. ಇನ್ನು ವರ್ತಮಾನವೆಲ್ಲಿಯದು? ಪರಸ್ಪರ ದ್ವೇಷ, ದೋಷಾರೊಪಣೆ, ಅತ್ಯಾಚಾರ, ಕೊಲೆ...

ಬೇಕಿದ್ದಾರೆ ಪ್ರೇಕ್ಷಕರು

          ಶಶಿಕಾಂತ ಯಡಹಳ್ಳಿ         ‘ರಂಗಭೂಮಿಯವರಿಗೆ ಬದ್ದತೆ ಬೇಕು’  – ರಂಗಕರ್ಮಿ ಪ್ರಸನ್ನ “ನಾಟಕ ಬೆಂಗಳೂರು” ನಾಟಕೋತ್ಸವಕ್ಕೆ ಈಗ ಹತ್ತನೇ ವರ್ಷದ ಸಂಭ್ರಮ. ಬೆಂಗಳೂರಿನ ಕೆಲವಾರು ನಾಟಕ ತಂಡಗಳು ಒಂದೆಡೆ ಸೇರಿ ಸಹಕಾರಿ...

ಹೋಳಿ ಹುಣ್ಣಿಮಿ ಚಹಾ..

        ಗೀತಾ ಹೆಗ್ಡೆ ಕಲ್ಮನೆ          ಇದೇನಿದು ಈ ಚಹಾಕ್ಕೂ ಹೋಳಿ ಹುಣ್ಣಿಮೆಗೂ ಏನು ನಂಟು ಅಂದುಕೊಂಡ್ರಾ? ನನಗೂ ಇಷ್ಟು ದಿನ ನೆನಪೇ ಆಗಿರಲಿಲ್ಲ. ಬೆಳಿಗ್ಗೆ ಮಾಮೂಲಿ ‘ಅವಧಿ’ಯ ಪರದೆ ಸರಿಸಿದಾಗ ಮತ್ತೆ ಕಂಡೆ ಚಹಾದ...

ಬೊಳುವಾರರ ಈ “ಅನುಬಂಧ”..!!

        ಗಿರಿಧರ ಕಾರ್ಕಳ       ನವಕರ್ನಾಟಕ ಸಾಹಿತ್ಯ ಸಂಪದವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಬದುಕು ಬರಹ ಮಾಲೆಯಲ್ಲಿ ಬೊಳುವಾರು ಮಹಮದ್ ಕುಂಞಿ ಕುರಿತು ಟಿ.ಪಿ.ಅಶೋಕ ಬರೆದ ಪುಸ್ತಕ ಪ್ರಕಟಿಸಿದೆ....

ಭಿಕ್ಷುಕನೊಳಗೊಬ್ಬ ತಂದೆ..

        ಮಣಿಕಾಂತ್ ( ಜಿಎಂಬಿ ಆಕಾಶ್ ಅವರ ಬರಹದ ಭಾವಾನುವಾದ) ನೀವೀಗ ಓದಲಿರುವುದು, ಕೌಸರ್ ಹುಸೇನ್ ಎಂಬಾತನ ಕಥೆ. ಅವನೊಳಗಿರುವ ಒಬ್ಬ ಜವಾಬ್ದಾರಿಯುತ ತಂದೆ, ವಿಧಿಯಾಟದಿಂದ ನಲುಗಿದ ಶ್ರೀಸಾಮಾನ್ಯ ಹಾಗೂ ಅಸಹಾಯಕ ಭಿಕ್ಷುಕ… ಈ ಮೂರು ಬಗೆಯ...

ಅವಳೆಡೆಗಿನ ಸೆಳೆತ.!

    ವಿಜಯಕುಮಾರ್ ನೇರ್ವೆಕರ್         ಸಾಗರಿ ಹೆಗಲ ಮೇಲೆ ಒರಗಿ, ಬಿಗಿದಪ್ಪಿ ಕರಗಿ, ನೀರಾಗಿ ಹರಿದಳು! ನನ್ನೊಳಗೆ. ನನ್ನೆದೆಯೀಗ ಸಾಗರ ಅಲೆಗಳ ಏರಿಳಿತ ಅವಳೆಡೆಗಿನ ಸೆಳೆತ! ಬಲು ಜೋರು. ಭಾವನೆಗಳ ಮಳೆ ಸುರಿಸಿ ಅಳುವಾಗ ಅವಳು...

ಕಾಮ ನರಳುವುದಿಲ್ಲ..

        ಸಚಿನ್ ಕುಮಾರ ಬ ಹಿರೇಮಠ       ತಮವ ತಿರಿವ ಹಣತೆಗೆ ಕಿಡಿಯಾಗುವ ಬಯಕೆ.. ಇಗೋ ಸೆರಗು ಹಾಸಿದ್ದೇನೆ ಪ್ರೇಮವೇ ಇರದ ನಿನ್ನ ಕಾಮದ ಬೆರಗು ಇನ್ನಾರನೂ ಬಾಧಿಸದಿರಲೆಂದು ನಿನ್ನಂಥವರಿಗೂ ಸಹ.. ಹೆಣ್ಣೆಂದರೆ ತುಟಿ,ತುರುಬು...

ವಿಶಿಷ್ಟ ಘರಾಣೆ ಕ್ಯಾಲೆಂಡರ್

ಹಿಂದುಸ್ಥಾನೀ ಸಂಗೀತ ಪರಂಪರೆ ಹರಿದು ಬಂದಿದ್ದೇ ಹತ್ತಾರು ಘರಾಣೆಗಳೆಂಬ ನದಿಗಳ ಮೂಲಕ. ಹಿಮಾಲಯದೆತ್ತರದ ಸಾಧಕ ಪ್ರತಿಭೆಯ ಚಿಲುಮೆಗಳಿಂದ ಹರಿದು ಬಂದ ಒಂದೊಂದು ನದಿಗೂ ಒಂದೊಂದು ಪಾತ್ರ,ಹರಿವು,ಲಾಲಿತ್ಯ. ಅವುಗಳದೇ ಆದ ಮಾಧುರ್ಯ,ಬನಿ. ಘರಾನಾ ಎಂದರೆ ಮನೆತನ. ಸಂಗೀತಕ್ಕೆ ಮೀಸಲಾದ ರಾಗ್ ಸಂಸ್ಥೆ ಈ...