Daily Archive: January 10, 2018

ಅಡಿಗರ ಕವಿತೆಗಳೂ.. ಅದರಲ್ಲಿನ ಪ್ರತಿಗಾಮಿಯೂ..

ಕವನಗಳ ಮರು ಓದಿನ ಕಾಲ ಇದು. ಗೋಪಾಲ ಕೃಷ್ಣ ಅಡಿಗರು ಒಂದು ತಲೆಮಾರನ್ನು ಪ್ರಭಾವಿಸಿದ ಕವಿ. ಸಾಹಿತ್ಯಕ್ಕೆ ಹೊಸ ಆಯಾಮ ಕೊಟ್ಟವರು. ಅವರ ಕವಿತೆಗಳ ಅಂತಃಸತ್ವ ಏನಿತ್ತು? ಹಿರಿಯರಾದ ಶ್ರೀಪಾದ ಹೆಗ್ಡೆ ಅವರು ಅಡಿಗರ ರಾಜಕೀಯ ಕವಿತೆಗಳಿಗೆ ಇಲ್ಲಿ ಮರು ಭೇಟಿ...

`ಬಣ್ಣದ ಕಾಲು’ ಬಂತು ರಥಬೀದಿಗೆ

      ಶ್ರೀ ತಲಗೇರಿ         ನಾಗರಿಕತೆಯ ವಿಕಾಸವಾದಂತೆ ಹಳ್ಳಿಗಳು ಪಟ್ಟಣಗಳು ಮಹಾನಗರಗಳು ಅನ್ನುತ್ತಾ , ಭೌಗೋಳಿಕ ಭಿನ್ನ ಪ್ರದೇಶಗಳು ಸೃಷ್ಟಿಯಾಗ್ತಾ ಹೋದವು.. ಒಂದೇ ಭೂಮಿ , ಆದರೆ ಅಲ್ಲಿನ ಮನಃಸ್ಥಿತಿ , ಆಹಾರ ಪದ್ಧತಿ...

ಜೀನ್ಸ್ ನಲ್ಲಿ ಹರಿದು ಬಂದ ಕಲಗಚ್ಚು ಪ್ರೀತಿ..

ಪ್ರಾಣಿಗಳನ್ನು ಪ್ರೀತಿಸುವ ಮಂತ್ರ ಹೇಳಿಕೊಟ್ಟಿದ್ದು ಅಪ್ಪ ಮನೆಯಿಂದ ೨-೩ ಕಿ.ಮಿ ದೂರವಿದ್ದ ಶಾಲೆಗೆ ನಡೆದೇ ಹೋಗುತ್ತಿದ್ದಿದ್ದು ಆಗ. ದಾರಿ ತುಂಬೆಲ್ಲ‍ಾ ತಲೆಹರಟೆ ಮಾಡ್ತೀನಿ ಅಂತ ಅಕ್ಕ ಯಾವಾಗ್ಲೂ ಬಿಟ್ಟೇ ಹೋಗ್ತಿದ್ಲು! ಅಮ್ಮ ಸಂತೆಗೆ ಬಂದಾಗ ಮಾತ್ರ ಅವಳೊಟ್ಟಿಗೆ ಸಂತೆ ಸುತ್ತಿ, ಮಂಡಕ್ಕಿ...

ಜಗವೆಲ್ಲವೂ ನಾಗಮಂಡಲ

                ವಿದ್ಯಾ ಕುಂದರಗಿ ಹಾಲ್ಗಲ್ಲದ ಎಳೆ ಹಸುಳೆ ತನ್ನ ತಾ ಅರಿಯದ ಮೂರು ತಿಂಗಳ ಮಾಂಸದ ಮುದ್ದೆ ಮಿಡಿ ಹಾಕಿರಲಿಲ್ಲ, ಚೂಡಿಹಾಕಿರಲಿಲ್ಲವಲ್ಲ? ಕಗ್ಗು ಬೀರಿಯದ ಮೊಗ್ಗು ಹಾಲುಹಲ್ಲಿನ ಎಸಳು ಮೂರು ವರ್ಷದ...

ಕೊಲ್ಲಿರಿ ಆಕೆಯನ್ನು ಮತ್ತೆ ಮತ್ತೆ ..

                    ~ ತ್ರಿಶಾ ಧರ್ ಮಲ್ಲಿಕ್ ಕನ್ನಡಾನುವಾದ: ಸಂವರ್ತ ‘ಸಾಹಿಲ್’   ತನ್ನ ಮೊದಲ ಇಂಜೆಕ್ಷನ್ ತೆಗೆದುಕೊಳ್ಳಲಿಕ್ಕೆ ಹೋಗುತ್ತಿದ್ದ ತಂಗಿ ಕೇಳಿದಳು: “ಅಕ್ಕ, ನೋವು ಅಂದ್ರೆ ಏನು? ಹೇಗಿರುತ್ತದೆ?”...