Daily Archive: January 8, 2018

ಕಸಾಪ ಸಮ್ಮೇಳನದ ಅಧ್ಯಕ್ಷತೆ ನನಗೆ ಬೇಡವೇ ಬೇಡ: ರೂಪ ಹಾಸನ ನಿರಾಕರಣೆ

ಒಂದೆಡೆ ಸಾಹಿತಿಗಳೇ ಅಲ್ಲದವರಿಗೆ ಅಧ್ಯಕ್ಷಗಿರಿ, ಅದಕ್ಕೆ ಪ್ರತಿಭಟನೆ ಬಂದರೂ ಜಗ್ಗದೆ ಸಮ್ಮೇಳನ ನಡೆಸುವ ಅಹಂಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ರಾಜ್ಯಅಧ್ಯಕ್ಷರಾದ ಮನು ಬಳಿಗಾರ್ ಪ್ರದರ್ಶಿಸುತ್ತಿದ್ದಾರೆ  ಇಂತಹವರ ಮಧ್ಯೆ ಅಪರೂಪವೆಂಬಂತೆ ರೂಪ ಹಾಸನ ಅವರು ತಮಗೆ ಒಲಿದು ಬಂದ ಅಧ್ಯಕ್ಷತೆಯ ಗೌರವವನ್ನು ತಿರಸ್ಕರಿಸಿದ್ದಾರೆ. ...

ಖಾಸಗಿ ಕೈಗೆ “ಮೋರ್ ಕ್ರಾಪ್”… ರೈತರಿಗೆ ಕಣ್ಣಲ್ಲಿ” ಮೋರ್ ಡ್ರಾಪ್”

ಬಹುರಾಷ್ಟ್ರೀಯ ಕಾರ್ಪೋರೇಟ್  ಗಳ ಸೂತ್ರದ ಬೊಂಬೆಗಳಾಗಿರುವ ವರ್ಲ್ಡ್ ಬ್ಯಾಂಕ್, ಏಷ್ಯನ್ ಡೆವಲೆಪ್ ಮೆಂಟ್ ಬ್ಯಾಂಕಿನಂತಹ ಮುಂಗೈಗೆ ಬೆಲ್ಲ ಅಂಟಿಸುವ ಏಜನ್ಸಿಗಳಿಗೆ ಬೆಳೆಯುತ್ತಿರುವ ದೇಶಗಳ ನೆಲ, ನೀರು ಕಣ್ಣಿಗೆ ಬಿದ್ದು ಈಗ ಒಂದು ದಶಕ ಕಳೆದಿದೆ. ಬಹಳ ಯೋಜಿತವಾಗಿ ಅವರಾಡುತ್ತಿರುವ ಆಟಕ್ಕೆ, ಭಾರತದಲ್ಲಿ...

ಕೊಲೆ ಮಾಡಿರುವ ಯುವಕರು ಬಹುಷಃ ತಮ್ಮ ಸಮೀಪದಲ್ಲಿರುವ ಕಡಲನ್ನೂ ಸರಿಯಾಗಿ ನೋಡಿಲ್ಲವೆನ್ನಿಸುತ್ತದೆ..

ಎಲ್.ಸಿ.ಸುಮಿತ್ರ ಪಡುವಣ ಕಡಲಿನ ತೆಂಗಿನ ಮಡಿಲಿನ ನಡುವಲಿ ಹರಿವುದು ಹೊಳೆಯೊಂದು.. ನಾಲ್ಕು ದಶಕಗಳ ಹಿಂದೆ ಮುಲ್ಕಿ ವಿಜಯಾ ಕಾಲೇಜಿನ ಲೇಡೀಸ್ ಹಾಸ್ಟೆಲ್ ನಲ್ಲಿದ್ದಾಗ, ಸಮೀಪದಲ್ಲಿ ಹರಿಯುತ್ತಿದ್ದ ಶಾಂಭವಿ ನದಿ ನೋಡಿದಾಗ ಈ ಕವಿತೆ ನೆನಪಾಗುತ್ತಿತ್ತು. ಎರಡೂ ದಡ ಮುಟ್ಟುವಂತೆ ತುಂಬಿಹರಿವ ನದಿ,...

ಶೇಷಾದ್ರಿ ದಿಗ್ಭ್ರಾಂತಿಯಾಗಿ ಕಣ್ಣು ಬಿಟ್ಟು ಕೂತ..

        ಬಯಲು.. ಸಂದೀಪ್ ಈಶಾನ್ಯ       ಸಂಜೆಯ ಮಳೆಯ ನಂತರ ಮತ್ತೆ ಅಗ್ರಹಾರದ ಬೀದಿ ಬಿಸುಪಾಗುವ ವೇಳೆಗೆ ನಿದ್ರೆಯ ಮಂಪರಿನಲ್ಲಿದ್ದ ಶೇಷಾದ್ರಿ ಹಾಸಿಗೆಯ ಮೇಲಿದ್ದುಕೊಂಡೆ ಸುತ್ತಲೂ ಕಣ್ಣಾಡಿಸಿದ. ಆಗಷ್ಟೇ ಮಳೆಯಾಗಿದ್ದರಿಂದ ಮೋಡ ಕವಿದು ಮನೆಯೊಳಗೂ...